Mallya

ವಿಜಯ್ ಮಲ್ಯನ 3 ಮಾ’ದಕ ಹೆಂಡತಿಯರು ಹೇಗಿದ್ದಾರೆ ನೋಡಿದ್ರೆ ನಿಜಕ್ಕೂ ಬೆರಗಾಗ್ತೀರಾ! ಊಹಿಸಲು ಅ-ಸಾಧ್ಯ

Home

ಕರ್ನಾಟಕದ ಆಗ-ರ್ಭ ಶ್ರೀಮಂತರಾಗಿದ್ದವರಲ್ಲಿ ಒಬ್ಬರು ವಿಜಯ್ ಮಲ್ಯ. ಇವರು ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಇತ್ತು. ಐಷಾರಾಮಿ ಜೀವನ ನಡೆಸುತ್ತಿದ್ದ ವಿಜಯ್ ಮಲ್ಯ, ಬ್ಯುಸಿನೆಸ್ ನಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು ಅವರನ್ನು ಸಾಲದ ಕೂಪಕ್ಕೆ ನೂ-ಕಿತು. 2016 ರಲ್ಲಿ ದೇಶದ ಪ್ರತಿಷ್ಠಿತ ಬ್ಯಾಂಕ್ ಆದ ಎಸ್.ಬಿ.ಐ (SBI) ಮತ್ತು ಇನ್ನಿತರ 12 ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ಸಾಲ ಪಡೆದು, ಬ್ಯಾಂಕ್ ಇಂದ ಸರ್ಕಾರಕ್ಕೆ ದೂರು ಹೋಗಿ, ಸರ್ಕಾರವು ಆತನನ್ನು ಬಂಧಿಸಬೇಕೆಂದು ಆದೇಶ ನೀಡುವ ಒಂದು ವಾರದ ಮೊದಲು ಲಂಡನ್ ಗೆ ಓಡಿ ಹೋದರು. ವಿಜಯ್ ಮಲ್ಯ ಅವರ ವೈಯಕ್ತಿಕ ಜೀವನದ ಬಗ್ಗೆ ನಿಮಗೆ ಎಷ್ಟು ಗೊತ್ತು~ ಇವರ ಹೆಂಡತಿಯರು ಯಾರಿ, ಮಕ್ಕಳು ಹೇಗಿದ್ದಾರೆ ಗೊತ್ತಾ! ತಿಳಿಯಲು ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿರಿ..ಡಿಸೆಂಬರ್ 18, 1955 ರಂದು ಮಂಗಳೂರಿನ ಬಂಟವಾಲದಲ್ಲಿ ಜನಿಸುತ್ತಾರೆ.

ಇವರ ಶಿಕ್ಷಣ ಆರಂಭವಾಗಿದ್ದು ಕಲ್ಕತ್ತಾದಲ್ಲಿ. ಕಲ್ಕತ್ತಾದ ಸೇಂಟ್ ಕ್ಸೆವಿಯರ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದರು. ನಂತರ 1983 ರಲ್ಲಿ , ತಮ್ಮ 28ನೇ ವಯಸ್ಸಿನಲ್ಲಿ ಯುಬಿ ಸಂಸ್ಥೆ ತಯಾರಿಸುತ್ತಿರುವ ಕಿಂಗ್ ಫಿ-ಶರ್ ಬಿಯರ್ ನ ಒಡೆಯನಾಗುತ್ತಾರೆ. ಇವರ ಒಡೆತನದಲ್ಲಿ ಸಾಕಷ್ಟು ಲಾಭ ಗಳಿಸುತ್ತದೆ ಈ ಸಂಸ್ಥೆ. ನಂತರ ಹಲವಾರು ಬ್ರಾಂಡ್ ಗಳನ್ನು ಪರ್ಚೆಸ್ ಮಾಡಿ, ಹಲವಾರು ಕಂಪನಿಗಳ ಮಾಲೀಕನಾಗಿ, ಲಾಭ ಗಳಿಸುತ್ತಾರೆ. ಹಾಗು, ಏರ್ ಲೈನ್ಸ್ ಒಂದನ್ನು ಪ್ರಾರಂಭಿಸುತ್ತಾರೆ. ಇದರಿಂದಾಗಿ ಅನೇಕ ರೀತಿಯಲ್ಲಿ ನ-ಷ್ಟಗಳನ್ನು ಅನುಭವಿಸಿ, ಸಾಲಗಳು ಹೆಚ್ಚಾಗಿ 10,000 ಕೋಟಿ ಸಾಲದ ಹೊರೆ ಈಗ ಇವರ ಮೇಲಿದೆ. ಇವರ ಹೆಂಡತಿಯರು ಯಾರಿ, ಮಕ್ಕಳು ಹೇಗಿದ್ದಾರೆ ಗೊತ್ತಾ! ತಿಳಿಯಲು ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿರಿ..ಮಲ್ಯ ಅವರ ಕೌಟುಂಬಿಕ ಜೀವನದ ವಿಷಯಕ್ಕೆ ಬಂದರೆ, ಇವರ ಮೊದಲ ಹೆಂಡತಿಯ ಹೆಸರು ಸಮೀರಾ ಶರ್ಮಾ, ಇವರು ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. 1986 ರಲ್ಲಿ ವಿಜಯ್ ಮಲ್ಯ ಸಮೀರಾ ಶರ್ಮರನ್ನು ಮದುವೆಯಾದರು. ಈ ದಂಪತಿಯ ಮಗನ ಹೆಸರು ಸಿದ್ಧಾರ್ಥ್ ಮಲ್ಯ. ಸಿದ್ಧಾರ್ಥ್ ಹುಟ್ಟಿದ ಕೆಲವು ವರ್ಷಗಳ ನಂತರ ವಿಜಯ್ ಮಲ್ಯರಿಗೆ ವಿ-ಚ್ಛೇದನ ನೀಡಿದರು ಸಮೀರಾ, ಈಗ ಸಮೀರಾ ಮತ್ತು ಸಿದ್ಧಾರ್ಥ್ ಅಮೆರಿಕಾದಲ್ಲಿ ವಾಸವಾಗಿದ್ದಾರೆ. IPL ಶುರು ಆದ ಸಮಯದಲ್ಲಿ ನೀವು ಸಿದ್ದಾರ್ಥ್ ಮಲ್ಯ ಅವರನ್ನು ಹಾಗು ವಿಜಯ್ ಮಲ್ಯ ಮೊದಲ ಪತ್ನಿ ಸಮೀರಾ ಅವರನ್ನು ನೋಡಿರುತ್ತೀರಾ. ಅವರ ಕೆಲವು ಫೋಟೋಗಳನ್ನು ನೀವು ಇಲ್ಲಿ ನೋಡಬಹುದು.

ವಿಜಯ್ ಮಲ್ಯ ಅವರ ಎರಡನೇ ಹೆಂಡತಿಯ ಹೆಸರು ರೇಖಾ. ವಿಜಯ್ ಮಲ್ಯರನ್ನು ಮದುವೆಯಾಗುವ ಮೊದಲು ರೇಖಾ ಎರಡು ಮದುವೆಯಾಗಿದ್ದರು. ವಿಜಯ್ ಮಲ್ಯ ಹಾಗೂ ರೇಖಾರದ್ದು ಬಹಳ ವರ್ಷದ ಪರಿಚಯ, ಇಬ್ಬರು ಬಾಲ್ಯದ ಗೆಳೆಯರಾಗಿದ್ದರು. ವಿಜಯ್ ಮಲ್ಯ ಮತ್ತು ರೇಖಾ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಮೊದಲನೇ ಮಗಳು ತನ್ಯ ಮಲ್ಯ, ಇವರು ಸೈಕಾಲಜಿ ಓದಿ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಎರಡನೇ ಮಗಳು ಲೀನಾ ಮಲ್ಯ ಇವರು ನ್ಯೂಯಾರ್ಕ್ ನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಮೂರನೇ ಮಗಳು ಲೈಲಾ ಮಲ್ಯ, ಇವರು ರೇಖಾ ಮತ್ತು ಅವರ ಎರಡನೇ ಗಂಡನ ಮಗಳು. ರೇಖಾರನ್ನು ಮದುವೆಯಾಗುವ ಸಮಯದಲ್ಲಿ ವಿಜಯ್ ಮಲ್ಯ ಲೈಲಾರನ್ನು ದತ್ತು ಪಡೆದಿದ್ದರು.

ವಿಜಯ್ ಮಲ್ಯ ಅವರ ಮೂರನೇ ಹೆಂಡತಿಯ ಹೆಸರು ಪಿಂಕಿ ತಲ್ವಾನಿ, ಇವರು ಕಿಂಗ್ ಫಿಷರ್ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ಪಿಂಕಿ ಅವರ ಜೊತೆ ಮೂರು ವರ್ಷಗಳ ಕಾಲ ರಿಲೇಶನ್ಷಿಪ್ ನಲ್ಲಿ ಇದ್ದ ನಂತರ ವಿಜಯ್ ಮಲ್ಯ ಅವರು ಲಂಡನ್ ನಲ್ಲಿ ಪಿಂಕಿ ಅವರೊಡನೆ ವಿವಾಹವಾದರು. ಈಗ ವಿಜಯ್ ಮಲ್ಯ ಅವರೊಡನೆ ಪಿಂಕಿ ಕೂಡ ಲಂಡನ್ ನಲ್ಲಿದ್ದಾರೆ. ಸದ್ಯ ವಿಜಯ್ ಮಲ್ಯ ಅವರ ಮೇಲೆ ಸಾಕಷ್ಟು ಕೇಸುಗಳು ಭಾರತದ ಸರ್ಕಾರ ಹಾಕಿದೆ, ಆದರೆ ಇನ್ನೂ ಕೂಡ ವಿಜಯ್ ಮಲ್ಯ ಅವರನ್ನು, ಅವರು ಭಾರತಕ್ಕೆ ಕೊಡಬೇಕಾದ ಹಣವನ್ನು ವಾಪಾಸ್ ತರುವಲ್ಲಿ ನಮ್ಮ ಸರ್ಕಾರ ಯೆಶಸ್ವಿ ಆಗಿಲ್ಲ. ದುಡ್ಡಿದ್ದರೆ ಈ ದುನಿಯಾದಲ್ಲಿ ಎಲ್ಲಾ ಸಾಧ್ಯ ಎನ್ನುವುದಕ್ಕೆ ವಿಜಯ್ ಮಲ್ಯ ಅವರೇ ಸಾಕ್ಷಿ! ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ವಿಜಯ್ ಮಲ್ಯ ಯಾವಾಗ ತಮ್ಮ ಸಾಲವನ್ನೆಲ್ಲ ತೀರಿಸಿ ಭಾರತಕ್ಕೆ ಬರುತ್ತಾರೋ ಆ ದೇವರೇ ಬಲ್ಲ! ವಿಜಯ್ ಮಲ್ಯ ಅವರು ಭಾರತದಲ್ಲಿ ಇಲ್ಲವಾದರೂ ಅವರ ಬಿಸಿನೆಸ್ ಗಳು ಇಲ್ಲಿ ಭರ್ಜರಿ ಆಗಿ ನಡಿಯುತ್ತಿವೆ. ಸರ್ಕಾರಕದ ಸಹಾಯ ಇಲ್ಲವಾದರೆ ಇದೆಲ್ಲ ಸಾಧ್ಯ ನಾ! ಒಮ್ಮೆ ಯೋಚನೆ ಮಾಡಿ. ಇಂತಹ ಮತ್ತಷ್ಟು ಇಂಟೆರೆಸ್ಟಿಂಗ್ ಮಾಹಿತಿಗಳಿಗಾಗಿ, ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ದರವಾಹಯಿಗಳ ಬಗ್ಗೆ, ಕನ್ನಡ ಕಿರುತೆರೆ ರಿಯಾಲಿಟಿ ಶೋಗಳ ಬಗ್ಗೆ ಬೇರೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...