ಕಂಡೋರ ಹೆಂಡತಿ ಮೇಲೆ ಕಣ್ಣು–ಸಕತ್ ಕಾಮಿಡಿ ವಿಡಿಯೋ ನೋಡಿ,ಬಿದ್ದು ಬಿದ್ದು ನಗ್ತೀರಾ..!

Home Kannada News/ಸುದ್ದಿಗಳು

ಗೆಳೆಯರೇ ಇಂದು ಸೂಪರ್ ಕಾಮಿಡಿ ಅಂದಿಗೆ ಬಂದಿದ್ದೇವೆ ಬನ್ನಿ. ಹೇಗಿದೆ ಮನೆ..? ಮಸ್ತ್ ಇದೆ..! ಯಾರದು ಮನೆ..? ಬಾಡಿಗೆ ಕೊಟ್ಟವನದು ಚಹಾ ಮಾಡಿಕೊಂಡು ಬಾ..! ಇಲ್ಲ ನನಗೆ ಸುಸ್ತಾಗಿ ದೆ. ಹ್ಮ್ಮ್ ನೀನೇ ಮೊದಲು ಮಾಡಿಕೊಂಡು ಏನಪ್ಪಾ ಹೀಗೆ ಬರುತ್ತಿದೆ ಅಂತೀರಾ ಹೌದು ಸೂಪರ್ ಕಾಮಿಡಿ ಹೊಂದಿಗೆ ಬಂದಿದ್ದೇವೆ. ಎಲ್ಲ ರೂ ಆರಾಮಿದ್ದೀರಾ ಅಪ್ಪ ಯಾವುದು ಎಲ್ಲರೂ ಆರಾಮ್ ಇದ್ದೀವಿ.. ಏನಪ್ಪಾ ಮದುವೆ ಆಯ್ತು ಅಂತ ಹೇಳಲಿಲ್ಲ..? ನಂಗೆ ಸಣ್ಣ ಗ್ಯಾಪಲ್ಲಿ ಆಯ್ತು ಬಾರಪ್ಪ.. ಆಲ್ ದ ಬೆಸ್ಟ್ ಬೇಗ ಮಕ್ಕಳ ಮಾಡು ಪಟಪಟ.. ಏನಪ್ಪಾ ಹೀಗೆ ಮಾತಾಡ್ತಿ ಏನಪ್ಪಾ ನಾನೇನು ತಪ್ಪು

ಹೇಳಿದ್ದೇನು ಏನಿಲ್ಲ ತಾನೇ. ನೋಡಿದರೆ ನಿಜಕ್ಕೂ ಬಿದ್ದುಬಿದ್ದು ನಗ್ತೀ ರಾ ನೀನೇ ಹೀಗೆ ಇದೆ ಅಂದ್ರೆ ನಿನ್ನ ಮಿಸ್ಸ್ ಹೇಗಿದ್ದಾರೆ ನೋಡಿದ್ರೆ ಭಯ ಆಗುತ್ತೆ..? ಇಲ್ಲ ಬಿಡಪ್ಪ ಮತ್ತೊಮ್ಮೆ ಬಂದಾಗ ಇಬ್ಬರನ್ನು ಒಟ್ಟಿಗೆ ನೋಡುವ ಆಗಿ ಬಾರಪ್ಪ ಇಲ್ಲಿ ನೋಡು ಎಂದು ಹೇಳಿದಾಗ ನೋಡುತ್ತಾರೆ ಯಾರು ಇವರು ನಿಮ್ಮಕ್ಕನ..? ಇವರು ನಮ್ಮ ಹೆಂ ಡ್ರು..! ಯಾಕಪ್ಪಾ ಈಗ್ ಆಡ್ತೀಯಾ ನೋಡು ಸರಿಯಾಗಿ ಜೋಡಿ ಹೇಗಿದೆ.. ಎಂದು ಬಹಳ ಮುದ್ದಾಗಿ ಬಹಳ ಕಾಮಿಡಿ ಮಾಡ್ತಾ ಇ ದ್ದಾರೆ ಬನ್ನಿ ನಾವು ಹೇಳುವುದಕ್ಕಿಂತ ವಿಡಿಯೋದ ಮೂಲಕವೇ ನೋ ಡಿಕೊಂಡು ಬರೋಣ ನಿಜಕ್ಕೂ ಮನಸ್ಸಿಗೆ ಆನಂದ ವಾಗುತ್ತೆ ವಿಡಿಯೋ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...