ಕನ್ನಡ ಚಿತ್ರರಂಗದ ಡ್ರೀ-ಮ್ ಗರ್ಲ್, ಮೋ-ಹಕ ನಟಿ ಮಾಲಾಶ್ರೀ. 90ರ ದಶಕದಲ್ಲಿ ಹೀರೋಗಳಿಗೆ ಇದ್ದಷ್ಟೇ ಪ್ರಾಮುಖ್ಯತೆ ಮಾಲಾಶ್ರೀ ಅವರಿಗೂ ಇತ್ತು. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿದ್ದರು ಮಾಲಾಶ್ರೀ..ಈ ಹಿರಿಯ ನಟಿ ಇತ್ತೀಚೆಗೆ ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟಿದ್ದಾರೆ. ಬಹಳ ಸಕ್ರಿಯವಾಗಿ ಇಲ್ಲದೆ ಇದ್ದರು, ಆಗಾಗ ತಮ್ಮ ವೈ-ಯಕ್ತಿಕ ಜೀವನದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಮಾಲಾಶ್ರೀ ಅವರ ಮಗಳ ಹುಟ್ಟುಹಬ್ಬದ ಸಂಭ್ರಮ ಹೇಗೆ ನಡೆಯಿತು ಗೊತ್ತಾ?

 Malashree

ಮಾಲಾಶ್ರೀ ಅವರ ಮಗಳು ಹೇಗಿದ್ದಾರೆ, ಏನು ಮಾಡ್ತಾ ಇದ್ದಾರೆ, ಹುಟ್ಟು ಹಬ್ಬಕ್ಕೆ ಮಾಲಾಶ್ರೀ ಕೊಟ್ಟ ಉಡುಗೊರೆ ಏನು ಗೊತ್ತಾ! ತಿಳಿಯಲು ಮುಂದೆ ಓದಿ..ನಟಿ ಮಾಲಾಶ್ರೀ ಆಗಿನ ಕಾಲದ ಎಲ್ಲಾ ಹುಡುಗರ ಮೋ-ಸ್ಟ್ ಫೇ-ವರೆಟ್ ನಟಿ. 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಟಾಪ್ ಮೋಸ್ಟ್ ನಟಿಯಾಗಿ ಮೆರೆದರು ಮಾಲಾಶ್ರೀ. ಹೀರೋಗಳಿಗೆ ಇರುತ್ತಿದ್ದಷ್ಟೇ ಬೇಡಿಕೆ ಮಾಲಾಶ್ರೀ ಅವರಿಗು ಇತ್ತು. ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದ ಹೆಗ್ಗಳಿಕೆ ಇವರದ್ದು. ಒಂದು ಕಾಲದಲ್ಲಿ ಇವರ ಕಾಲ್ ಶೀಟ್ ಸಿಗುವುದೇ ಕಷ್ಟವಾಗಿತ್ತು. ಹೋ-ಮ್ಲಿ ಹುಡುಗಿ, ಮು-ಗ್ಧ ಹುಡುಗಿ, ಹ-ಳ್ಳಿ ಹುಡುಗಿ, ಸಿಟಿಯ ಬೋ-ಲ್ಡ್ ಹುಡುಗಿ, ಖ-ಡಕ್ ಪೊಲೀಸ್ ಪಾತ್ರಗಳು ಎಲ್ಲಾ ಪಾತ್ರಗಳಿಗೂ ಹೊಂದಿಕೊಳ್ಳುವಂತಹ ಕಲಾವಿದೆ ಮಾಲಾಶ್ರೀ ಅವರು. ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಚಿತ್ರರಂಗದಲ್ಲಿ ಕೂಡ ಇವರಿಗೆ ಬಹಳ ಬೇಡಿಕೆ ಇತ್ತು.

 Malashree
ಮಾಲಾಶ್ರೀ ಅವರು ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ಮಾಪಕ ರಾಮು ಅವರೊಡನೆ ವಿವಾಹವಾದರು. ಮದುವೆ ನಂತರ ಇವರು ನಟಿಸುವುದು ಸ್ವಲ್ಪ ಕಡಿಮೆ ಆಯಿತು. ಇತ್ತೀಚೆಗಂತೂ ಮಾಲಾಶ್ರೀ ಅವರು ಅಭಿನಯಿಸುವುದು ಬಹಳ ಕಡಿಮೆ ಆಗಿದೆ. ಮದುವೆ ನಂತರ ತಮ್ಮ ಸಂಪೂರ್ಣ ಸಮಯವನ್ನು ಹೆಚ್ಚಾಗಿ ಕುಟುಂಬಕ್ಕೆ ಮೀಸಲಾಗಿ ಇಟ್ಟರು ಮಾಲಾಶ್ರೀ ಅವರು. ಸಿನಿರಂಗದಿಂದ ದೂರಾಗಿ ಸಾo-ಸಾರಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ ನಟಿ ಮಾಲಾಶ್ರೀ. ಮಾಲಾಶ್ರೀ ಮತ್ತು ರಾಮು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಇವರ ಮಗಳು ಅನನ್ಯ ಮತ್ತು ಮಗ ಆರ್ಯ. ಮಕ್ಕಳು ಮತ್ತು ಪತಿ ಜೊತೆ ಸಂತೋಷದ ಜೀವನ ನಡೆಸುತ್ತಿದ್ದಾರೆ ಮಾಲಾಶ್ರೀ. ಫ್ಯಾಮಿಲಿ ಜೊತೆಗಿನ ಸ್ಪೆಷಲ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಮಾಲಾಶ್ರೀ ಅವರ ಮಗಳು ಅನನ್ಯ ಅವರ ಹುಟ್ಟುಹಬ್ಬ ಇತ್ತು. ಈ ದಿನವನ್ನು ಬಹಳ ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ ನಟಿ ಮಾಲಾಶ್ರೀ. ಮಗಳ ಹುಟ್ಟುಹಬ್ಬದಂದು ಮಗಳ ಜೊತೆ ಇರುವ ಕೆಲವೊಂದು ಫೋಟೋಗಳನ್ನು ಪೋಸ್ಟ್ ಮಾಡಿರುವ ನಟಿ ಮಾಲಾಶ್ರೀ, “ಹುಟ್ಟುಹಬ್ಬದ ಶುಭಾಶಯಗಳು ಮಗಳೇ.. ನೀನು ನನ್ನ ಸರ್ವ-ಸ್ವ. ನನ್ನ ಜೀವನದಲ್ಲಿ ಪ್ರೀತಿ ಪ್ರೇಮ ಎಲ್ಲವು ನೀನೇ. ಎಲ್ಲವೂ ನಿನಗೆ ಸಿಗಲಿ..” ಎಂದು ಹೇಳಿ ಮಗಳಿಗೆ ಬರ್ತ್ ಡೇ ವಿಶಸ್ ತಿಳಿಸಿದ್ದಾರೆ ಡ್ರೀ-ಮ್ ಗ-ರ್ಲ್ ಮಾಲಾಶ್ರೀ.

 

ಇದಲ್ಲದೆ ಮಗಳಿಗೋಸ್ಕರ ಒಂದು ಟ್ಯಾಟೂ ಕೂಡ ಮಾಡಿಸಿಕೊಂಡಿದ್ದಾರೆ ಮಾಲಾಶ್ರೀ ಅವರು. ಇದರ ಜೊತೆಗೆ ಮಗಳಾದ ಅನನ್ಯ ಅವರಿಗೆ ಒಂದು ಆಪಲ್ ಐಫೋನ್ ಕೂಡ ಉಡುಗೊರೆಯಾಗಿ ನೀಡಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ಕಿರುತೆರೆಯ ಬಗ್ಗೆ ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •