ತ್ತೀಚಿಗೆ ನಮ್ಮ ಡಿಬಾಸ್ ದರ್ಶನ್ ಅವರ ರಾಬರ್ಟ್ ಚಿತ್ರ ಕನ್ನಡ ಹಾಗು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಬರ್ಟ್ ಚಿತ್ರ ತೆಲುಗು ಭಾಷೆಯ ಹಾಡು ಕಣ್ಣೇ ಅದಿರಿಂದಿ ಎಷ್ಟರ ಮಟ್ಟಿಗೆ ಫೇಮಸ್ ಆಗಿದೆ ಅಂದರೆ, ಇಡಿ ಭಾರತದಲ್ಲಿ ಕಣ್ಣೇ ಅದಿರಿಂದಿ ಹಾಡು ಸುಮಾರು 5 ದಿನಗಳ ಕಾಲ ಟ್ರೆಂಡ್ ಆಗಿತ್ತು. ತೆಲುಗಿನಲ್ಲಿ ಈ ಹಾಡನ್ನು ಮಾಂಗ್ಲಿ ಅವರು ಹಾಡಿದ್ದು, ಈ ಹಾಡಿನಿಂದ ಮಾಂಗ್ಲಿ ಅವರು ಕೂಡ ಈಗ ಇಡಿ ಇಂಡಿಯಾದಲ್ಲಿ ಫೇಮಸ್ ಆಗಿದ್ದಾರೆ. ಮಾಂಗ್ಲಿ ಅವರು ಹಾಡಿನ ಜೊತೆಗೆ ಒಬ್ಬ ಒಳ್ಳೆಯ ಡ್ಯಾನ್ಸರ್ ಕೂಡ. ಇತ್ತೀಚಿಗೆ ಮಾಂಗ್ಲಿ ಅವರು ತಮ್ಮದೇ ಒಂದು ಹಾಡಿಗೆ ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ, ಸದ್ಯ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸ’ದ್ದು ಮಾಡುತ್ತಿದೆ. ಈ ಕೆಳಗಿನ ವಿಡಿಯೋ ನೋಡಿ ಇಷ್ಟ ವಾದರೆ ಶೇರ್ ಮಾಡಿ

ಅವಳಿ ಮಕ್ಕಳು ಹು-ಟ್ಟುವುದು ಬಹಳ ಅಪರೂಪ ಮತ್ತು ವಿಶೇಷ ಎನ್ನುತ್ತಾರೆ. ಅದರಲ್ಲೂ ಒಂದೇ ರೀತಿ ಹೋಲಿಕೆ ಇರುವ ಅವಳಿ ಮಕ್ಕಳು ಹುಟ್ಟಿದರೆ ಮಕ್ಕಳನ್ನು ಗುರುತಿಸುವುದು ಕೂಡ ಕೆಲವೊಮ್ಮೆ ಕಷ್ಟವಾಗುತ್ತದೆ. ಅವಳಿ ಮಕ್ಕಳಲ್ಲಿ ಕೆಲವೊಮ್ಮೆ ತದ್ವಿರುದ್ಧವಾದ ಗುಣ ಸ್ವಭಾವಗಳು ಕೂಡ ಇರುತ್ತದೆ. ನಮ್ಮ ಚಿತ್ರರಂಗದಲ್ಲಿ ಕೂಡ ಅವಳಿಗಳು ಇದ್ದಾರೆ. ಹಾಗಿದ್ದರೆ ಬನ್ನಿ ಕನ್ನಡ ಚಿತ್ರರಂಗ ಮತ್ತು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಧನೆ ಮಾಡಿರುವ ಅವಳಿ ನಟ ನಟಿಯರ ಕುರಿತು ತಿಳಿಯೋಣ.. ನಮ್ಮ ಕನ್ನಡ ಚಿತ್ರ ರಂಗದಲ್ಲಿ ಕೂಡ ಸಾಕಷ್ಟು ಜನ ಅವಳಿ ನಟ ನಟಿಯರು ಇದ್ದಾರೆ, ಇದಲ್ಲದೆ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಕೂಡ ಮಾಡಿದ್ದಾರೆ. ಆ ನಟ ನಟಿಯರು ಯಾರು ಗೊತ್ತಾ, ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿರಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •