ಈ ಕಲಿಯುಗದಲ್ಲಿ ಯಾರನ್ನು ನಂಬುವುದು ಯಾರನ್ನು ನಂಬಬಾರದು ಎಂಬುದೇ ಗೊತ್ತಾಗುವುದಿಲ್ಲ ಮುಜಾಫರ್ ನಗರದ ಮುರ್ದಾಪುರ್ ಎಂಬ ನಗರದಲ್ಲಿ ದೇವೇಂದ್ರ ಎಂಬ ವ್ಯಕ್ತಿ ವಾಸಮಾಡುತ್ತಿದ್ದಾನೆ ದೇವೇಂದ್ರನಿಗೆ ಮದುವೆ ವಯಸ್ಸಾಗಿದ್ದರಿಂದ ಒಬ್ಬ ಒಳ್ಳೆಯ ಹುಡುಗಿಯನ್ನು ಮದುವೆಯಾಗಲು ಹುಡುಕಾಡುತ್ತಿದ್ದ ಹೆಂಡತಿ ಒಬ್ಬ ಒಳ್ಳೆಯ ಗುಣವಿರುವವಳು ಆಗಿರಬೇಕು ಗಂಡನ ಕಷ್ಟದಲ್ಲಿ ಸಹಾಯ ಮಾಡುವಂಥಳಾಗಿರಬೇಕು ದೇವೇಂದ್ರ ಒಳ್ಳೆಯ ಆಸ್ತಿ ಮತ್ತು ಹಣಕಾಸು ಇರುವಂತಹ ಧನಿಕ ವ್ಯಕ್ತಿ ಆದರೂ ಕೂಡ ದೇವೇಂದ್ರನಿಗೆ ಮದುವೆಯಾಗಲು ಒಳ್ಳೆಯ ಹುಡುಗಿ ಸಿಗುತ್ತಿರಲಿಲ್ಲ ಆಗಲೇ ಸ್ನೇಹಿತ ಸುಮಂತ್ ದೇವೇಂದ್ರ.

Bengali Marriage Dates in 2018-2019: Panjika Shuvo Bibaho Dates for the Year 1425 | Indian bridal photos, Indian wedding photography, Indian wedding photography poses

ಮುಂದೆ ಒಂದು ಪ್ರಸ್ತಾವನೆ ಇಟ್ಟ ಒಬ್ಬಳು ಒಳ್ಳೆಯ ಹುಡುಗಿ ಇದ್ದಾಳೆ ಆಕೆಯ ಕುಟುಂಬ ಕೂಡ ತುಂಬಾ ಮರ್ಯಾದಸ್ತ ಕುಟುಂಬವಾಗಿದೆ ಆ ಹುಡುಗಿಯನ್ನು ಬೇಕಾದರೆ ನಿನ್ನ ಜೊತೆ ಮದುವೆ ಮಾಡಿಸುತ್ತೇನೆ ಅಂತ ಹೇಳಿದನು ಆಗ ದೇವೇಂದ್ರ ಸರಿ ಆಯ್ತು ಎಂದು ಒಪ್ಪಿಗೆ ನೀಡಿದನು ಆದರೆ ಸುಮಂತ್ ಮದುವೆಗೆ ಹುಡುಗಿಯನ್ನು ಒಪ್ಪಿಸಬೇಕಾದರೆ ಒಂದು ಕಂಡೀಶನ್ ಹಾಕಿದ್ದ ಆ ಕಂಡಿಶನ್ ಏನೆಂದರೆ ಹುಡುಗಿ ಮನೆಯ ಕಡೆಯವರು ತುಂಬಾ ಬಡವರುಅವರಿಗೆ ಹಣ ಖರ್ಚು ಮಾಡಿ ಮದುವೆ ಮಾಡಿ ಕೊಡುವ ಶಕ್ತಿ ಇಲ್ಲ ನೀನೇ rs.200000 ಹಣಕೊಟ್ಟು ಆ ಹುಡುಗಿಯನ್ನು ಮದುವೆಯಾಗಬೇಕೆಂದು ಸುಮಂತ್ ಹೇಳಿದ್ದ ಸರಿ.

Don't settle: Woman in arranged marriage reflects on colorism, misogyny in 'Indian Matchmaking'

ಇನ್ನೇನು ಮಾಡುವುದು ನಮ್ಮ ಬಳಿ ಸಾಕಷ್ಟು ಹಣವಿದೆ ಅಲ್ವಾ ಹುಡುಗಿ ಒಳ್ಳೆಯವಳು ಹಾಗಿದ್ದರೆ ಅಷ್ಟೇ ಸಾಕು ಎಂದು ತಾನೆ rs.200000 ಕೊಟ್ಟು ಹುಡುಗಿಯನ್ನು ಮದುವೆಯಾಗಲು ರೆಡಿಯಾದ ದೇವೇಂದ್ರ ಸುಮಂತ್ ಆ ಹುಡುಗಿಯ ಫೋಟೋವನ್ನು ದೇವೇಂದ್ರನಿಗೆ ತೋರಿಸಿದನು ಹುಡುಗಿಯ ಫೋಟೋವನ್ನು ನೋಡಿ ದೇವೆಂದ್ರ ತುಂಬಾ ಇಷ್ಟಪಟ್ಟು ಬಿಟ್ಟ ಮದುವೆಗೆ ಎಲ್ಲ ತಯಾರಿಯಾಗಿತ್ತು ಇನ್ನೇನು ಭಾನುವಾರ ಅದ್ದೂರಿಯಾಗಿ ಬಡ ಹುಡುಗಿಯ ಜೊತೆ ದೇವೇಂದ್ರ ಮದುವೆಯಾಗ ಬೇಕಾಗಿತ್ತು ವಧು ಮತ್ತು ವರನ ಕಡೆಯವರು ಮದುವೆಗೆ ಬೇಕಾದ ಎಲ್ಲಾ ಬಟ್ಟೆ ಒಡವೆಗಳನ್ನು ಕೊಂಡುಕೊಂಡರು ಮದುವೆಯ ದಿನ ಬಂತು ಬಂಧು ಬಳಗದವರೆಲ್ಲ.

Dreaming of marriage

ಮಂಟಪಕ್ಕೆ ಬಂದಿದ್ದರು ಪೂಜಾರಿಗಳು ಮದುವೆ ಮಂತ್ರ ಪಠಿಸಲು ಶುರುಮಾಡಿದ್ದರು ಇನ್ನೇನು ಹುಡುಗ ಹುಡುಗಿ ಸಪ್ತಪದಿ ಹೆಜ್ಜೆ ಇಡುತ್ತಿದ್ದರು ಹುಡುಗಿಯ ಕತ್ತಿಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಹುಡುಗಿ ಅಡ್ಡ ಕೈಯಿಟ್ಟಳು ಅಲ್ಲಿದ್ದವರೆಲ್ಲ ಶಾಕ್ ಯಾಕೆ ಏನಾಯಿತು ಅಂತ ಹುಡುಗಿಗೆ ಕೇಳಿದಾಗ ಹುಡುಗಿ ತಾನು ಅರ್ಜೆಂಟಾಗಿ ಬಾತ್ರೂಮ್ ಗೆ ಹೋಗಬೇಕು ಬಾತ್ರೂಮ್ ಗೆ ಹೋಗಿ ಬಂದ ನಂತರ ತಾಳಿ ಕಟ್ಟಿಸಿಕೊಳ್ಳುತ್ತಾನೆ ಎಂದು ಹೇಳಿದಳು ದೇವೇಂದ್ರನ ತಂದೆ ಎರಡೇ ಎರಡು ನಿಮಿಷ ತಾಳಿ ಕಟ್ಟಿಸಿಕೊಂಡು ಆಮೇಲೆ ಹೋಗು ಎಂದು ಎಷ್ಟು ಹೇಳಿದರು ಕೇಳದೆ ಮದುವೆ ಹೆಣ್ಣು ತಾಳಿ ಕಟ್ಟಿಸಿಕೊಳ್ಳುವದನ್ನು ಬಿಟ್ಟು ಅರ್ಜೆಂಟ್ ಅರ್ಜೆಂಟ್ ಆಗಿ ಬಾತ್ರೂಂ ಗೆ ಹೋದಳು ಆದರೆ ಬಹಳ ಹೊತ್ತು.

Can Marriage Registration be done through Video Conferencing? - Law Trend

ಕಳೆದರೂ ಹುಡುಗಿ ಬಾತುರೂಮ್ ಗೆಂದು ಹೋದವಳು ವಾಪಸ್ಸು ಬರಲೇ ಇಲ್ಲ ಇದನ್ನು ಗಮನಿಸಿದ ದೇವೇಂದ್ರ ಮತ್ತು ಕುಟುಂಬದವರಿಗೆ ಟೆನ್ಶನ್ ಶುರುವಾಯಿತು ಸ್ವಲ್ಪ ಸಮಯದ ನಂತರ ಮದುವೆ ಹೆಣ್ಣಿನ ಅತ್ತೆ ಹುಡುಗಿಯನ್ನು ಕರೆದುಕೊಂಡು ಬರುತ್ತೇನೆ ಅಂತ ಹೇಳಿದಳು ಹುಡುಗಿಯ ಜೊತೆ ಬಂದಿರುವ ಸಂಬಂಧಿಕರೆಲ್ಲರೂ ಕೂಡಹುಡುಗಿಯನ್ನ ಹುಡುಕಿ ಬರುತ್ತೇವೆ.

ಎಂದು ಹೇಳಿ ಎಲ್ಲರೂ ಮದುವೆ ಮಂಟಪದಿಂದ ಕೆಳಗಿಳಿದು ಹೋಗಿಬಿಟ್ಟರು ನಂತರ ಏನಾಯಿತು ಎಂದು ತಿಳಿಯಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಕಥೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!