ಇತ್ತೀಚಿಗಷ್ಟೇ ಕಳೆದ ವರ್ಷ ನಟ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ ನಂತರ ಜೂನಿಯರ್ ಚಿರು ಹುಟ್ಟಿದ. ನಂತರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಜೂನಿಯರ್ ಚಿರು ಸುದ್ದಿ, ಫೋಟೋ ಹಾಕೋ ವಿಡಿಯೋಗಳು ಸಾಕಷ್ಟು ವೈರಲ್ ಆಗಿದೆ. ಇದೀಗ ಜೂನಿಯರ್ ಚಿರು ಬಗ್ಗೆ ಮತ್ತೊಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ಜೂನಿಯರ್ಸ್ ಚಿರುವನ್ನು ಭೇಟಿ ಮಾಡಲು ಮಲಯಾಳಂ ನಟರೊಬ್ಬರು ಮೇಘನಾ ರಾಜ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಹೌದು ಮಲಯಾಳಂನ ಖ್ಯಾತ ನಟರೊಬ್ಬರ ಜೂನಿಯರ್ ಚಿರುವನ್ನು ನೋಡಲು ಮೇಘನಾ ರಾಜ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಹಾಗಾದರೆ ಖ್ಯಾತ ನಟ ಯಾರು? ಮೇಘನಾ ಅವರ ಮನೆಗೆ ಬಂದು ಏನು ಮಾಡಿದ್ದಾರೆ? ಎಂಬಿತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಇದನ್ನ ಸಂಪೂರ್ಣವಾಗಿ ಓದಿ ಮತ್ತು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಹೌದು ಮಲಯಾಳಂನ ಖ್ಯಾತ ನಟ ಇಂದ್ರಜಿತ್ ಸುಕುಮಾರ್ ಅವರೊಂದಿಗೆ ಇರುವ ಫೋಟೋವನ್ನು ಮೇಘನಾ ರಾಜ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೌದು ಇಂದ್ರಜಿತ್ ಸುಕುಮಾರ್ ಅವರು ಮೇಘನಾ ರಾಜ್ ಅವರನ್ನು ಭೇಟಿ ಮಾಡಿ ಜೂನಿಯರ್ಸ್ ಚಿರುವನ್ನು ನೋಡಿಕೊಂಡು ಫೋಟೋವನ್ನು ತೆಗೆದುಕೊಂಡಿದ್ದಾರೆ. ಇನ್ನು ಈ ಫೋಟೋಗಳನ್ನು ಮೇಘನಾ ರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇನ್ನು ಮೇಘನಾ ಹಾಗೂ ಇಂದ್ರಜಿತ್ ಸುಕುಮಾರ್ ಅವರು ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದು, ಜೂನಿಯರ್ ಚಿರು ಇದರ ಚಿತವರ ಕಂಪನಿಯನ್ನು ಬಹಳ ಎಂಜಾಯ್ ಮಾಡಿದ್ದಾನೆ ಎಂದು ಬರೆದು ಕೊಳ್ಳುವುದರ ಮೂಲಕ ಫೋಟೋಗಳನ್ನು ಮೇಘನಾ ರಾಜ್ ಅವರು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇಂದ್ರಜಿತ್ ಅವರು ಮೇಘನಾ ರಾಜ್ ಅವರ ತಂದೆ-ತಾಯಿ ಅವರನ್ನು ಕೂಡ ಭೇಟಿ ಮಾಡಿದ್ದು, ಮೇಘನಾ ರಾಜ್ ಅವರ ಮನೆಯಲ್ಲಿ ಭೋಜನದ ಸವಿಯನ್ನು ಕೂಡ ಕಂಡಿದ್ದಾರೆ. ಇನ್ನು ಮೇಘನಾ ರಾಜ್ ಅವರ ಕುಟುಂಬದೊಂದಿಗೆ ಸಮಯ ಕಳೆದ ಇಂದ್ರಜಿತ್ ಸುಕುಮಾರ್ ಅವರು ಜೂನಿಯರ್ ಚಿರುವನ್ನು ಎತ್ತಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •