ಮದುವೆ

ಮದುವೆಯಾಗಿ 2 ವರ್ಷವಾದರೂ ಗಂ-ಡ ಒಂದು ಬಾರಿಯೂ ಟ-ಚ್ ಮಾಡಲಿಲ್ಲ,ಕೊನೆಗೆ ಹೆಂ-ಡತಿ ಏನ್ ಮಾಡಿದಳು ಗೊತ್ತಾ,….!!

Home

ನಮಸ್ಕಾರಗಳು ಹೆಣ್ಣು-ಮಕ್ಕಳ ಜೀವನ ಹೇಗೆ ಅಂದರೆ ಇದು ಗಾಜಿನ ಹಾಗೆ ಅತ್ಯಂತ ಸೂಕ್ಷ್ಮವಾಗಿ ಏಕೆ ಗಾಜನ್ನು ಕಾಳಜಿ ಮಾಡಬೇಕಾಗುತ್ತದೆ ಅದೇ ರೀತಿ ಹೆ-ಣ್ಣು ಮಕ್ಕಳ ಜೀವನ ಕೂಡ ಹೆ-ಣ್ಣುಮಕ್ಕಳ ಜೀವನವನ್ನು ಸಹ ಗಾಜಿನಂತೆ ಕಾಳಜಿ ಮಾಡಬೇಕಾಗುತ್ತದೆ. ಒಮ್ಮೆ ಆ ಗಾಜು ಒಡೆದರೆ ಏಕೆ ಕೂಡಿಸಲು ಸಾಧ್ಯವಿಲ್ಲ ಹೇಗೆ ಮೊದಲಿನಂತೆ ಮಾಡಲು ಸಾಧ್ಯವಿಲ್ಲ ಅದೇ ರೀತಿ ಹೆಣ್ಣಿ-ನ ಜೀವನ ಕೂಡ. ಈ ದಿನ ಹೆಣ್ಣು ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಯಶಸ್ವಿ ಕಂಡಿರಬಹುದು ಸಾಧನೆ ಮಾಡಿರಬಹುದು ಆದರೆ ಆಕೆಯ ಜೀವನದಲ್ಲಿ ಒಂದಲ್ಲಾ ಒಂದು ದಿನ ಆಕೆ ತಾಳಿ ಎಂಬ ಮಹತ್ವ ಕರವಾದ ವಸ್ತುವಿಗೆ ತಲೆಬಾಗಲೇಬೇಕು.

ಆದರೆ ಈ ಮದುವೆಯ ಬಳಿಕ ಹೆಣ್ಣು ಮಕ್ಕಳು ತಮ್ಮ ಸಂಸಾರದಲ್ಲಿ ಹಲವು ಕಷ್ಟಗಳನ್ನು ಎದುರಿಸುತ್ತಾನೆ ಹಾಗೆ ಸಂಸಾರದ ಗುಟ್ಟು ಬೀದಿ ರಟ್ಟಾಗಿ ಅನ್ನೋ ಹಾಗೆ ಯಾವ ವಿಚಾರಗಳನ್ನು ಕೂಡ ಹೊರಗೆ ಹೇಳಬಾರದೆಂದು ಗೆಲ್ಲದ ನ ಸಹಿಸಿಕೊಂಡೇ ಇರುತ್ತಾಳೆ ಅದೇ ರೀತಿ ದೀಪಿಕಾ ಎಂಬ ಮಹಿಳೆ ಜೀವನದಲ್ಲಿಯೂ ಕೂಡ ನಡೆದದ್ದು. ಹೌದು ತನ್ನ ಗಂಡ ನಪುಂಸಕ ಲಿಂಗ ಎಂದು ತಿಳಿದ ದೀಪಿಕಾ, ಮುಂದೆ ಆಕೆಗೆ ಏನು ಮಾಡಬೇಕೆಂದು ಅರಿಯದೆ ಆಕೆ ಎಲ್ಲವನ್ನು ಸಹ ಬಚ್ಚಿಟ್ಟುಕೊಂಡಿದ್ದಳು ಮುಂದೇನಾಯ್ತು ತಿಳಿಯೋಣ ಬನ್ನಿ ಈ ಕೆಳಗಿನ ಲೇಖನದಲ್ಲಿ.

ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಎಷ್ಟಿದ್ದರೆ ಜೀವನದಲ್ಲಿ ಅನ್ಯೋನ್ಯವಾಗಿರುತ್ತಾರೆ ಗೊತ್ತಾ..! – New News Kannada

ದೀಪಿಕಾ ಎಂಬ ಹು-ಡುಗಿ ಚೆನ್ನಾಗಿಯೇ ಓದಿಕೊಂಡಿದ್ದಳು ಈಕೆ ಚಿತ್ರದುರ್ಗಕ್ಕೆ ಸೇರಿದ ಹೆ-ಣ್ಣು ಮಗಳು ಈ ಚಿತ್ರದುರ್ಗ ಊರಿನ ಪಕ್ಕದಲ್ಲಿಯೇ ಇರುವ ಗ್ರಾಮದಲ್ಲಿ ಶ್ಯಾಂಸುಂದರ್ ಎಂಬ ಹುಡುಗ ಸಾಫ್ಟ್ ವೇರ್ ಇಂಜಿನಿಯರ್ ಆಗಿರುತ್ತಾನೆ. ತಮ್ಮ ಪಕ್ಕದ ಊರಿನ ಹುಡುಗನೇ ಎಂದೂ ದೀಪಿಕಾಳ ತಂದೆ ತಾಯಿ ಶ್ಯಾಮ್ ಸುಂದರ್ ಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡಲು ಒಪ್ಪುತ್ತಾರೆ ಹಿರಿಯರ ಸಮ್ಮುಖದಲ್ಲಿ ದೀಪಿಕಾ ಮತ್ತು ಶ್ಯಾಮ್ ಸುಂದರ್ ಮದುವೆ ನೆರವೇರುತ್ತದೆ ಹಾಗೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ಇದ್ದ ಶ್ಯಾಮ್ ಸುಂದರ್ ತನ್ನ ಪತ್ನಿಯನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಸೆಟಲ್ ಆಗ್ತಾನೆ ಮದುವೆಯಾಗಿ ವಾರ ಕಳೆಯಿತು ಆಗ ದೀಪಿಕಾಳಿಗೆ ಆ ದಿವಸ ದೊಡ್ಡ ಶಾಕ್ ಕಾದಿತ್ತು.

ಹೌದು ಮದು-ವೆಯಾದಾಗಿನಿಂದಲೂ ತನ್ನ ಗಂಡ ತೆಗೆದುಕೊಳ್ಳುತ್ತಿದ್ದ ಮಾತ್ರೆಯನ್ನು ಕಂಡು ದೀಪಿಕಾಳಿಗೆ ಅನುಮಾನ ಬರುತ್ತದೆ ಮತ್ತು ವೈದ್ಯರ ಬಳಿ ಹೋಗಿ ಆ ಮಾತ್ರೆ ಯಾವ ಸಲುವಾಗಿ ತೆಗೆದುಕೊಳ್ಳುವುದು ಯಾವ ಪ್ರಿಸ್ಕ್ರಿಪ್ಷನ್ ಮಾತ್ರೆಯೆಂದು ವಿಚಾರಿಸಿದಾಗ ಅದು ನಪುಂಸಕತ್ವ ಗೆ ನೀಡುವ ಮಾತ್ರೆ ಆಗಿರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ. ಇದರಿಂದ ವಿಪರೀತ ಕೋಪ ಗೊಂಡ ದೀಪಿಕಾ ಮನೆಗೆ ಬಂದು ತನ್ನ ಗಂ-ಡನ ಬಳಿ ಜಗಳ ಮಾಡ್ತಾಳೆ ಹಾಗೂ ತನ್ನ ಅತ್ತೆ ಮಾವನ ಮನೆಗೆ ಕರೆಸಿ ಅವರ ಮುಂದೆಯೂ ಸಹ ಇದನ್ನು ಹೇಳಿ ಅವರ ಬಾಯಿಂದಲೇ ವಿಚಾರವನ್ನು ಬಾಯಿ ಬಿಡಿಸುತ್ತಾಳೆ. ಆದರೆ ಆ ಜಗಳದಲ್ಲಿ ಆದದ್ದೇ ಬೇರೆ ಶ್ಯಾಮ್ ಸುಂದರ್ ಮತ್ತು ಅವರ ಮನೆಯವರು ದೀಪಿಕಾಳಿಗೆ ಎದುರಿಸುತ್ತಾರೆ ಮತ್ತು ಈ ವಿಚಾರವನ್ನ ಹೊರತೆಗೆಯಲು ಹೇಳಬಾರದೆಂದು ಸಹ ಹೇಳ್ತಾರೆ.

ಗಂಡ-ಹೆಂಡತಿ ಮಲಗುವ ಭಂಗಿ 'ಸೆಕ್ಸ್ ಜೀವನ' ದ ಬಗ್ಗೆ ಬಿಚ್ಚಿಡುತ್ತದೆಯಂತೆ!! | What your sleeping positions reveal about your sex life - Kannada BoldSky

ದಿನ ಕಳೆಯಿತು ಹೇಗೋ ಮದುವೆಯಾಗಿದ್ದೇನೆ ಎಲ್ಲವನ್ನು ಸಹಿಸಿಕೊಳ್ಳಬೇಕೆಂದು ದೀಪಿಕಾ ಸುಮ್ಮನಿರುತ್ತಾಳೆ ಆದರೆ ಇದ್ದಕ್ಕಿದ್ದ ಹಾಗೆ ಸಂಸಾರದಲ್ಲಿ ಶಾಮ್ ಸುಂದರ್ ಜಗಳ ತೆಗೆಯುತ್ತಾ ಇರುತ್ತಾರೆ ಯಾಕೆಂದರೆ ತನಗೆ ವರದಕ್ಷಿಣೆ ಬೇಕೆಂದು ಮತ್ತು ಶ್ಯಾಮ್ ಸುಂದರ್ ಅಪ್ಪ ಅಮ್ಮ ಕೂಡ ವರದಕ್ಷಿಣೆ ಬೇಕೆಂದು ಕಿರುಕುಳ ಕೊಡುತ್ತಾ ಇರುತ್ತಾರೆ.

ಯಾವಾಗ ಈ ವಿಚಾರವಾಗಿ ಕಿರುಕುಳ ಕೊಡಲು ಗಂ-ಡನ ಮನೆಯವರು ಶುರುಮಾಡ್ತಾರೆ ಈ ವಿಚಾರವನ್ನು ತನ್ನ ತಂದೆ ತಾಯಿಯ ಬಳಿ ಹೇಳಿಕೊಳ್ಳುತ್ತಾಳೆ ದೀಪಿಕಾ ಕೂಡಲೇ ಬೆಂಗಳೂರಿಗೆ ಬಂದ ದೀಪಿಕಾಳ ತಂದೆ ತಾಯಿ ಈ ವಿಚಾರವಾಗಿ ಪೊಲೀಸರಿಗೆ ಕಂಪ್ಲೇಂಟ್ ಕೊಡುತ್ತಾರೆ ಇದೀಗ ಶ್ಯಾಂಸುಂದರ್ ಪೊಲೀಸರ ಕ..ಸ್ಟಡಿಯಲ್ಲೇ ಶಿಕ್ಷೆ ಅನುಭವಿಸುತ್ತಾ ಇದ್ದಾರೆ. ಹೌದು ಹೆಣ್ಣು ಮಕ್ಕಳಿಗೆ ಕಿರುಕುಳ ಕೊಡುವವರಿಗೆ ಖಂಡಿತವಾಗಿಯೂ ಶಿಕ್ಷೆ ಆಗಬೇಕು ಹಾಗಂತ ಹೆ-ಣ್ಣುಮಕ್ಕಳ ಕುಟುಂಬಕ್ಕೆ ಈ ರೀತಿ ಎಲ್ಲ ವಿಚಾರ ಮುಚ್ಚಿಟ್ಟು ಮೋಸ ಮಾಡುವುದು ತಪ್ಪು ಏನಂತಿರ ಸ್ನೇಹಿತರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...