ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ಕರೋನವೈರಸ್ ನ ಹಾವಳಿ ಹೆಚ್ಚಾಗುತ್ತಿದ್ದು, ಇದರ ನಡುವೆ ಕೆಲವು ಕಡೆ ತುಂಬಾ ಸಿಂಪಲ್ ಆಗಿ ಕರೋನಾ ನಿಯಮವನ್ನು ಪಾಲಿಸಿ ಮದುವೆಯನ್ನು ಸಹ ಆಗುತ್ತಿದ್ದಾರೆ. ಕೆಲವು ಜೋಡಿಗಳು ತುಂಬಾ ಸರಳವಾಗಿ ವಿವಾಹವಾಗಿ ಹೊಸಜೀವನವನ್ನ ಆರಂಭಿಸಿದ್ದಾರೆ. ಇತ್ತೀಚಿಗಷ್ಟೇ ಕರೋನಾ ನಿಯಮ ಪಾಲಿಸಿ ಎಂದು ರಾಜ್ಯ ಸರ್ಕಾರ ಈಗ ಲಾಕ್ ಡೌನ್ ಸಹ ಮಾಡಿದೆ, ಕೇಂದ್ರ ಸರ್ಕಾರ ಕೂಡ ಕರೊನ ವಿರುದ್ಧ ಹೋರಾಟ ನಡೆಸುವಲ್ಲಿ ಮತ್ತು ಇದನ್ನು ನಿಯಂತ್ರಣ ಮಾಡಬೇಕೆಂದು ಆದೇಶಗಳನ್ನು ಪಾಲಿಸುವಂತೆ ಇಡೀ ದೇಶದ ಜನತೆಗೆ ಎಚ್ಚರಿಕೆ ನೀಡಿದೆ.

ಇದೆಲ್ಲದರ ನಡುವೆ ಕೊರೋನ ನಡುವೆಯೇ ಕೇರಳದ ಒಂದು ಜೋಡಿ ತುಂಬಾ ಗ್ರಾಂಡ್ ಆಗಿ ಮದುವೆಯನ್ನ ಮಾಡಿಕೊಂಡಿದ್ದು, ಮದುವೆ ಮಂಟಪದಲ್ಲಿ ಮಧುವಿನ ಡ್ಯಾನ್ಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿದೆ. ಮೊದಲಿಗೆ ತುಂಬಾ ಖುಷಿಯಿಂದಲೇ ವಧು ಡ್ಯಾನ್ಸ್ ಮಾಡಿದ್ದು, ರಾಮುಲೋ ರಾಮುಲೋ ಎಂದು ನಟ ಅಲ್ಲು ಅರ್ಜುನ್ ಅವರ ಹಾಡಿಗೆ ಸಕ್ಕತ್ತಾಗಿ ಹೆಜ್ಜೆ ಹಾಕಿದ್ದಾರೆ. ಇವರ ವಿಡಿಯೋ ಇದೀಗ ತುಂಬಾನೇ ವೈರಲ್ ಆಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •