ಜ್ಯೋತಿಷ್ಯ ಶಾಸ್ತ್ರಕ್ಕೆ ವಿರುದ್ಧವಾಗಿ ಆದಂತ ಕೆಲವೊಂದು ಲಗ್ನಗಳಿಗೆ, ಗಣ ಕೂಟಗಳಲ್ಲಿ ಹೊಂದಾಣಿಕೆ ಆಗದೇ ಇದ್ದರೆ, ಸರಿಯಾದ ಸಮಯದಲ್ಲಿ ಅಥವಾ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ಆಗದಿದ್ದರೆ, ನಿಮ್ಮ ಕುಲದೇವರ ಪೂಜೆಯನ್ನು ಮಾಡದೆ ಬಹಳ ಆತುರದಿಂದ ಮದುವೆಯನ್ನು ಮಾಡಿದರೆ ಖಂಡಿತವಾಗಿಯೂ ದಾಂ’ಪತ್ಯದಲ್ಲಿ ಸಮಸ್ಯೆಯು ಉದ್ಭವವಾಗುತ್ತದೆ. ದಾಂ’ಪತ್ಯದ ನಂತರ ವಿಚ್ಛೇದನಕ್ಕೆ ಏಕೆ ಹೋಗುತ್ತದೆ ಎಂದರೆ ಸಹಜವಾಗಿ ಸಪ್ತಮಾಧಿಪತಿಯಲ್ಲಿ ಕುಜನಿದ್ದು ರಾಹು ಜೊತೆ ಒಟ್ಟಿಗೆ ಗೃಹ ಸಂಯೋಗ ಆಗಿದ್ದರೆ ಖಂಡಿತವಾಗಿಯೂ ದಾಂಪತ್ಯದಲ್ಲಿ ವಿ’ಚ್ಛೇದನ ಆಗುತ್ತದೆ. ಹೆಣ್ಣಾಗಲಿ ಗಂಡಾಗಲಿ ಇವರಿಬ್ಬರ ಲ’ಗ್ನದಲ್ಲಿ ರಾಹು ಇದ್ದರೆ ಖಂಡಿತವಾಗಿ ವಿಚ್ಛೇದ’ನ ಆಗುತ್ತದೆ.ಹೀಗೆ ಕೆಲವೊಂದು ಲೋಪಗಳು ಕುಜನಿಂದ ಹಾಗೂ ರಾಹು ಇಂದ ಬರುತ್ತದೆ. ಕುಜ ನೀಚನಾದಗ ದಾಂಪತ್ಯದಲ್ಲಿ ಪ್ರೀತಿ ಹುಟ್ಟುವುದಿಲ್ಲ. ಇದರಿಂದ ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ,ನರಳುತ್ತಾರೆ. ಈ ರೀತಿ ಆದಾಗ ಗಂಡನಿಗೆ ಹೆಂ’ಡತಿ ಮೇಲೆ ಗೌರವವಿರುವುದಿಲ್ಲ ಹಾಗೆ ಹೆಂಡತಿಗೆ ಗಂಡನ ಮೇಲೆ ಗೌರವವಿರುವುದಿಲ್ಲ. ಇದರಿಂದ ಮುಂದೆ ಸಂ’ತಾನ ಭಾಗ್ಯಕ್ಕೂ ತೊಂದರೆಯಾಗುತ್ತದೆ.

ಕೆಲವೊಂದು ಸಲ ಶಾಸ್ತ್ರದ ಪ್ರಕಾರ ಎಲ್ಲಾ ನಿಯಮಗಳನ್ನು ಪಾಲಿಸಿ ಮದುವೆಯಾದರೂ ವಿಚ್ಛೇ’ದನ ಆಗುತ್ತದೆ. ಇದಕ್ಕೆ ಕಾರಣಗಳು ಕುಜ ನೀಚನಿದ್ದಾಗ ಆತನಿಗೆ ಕಾ’ಮ, ಕ್ರೋ’ದ, ಮ’ದ, ಮ’ತ್ಸರ ಇವೆಲ್ಲವೂ ಹೆಚ್ಚಾಗುತ್ತದೆ ಮತ್ತು ಪರ’ಸ್ತ್ರೀಯರ ವ್ಯಾಮೋಹಿ’ತನಾಗುತ್ತಾನೆ. ಇದರಿಂದ ಮನಸ್ಸು, ಜ್ಞಾನ, ಶುದ್ದಿಯಾಗಿರುವುದಿಲ್ಲ.

ಒಂದು ವೇಳೆ ಇದೇ ಕುಜ ಹೆಣ್ಣಿನ ಜಾತಕದಲ್ಲಿ ನೀಚನಾಗಿದ್ದರೆ ಆಕೆಯೂ ವೇ’ಶ್ಯೆ ಆಗುವ ಸಂಭವ ಬರುತ್ತದೆ, ಅ’ನೈತಿಕ ಸಂಬಂಧ, ಮನಪರಿವರ್ತನೆ,ಬಹಳಷ್ಟು ಸುಳ್ಳು ಹೇಳುವುದು ಇವೆಲ್ಲವೂ ಹೆಚ್ಚಾಗುತ್ತದೆ. ಇದಾದ ನಂತರ ಆಕೆ ಸಂಸಾರಕ್ಕೆ ಯೋಗ್ಯವಲ್ಲ ಎಂಬುದು ಅರಿವಾಗುತ್ತದೆ. ಆಗ ಇವರಿಬ್ಬರಿಂದ ಜನನವಾಗುವ ಮಗು ಇದೇ ಕರ್ಮವನ್ನು ಹೊತ್ತಿಕೊಂಡು ಹುಟ್ಟುತ್ತದೆ.

ಹಾಗಾಗಿ ಲ’ಗ್ನಕ್ಕೂ ಮುನ್ನ ಒಂದು ಸಲ ಜಾತಕವನ್ನು ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ. ಹಾಗಾಗಿ ದಾಂಪತ್ಯದಲ್ಲಿ ಯಾವುದೇ ಸಣ್ಣ ಸಮಸ್ಯೆ ಬಂದರೂ ಸೂಕ್ತವಾಗಿ ನಿರ್ಧಾರವನ್ನು ತೆಗೆದುಕೊಂಡು ಪರಿಹಾರ ಮಾಡಿಕೊಳ್ಳಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •