ನಮಸ್ತೆ ಗೆಳೆಯರೇ ಗರ್ಭದಲ್ಲಿ ಇರುವಂತಹ ಮಗು ಗಂಡು ಅಥವಾ ಹೆಣ್ಣು ಎಂದು ಹೇಗೆ ತಿಳಿಯುವುದು, ಒಂದಿಷ್ಟು ಸುಲಭವಾದ ಲಕ್ಷಣಗಳನ್ನು ಎಂದು ನಾವು ತಿಳಿಯೋಣ ಬನ್ನಿ. ಈ ಮಾಹಿತಿಯನ್ನು ಏನಪ್ಪಾಂದ್ರೆ ಹೊಟ್ಟೆಯಲ್ಲಿ ಹೆಣ್ಣು ಅಥವಾ ಗಂಡು ಯಾವುದಾದ ರೇನು.. ಇಬ್ಬರೂ ಸರಿಸಮಾನರು ದೇವರು ಕೊಡುವಂತಹ ವರವೇ ಸರಿ ಏಕೆಂದರೆ ಕೆಲವರಿಗೆ ಗಂಡು-ಹೆಣ್ಣು ಇಲ್ಲದೆ, ಬಂಜೆತನವನ್ನು ಅನುಭವಿಸುತ್ತಿರುತ್ತಾರೆ ಆದರೆ ಈಗ ಹೇಳಿ ಹೆಣ್ಣಾದರೆ ಏನು ಗಂಡಾ ದರೆ ಏನು ದೇವರು ಕೊಡುವ ವರದು ಹಾಗೂ ಕೆಲವೊಂದು ಲಕ್ಷಣಗಳ ಆಧಾರದ ಮೇಲೆ ನೂರರಲ್ಲಿ ತೊಂಬತ್ತು ಭಾಗ ಜನರಿಗೆ ಆಗುವ ತರ ಕಂಪೇರ್ ಮಾಡಿ ಹೇಳಬಹುದು ನಿಖರವಾಗಿ ರೀತಿ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಯಾರೇ ಒಂದು ಹೆಣ್ಣು
ಮಕ್ಕಳು ಗರ್ಭವತಿಯಾದರೂ ಸರಿ ಕಾತುರವಿದೆ ಇರುತ್ತದೆ ನಮ್ಮ

ಹೊಟ್ಟೆಯಲ್ಲಿ ಇಲ್ಲಿರುವಂತಹ ಗಂಡು-ಹೆಣ್ಣು ಎಂಬ ಪ್ರಶ್ನೆಗೆ ಇಂದ ಪ್ರಶ್ನೆಗಳಿಗೆ ನೀವೇ ಊಹಿಸಿಕೊಳ್ಳಬಹುದು ಗಂಡು ಅಥವಾ ಹೆಣ್ಣು ಎಂಬ ಅಂದಾಜು ಮಾಡಿಕೊಳ್ಳಬಹುದು, ಮೊದಲನೆಯದಾಗಿ ಹೊಟ್ಟೆಯ ಆಕಾರ ಹೊಟ್ಟೆ ಆಕಾರವು ಯಾವ ರೀತಿ ಇರುತ್ತದೆ ಅದು ಕೂಡ ನಿರ್ಧಾರ ಮಾಡುತ್ತದೆ, ಹೊಟ್ಟೆಯ ಹೊಕ್ಕಳಿನ ಮೇಲ್ಭಾಗ ಹುಬ್ಬು ಕೊಂಡಿದ್ದರೆ ಅದು ಗಂಡುಮಕ್ಕಳ ಆಗಬಹುದು ಎಂದು ಅಂದಾಜಿಸಲಾಗುತ್ತದೆ.ಅದೇ ರೀತಿ ಹೊಟ್ಟೆಯ ಹೊಕ್ಕಳಿನ ಕೆಳಭಾಗಕ್ಕೆ ಇದ್ದರೆ ಹೆಣ್ಣು ಮಗು ಎಂದು ಅಂದಾಜಿಸುತ್ತಾರೆ ಆದರೆ ಇದು ಕೂಡ ನಿಖರವಾಗಿ ಹೀಗೆ ಎಂದು ಹೇಳಲಾಗುವುದಿಲ್ಲ, ಮಗು ಒಳ್ಳೆ ರೀತಿಯಲ್ಲಿ ಜನಿಸುತ್ತದೆ ಎಂದು ತಿಳಿಸಬಹುದು ಇಂತಹ ಇಂಟ್ರೆಸ್ಟಿಂಗ್ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •