ಇಂದಿನ ದಿನ ದೇಶಾದ್ಯಂತ ಹೋಳಿ ಹಬ್ಬದ ಆಚರಣೆ ತುಂಬಾ ಜೋರಾಗಿಯೇ ನಡೆಯಿತು. ಹೌದು ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲರೂ ಕೂಡ ಬಣ್ಣದ ಓಕಳಿ ಆಡಿ ಸಂಭ್ರಮಿಸಿದರು. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯು ಸಹ ಈ ಬಣ್ಣದ ಹಬ್ಬ ಸಂಭ್ರಮದ ಖುಷಿಯಲ್ಲಿ ತೇಲಾಡಿ, ಒಂದು ಒಳ್ಳೆಯ ವಾತಾವರಣವನ್ನು ನಿರ್ಮಾಣ ಮಾಡಿದರು. ಇಂದು ಯುವಕ-ಯುವತಿ, ಹುಡುಗ-ಹುಡುಗಿಯರು ಎಲ್ಲರೂ ಕೂಡ ಹೋಳಿ ಹಬ್ಬವನ್ನು ಆಚರಿಸಿ ತುಂಬಾ ಸಂತೋಷವಾಗಿದ್ದರು.

man

ಹೌದು ಸ್ನೇಹಿತರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಕಂಡು ಬಂದಿದ್ದು, ಇವತ್ತಿನ ವಿಶೇಷ ದಿನವಾದ ಹೋಳಿ ಹಬ್ಬದ ಕುರಿತಾಗಿ ಕೆಲ ರಸ್ತೆಯಲ್ಲಿ ಹೋಗುತ್ತಿದ್ದ ಸುಂದರವಾದ ಕ್ಯೂಟ್ ಹುಡುಗಿಯರ ಹಾಗೂ ಯುವತಿಯರ ಬೆನ್ನಹಿಂದೆ ಕೆಲ ಯುವಕರು ಬಿದ್ದಿದ್ದಾರೆ. ಇದು ವಿಡಿಯೋದಲ್ಲಿ ಎಲ್ಲ ಸೆರೆಯಾಗಿದೆ. ಅಷ್ಟಕ್ಕೂ ಈ ಯುವಕರು ಸುಂದರವಾದ ಹುಡುಗಿಯರ ಬೆನ್ನ ಹಿಂದೆ ಬಿದ್ದಿದ್ದೇಕೆ ಗೊತ್ತಾ..?

ನೀವೇ ಒಂದು ಬಾರಿ ಈ ವಿಡಿಯೋ ನೋಡಿ, ನಿಮಗೆ ಅದೆಷ್ಟು ಕ್ಯೂಟ್ ಇದೆ ಮತ್ತು ಈ ವಿಡಿಯೋದಲ್ಲಿನ ವಿಚಾರವೂ ಏನು ಅಂತ ತಿಳಿಯುತ್ತದೆ. ಬಳಿಕ ವಿಡಿಯೋ ನೋಡಿದ ಮೇಲೆ ನಿಮ್ಮ ಅನಿಸಿಕೆಯನ್ನು ಹೇಳಿ, ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು…..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •