ಪ್ರಪಂಚದಲ್ಲಿ ಹೆ’ಣ್ಣು ಮತ್ತು ಗಂಡಿಗೆ ಯಾವುದೇ ಬೇ’ಧವಿಲ್ಲ ಎನ್ನುತ್ತಾರೆ. ಆದರೆ ಎಲ್ಲರೂ ಸಹ ಹೆ’ಣ್ಣು ದು’ರ್ಬಲ ಎನ್ನುವ ರೀತಿಯಲ್ಲೇ ನೋಡುತ್ತಾರೆ. ಅದರಲ್ಲೂ ಭಾರತದಲ್ಲಿ ಪುರಾಣಗಳಲ್ಲೇ ಹೆ’ಣ್ಣು ಧೈ’ರ್ಯಶಾಲಿ, ಹೆಣ್ಣು ಅ’ಬಲೆಯಲ್ಲ ಎಂದು ಹೇಳಿದ್ದರೂ ಸಹ ಹೆ’ಣ್ಣನ್ನು ನೋ’ಡುವ ರೀತಿ ಬೇರೆಯ ತರಹವೆ ಇದೆ. ಹೆ’ಣ್ಣಿಗೆ ತಾನು ಬಯಸಿದಂತೆ ಬ’ದುಕುವ ಸ್ವಾ’ತಂತ್ರ್ಯ ನೀಡದೆ, ಅವಳಿಗೆ ಇಷ್ಟವಾಗಿದ್ದನ್ನು ಮಾಡಲು ಅನುಮತಿ ನೀಡದೆ ಹೆ’ಣ್ಣನ್ನು ನಾಲ್ಕು ಗೋಡೆಗಳ ನಡುವೆ ಸೀ’ಮಿತವಾಗಿ ಇರಬೇಕಾದಂತಹ ಸ್ಥಿತಿಗೆ ತರುತ್ತಾರೆ. ಅದರಲ್ಲೂ ಹಳ್ಳಿಯ ಹೆ’ಣ್ಣುಮಕ್ಕ’ಳ ಸ್ಥಿತಿ ಹೇಳತೀರದು, ಕೆಲವು ಹಳ್ಳಿಗಳಲ್ಲಿ ಹೆ’ಣ್ಣುಮಕ್ಕ’ಳಿಗೆ ಓದಲು ಸಹ ಸ್ವಾ’ತಂತ್ರ್ಯ ಇರುವುದಿಲ್ಲ.

ಹೆಣ್ಣಿಗೆ ಇಂತಹ ಎಷ್ಟೇ ಶೋಷಣೆಗಳು ನಡೆದರು, ಕೆಲವು ಹೆ’ಣ್ಣುಮ’ಕ್ಕಳು ಮಾತ್ರ, ಅದೆಲ್ಲವನ್ನು ಮೆ’ಟ್ಟಿ ನಿಂತು, ತಮ್ಮ ಬ’ದುಕನ್ನು ತಮಗೆ ಇಷ್ಟಬಂದಂತೆ ಕಟ್ಟಿಕೊಳ್ಳುತ್ತಾರೆ. ಅಂತಹ ಒಬ್ಬ ಹೆಣ್ಣುಮಗಳ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ.. ಮುಂದೆ ಓದಿ..ಪ್ರಪಂಚದಲ್ಲಿ ಹೆ’ಣ್ಣು ಮತ್ತು ಗಂಡಿಗೆ ಯಾವುದೇ ಬೇ’ಧವಿಲ್ಲ ಎನ್ನುತ್ತಾರೆ. ಆದರೆ ಎಲ್ಲರೂ ಸಹ ಹೆ’ಣ್ಣು ದು’ರ್ಬಲ ಎನ್ನುವ ರೀತಿಯಲ್ಲೇ ನೋಡುತ್ತಾರೆ. ಅದರಲ್ಲೂ ಭಾರತದಲ್ಲಿ ಪುರಾಣಗಳಲ್ಲೇ ಹೆ’ಣ್ಣು ಧೈ’ರ್ಯಶಾಲಿ, ಹೆಣ್ಣು ಅ’ಬಲೆಯಲ್ಲ ಎಂದು ಹೇಳಿದ್ದರೂ ಸಹ ಹೆ’ಣ್ಣನ್ನು ನೋ’ಡುವ ರೀತಿ ಬೇರೆಯ ತರಹವೆ ಇದೆ. ಹೆ’ಣ್ಣಿಗೆ ತಾನು ಬಯಸಿದಂತೆ ಬ’ದುಕುವ ಸ್ವಾ’ತಂತ್ರ್ಯ ನೀಡದೆ, ಅವಳಿಗೆ ಇಷ್ಟವಾಗಿದ್ದನ್ನು ಮಾಡಲು ಅನುಮತಿ ನೀಡದೆ ಹೆ’ಣ್ಣನ್ನು ನಾಲ್ಕು ಗೋಡೆಗಳ ನಡುವೆ ಸೀ’ಮಿತವಾಗಿ ಇರಬೇಕಾದಂತಹ ಸ್ಥಿತಿಗೆ ತರುತ್ತಾರೆ. ಅದರಲ್ಲೂ ಹಳ್ಳಿಯ ಹೆ’ಣ್ಣುಮಕ್ಕ’ಳ ಸ್ಥಿತಿ ಹೇಳತೀರದು, ಕೆಲವು ಹಳ್ಳಿಗಳಲ್ಲಿ ಹೆ’ಣ್ಣುಮಕ್ಕ’ಳಿಗೆ ಓದಲು ಸಹ ಸ್ವಾ’ತಂತ್ರ್ಯ ಇರುವುದಿಲ್ಲ. ಹೆಣ್ಣಿಗೆ ಇಂತಹ ಎಷ್ಟೇ ಶೋಷಣೆಗಳು ನಡೆದರು, ಕೆಲವು ಹೆ’ಣ್ಣುಮ’ಕ್ಕಳು ಮಾತ್ರ, ಅದೆಲ್ಲವನ್ನು ಮೆ’ಟ್ಟಿ ನಿಂತು, ತಮ್ಮ ಬ’ದುಕನ್ನು ತಮಗೆ ಇಷ್ಟಬಂದಂತೆ ಕಟ್ಟಿಕೊಳ್ಳುತ್ತಾರೆ. ಅಂತಹ ಒಬ್ಬ ಹೆಣ್ಣುಮಗಳ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ.. ಮುಂದೆ ಓದಿ..ಕಿರಣ್ ದೆಂಬಲ ಮೂಲತಃ ಉತ್ತರ ಪ್ರದೇಶದ ಆಗ್ರಾದಲ್ಲಿ ಹುಟ್ಟಿ ಬೆಳೆದವರು. ಕೆಲಸಕ್ಕಾಗಿ ಹೈದರಾಬಾದ್ ಗೆ ಬಂದು ನೆಲಿಸಿದ್ದ ಕಿರಣ್ ಅವರಿಗೆ 2006 ರಿಂದ ಆ’ರೋಗ್ಯದಲ್ಲಿ ಸ’ಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾದವು. ಅವರಿಗೆ ಬ್ರೇ’ನ್ ಟ್ಯೂ’ಮರ್ ಇರುವುದು ಪತ್ತೆಯಾಯಿತು. ಸತತ ಮೂರು ವರ್ಷಗಳ ಕಾಲ, ಬ್ರೇ’ನ್ ಟ್ಯೂ’ಮರ್ ಗೆ ಚಿ’ಕಿತ್ಸೆ ಪಡೆದು, ಗುಣಮುಖರಾಗುವ ವೇಳೆಗೆ, ಕಿರಣ್ ಅವರ ತೂಕ ಬಹಳ ಹೆಚ್ಚಾಗಿತ್ತು.

ಹಾಗಾಗಿ ಡಾ’ಕ್ಟರ್ ಸಲಹೆ ಪಡೆದು, ಜಿ’ಮ್ ಸೇರಿ ವರ್ಕ್ ಔಟ್ ಮಾಡಲು ಶುರು ಮಾಡಿದರು ಕಿರಣ್. ಡೆಡಿಕೇಶನ್ ಇಂದಾಗಿ 7 ತಿಂಗಳುಗಳಲ್ಲಿ ಬರೋಬ್ಬರಿ 24 ಕೆಜಿ ತೂಕ ಇಳಿಸಿಕೊಂಡರು. ಜಿಮ್ ನಲ್ಲಿ ಬಹಳ ಚೆನ್ನಾಗಿ ವರ್ಕ್ ಔಟ್ ಮಾಡಿ ಅಭ್ಯಾಸ ಇದ್ದುದರಿಂದ ತಾವೇ ಸ್ವತಃ ಜಿಮ್ ಟ್ರೈನರ್ ಆದರು. ಹಲವಾರು ಸೆಲೆಬ್ರಿಟಿಗಳಿಗೆ ಜಿಮ್ ಟ್ರೈನರ್ ಆಗಿದ್ದಾರೆ ಕಿರಣ್ ದೆಂಬಲ. ತಮಗೆ ಎರ’ಡು ಮ’ಕ್ಕಳಿದ್ದರೂ ಸಹ ಫಿಟ್ನೆಸ್ ಕಡೆ ಗಮನ ಹರಿಸಿ, ಯಾವ ಗಂ’ಡಿಗೂ ಸಹ ತಾವು ಕಡಿಮೆ ಇಲ್ಲ ಎನ್ನುವ ಹಾಗೆ ಇದ್ದಾರೆ ಕಿರಣ್ ದೆಂಬಲ.ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ದರವಾಹಯಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •