ಮಾಲಾಶ್ರೀ

ಒಬ್ಬ ನಾಯಕಿಯಾಗಿ ಮಾಲಾಶ್ರೀ ಮಾಡಿರುವ ಈ ಒಂದು ದಾಖಲೆ ಯಾವ ನಟಿಯೂ ಇಲ್ಲಿವರೆಗೂ ಮಾಡಿಲ್ಲ..!ನಿಜಕ್ಕೂ ಗ್ರೇಟ್ ಅನ್ಸುತ್ತೆ…

Cinema/ಸಿನಿಮಾ Home Kannada News/ಸುದ್ದಿಗಳು

ಬಹುಶಃ ಕನ್ನಡ ಸಿನಿಮಾರಂಗದಲ್ಲಿ ನಟಿ ಮಾಲಾಶ್ರೀ ಅವರು ಮಾಡಿದ ಈ ಒಂದು ರೆಕಾರ್ಡ್ ಅನ್ನೋದಿನ್ನೂ ಸಹ ಯಾರೂ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ ಮುಂದಿನ ದಿವಸಗಳಲ್ಲಿ ಸಾಧ್ಯವಾಗಬಹುದೇನೋ ಗೊತ್ತಿಲ್ಲ ಆದರೆ ನಟಿ ಮಾಲಾಶ್ರೀ ಅವರು ಮಾತ್ರ ಈ ರೆಕಾರ್ಡ್ ಮಾಡಿರುವುದು ಅಗಾಧವಾದ ಅಚ್ಚರಿಯನ್ನುಂಟು ಮಾಡುತ್ತದೆ. ಹೌದು ಸಿನಿಮಾದಲ್ಲಿ ಇವರು ಮಾಡಿರುವ ರೆಕಾರ್ಡ್ ಏನು ಅಂತ ತಿಳಿಸುತ್ತೇವೆ ಜೊತೆಗೆ ನಟಿ ಮಾಲಾಶ್ರೀ ಅವರು ಮಾಡಿದ ಈ ರೆಕಾರ್ಡ್ ಅನ್ನು ಇಂದಿಗೂ ಸಹ ಯಾವ ನಟಿಯರೂ ಸಹ ಸಿನಿಮಾರಂಗದಲ್ಲಿ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ ನಮ್ಮ ಭಾಷೆ ಅಂತ ಮಾತ್ರವಲ್ಲ ಯಾವ ಭಾಷೆಗಳಲ್ಲಿಯೂ ಬಹುಶಃ ನಟಿ ಮಾಲಾಶ್ರೀ ಅವರು ಮಾಡಿದ ಈ ರೆಕಾರ್ಡನ್ನು ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗಿಲ್ಲವಂತೆ.

ನಟಿ ಮಾಲಾಶ್ರೀ ಮಕ್ಕಳು ಈಗ ಹೇಗಿದ್ದಾರೆ ನೋಡಿ | Malashree Daughter & Son Recent Pics | Ramu Malashri Family - YouTube

ಹೌದು ನಟಿ ಮಾಲಾಶ್ರೀ ಅವರು ಮೊದಲು ಕನ್ನಡ ಸಿನಿಮಾರಂಗಕ್ಕೆ ಬಂದಾಗ ಇವರ ನಟನೆಯನ್ನು ಕಂಡು ಪ್ರತಿಯೊಬ್ಬರು ಸಹ ಫಿದಾ ಆಗಿದ್ದರು ಅಷ್ಟೇ ಅಲ್ಲ ರಗಡ್ ಲುಕ್ ನಲ್ಲಿ ಲೇಡಿ ಟೈಗರ್ ಆಗಿ ಕನ್ನಡ ಸಿನಿಮಾರಂಗದಲ್ಲಿ ಕಾಣಿಸಿಕೊಂಡಿರುವ ನಟಿ ಮಾಲಾಶ್ರೀ ಅವರು ಇವರ ಈ ಪಾತ್ರವು ಕನ್ನಡ ಸಿನಿಮಾರಂಗದಲ್ಲಿ ಎಂದೆಂದಿಗೂ ಜೀವಂತ ಯಾಕೆಂದರೆ ಲೇಡಿ ಟೈಗರ್ ಹಾಗೆಯೇ ಹುಡುಗಿಯ ಪಾತ್ರದಲ್ಲಿ ರೌಡಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿಮಾ ರಂಗದಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಿದವರೇ ನಟಿ ಮಾಲಾಶ್ರೀ ಅವರು ಆದ್ದರಿಂದ ಇವರು ಎಂದೆಂದಿಗೂ ಸಹ ಸಿನಿಮಾರಂಗದಲ್ಲಿ ಇವರು ಇವರ ಪಾತ್ರ ಅಜರಾಮರವಾಗಿರುತ್ತದೆ.

ಹಾಗಾದರೆ ನಟಿ ಮಾಲಾಶ್ರೀ ಅವರು ಮಾಡಿದ ಆ ರೆಕಾರ್ಡ್ ಏನು ಅಂತ ತಿಳಿಯಲು ನೀವು ಸಹ ಕಾತರರಾಗಿದ್ದೀರಾ. ಹೌದು ಅದೇ ನಟಿ ಮಾಲಾಶ್ರೀ ಅವರು ನಟನೆ ಮಾಡಿರುವ ಸಿನಿಮಾ ಆಗಿರುವ ಹಲೋ ಸಿಸ್ಟರ್ ಸಿನಿಮಾದಲ್ಲಿ ನಟಿ ಮಾಲಾಶ್ರೀ ಅವರು ಒಬ್ಬರೇ 7ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ ಹೌದು ಈ 7 ಪಾತ್ರೆಗಳಲ್ಲಿಯೂ ಒಂದೇ ಬಾರಿ ಅಭಿನಯ ಮಾಡುವುದು ಸುಲಭವಲ್ಲ ಸ್ನೇಹಿತರ ಅದು ಮಾಡಿದವರಿಗೆ ಗೊತ್ತಿರುತ್ತದೆ ಇನ್ನು ನಟನೆಯ ಬಗ್ಗೆ ತಿಳಿದವರಿಗೆ ಗೊತ್ತಿರುತ್ತದೆ ಇದರ ಬಗ್ಗೆ ಆದ್ದರಿಂದ ಇದು ರೆಕಾರ್ಡ್ ಎಂದೇ ಪರಿಗಣಿಸಬಹುದು ಇವತ್ತಿಗೂ ಯಾರೂ ಸಹ ಒಂದೇ ಬಾರಿ 7ಪಾತ್ರಗಳಲ್ಲಿ ಅಭಿನಯ ಮಾಡುವ ಮೂಲಕ ನಟಿಯರು ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

Malashree Daughter, Son & Family Photos | Sandalwood Top Heroine | Malashri Husband | Producer Ramu - YouTube

ಹಲೋ ಸಿಸ್ಟರ್ ಚಂದಮಾಮ ನೀವು ಇನ್ನೂ ನೋಡಿಲ್ಲವಾದರೆ ಈ ಕಲೆ ಈ ಸಿನಿಮಾವನ್ನು ನೋಡಿ ಅಥವಾ ಅದ್ಭುತವಾದಂತಹ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸದಾದ ಅಲೆಯನ್ನೇ ಸೃಷ್ಟಿಸಿತ್ತು ಹೌದು ಮಾಲಾಶ್ರೀಯವರು ಈ ಹಲೋ ಸಿಸ್ಟರ್ ಸಿನಿಮಾದಲ್ಲಿ ಮಾಲಾ ಅಲಮೇಲು ಅಸಹಾಯಕ ಮುದುಕಿ ಮ್ಯಾಜಿಕ್ ಲೇಡಿ ಅಮ್ಮುಕುಟ್ಟಿ ರುದ್ರಮದೇವಿ ಅಲಿಯಾಸ್ ಚೂರಿ ಚಿಕ್ಕಮ್ಮ ಶ್ರೀಮಂತ ಮಹಿಳೆ ಇಂದ್ರಾಣಿ ಮತ್ತು ಮೂಗಿ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ಈ ಸಿನಿಮಾದ ಕಥೆಯನ್ನ ಚಿಕ್ಕದಾಗಿ ತಿಳಿಯೋಣ ಒಮ್ಮೆ ಕಳ್ಳರು ಕುತಂತ್ರದಿಂದ ಮಾಲಾ ಎಂಬ ಪಾತ್ರದಲ್ಲಿ ಇದ್ದ ಮಾಲಾಶ್ರೀಯವರನ್ನು ಸಾ…ಯಿಸುತ್ತಾರೆ. ಸಿನೆಮಾದ ಇಮ್ಯಾಜಿನೇಷನ್ ಪ್ರಕಾರ ಮಾಲಾಳ ಆತ್ಮವನ್ನು ಯಮಧರ್ಮ ಮತ್ತು ಚಿತ್ರಗುಪ್ತರು ಆಯಾಮ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಆದರೆ ಮಾಲಾಳನ್ನು ಯಮ ಲೋಕಕ್ಕೆ ಕರೆದುಕೊಂಡು ಹೋದಾಗ ಗೊತ್ತಾಗುತ್ತದೆ ಶುಭಾಶ್ರೀ ಅವರನ್ನು ಕರೆದುಕೊಂಡು ಬರಬೇಕಾಗಿತ್ತು ಆದರೆ ಮಾಲಾಶ್ರೀ ಅವರನ್ನು ಕರೆದುಕೊಂಡು ಬಂದಿದ್ದಾರೆ ಎಂದು, ಈ ವಿಚಾರ ಮಾಲಾಳಿಗೆ ತಿಳಿಯುತ್ತದೆ. ಆಗ ಆಕೆ ಯಮಲೋಕದಲ್ಲಿ ದೊಡ್ಡ ಗಲಾಟೆ ಮಾಡಿಲ್ಲ ತ್ರಿಮೂರ್ತಿಗಳನ್ನೂ ಕರೆಸುತ್ತಾಳೆ ಲಕ್ಷ್ಮೀ ಸರಸ್ವತಿಯರನ್ನು ಕರೆಸುತ್ತಾಳೆ ಅವರ ಬಳಿ ನ್ಯಾಯ ಕೇಳ್ತಾಳೆ.

ಆ ಕಾಲದ ಟಾ'ಪ್ ಕನ್ನಡ ನಟಿ ಮಾಲಾಶ್ರೀ ಅವರ ಮಗಳು ಹೇಗಿದ್ದಾಳೆ, ಏನ್ ಮಾಡ್ತಾ ಇದ್ದಾಳೆ ನೋಡಿ! - Online 60 Media

ಇದು ಸಿನಿಮಾದ ಚಿಕ್ಕ ತುಣುಕು ಅಷ್ಟೆ ಅಲ್ಲಿ ಬ್ರಹ್ಮ ಯಮ ಮತ್ತು ಚಿತ್ರಗುಪ್ತರು ಈ ತಪ್ಪಿಗೆ ಯಮನೇ ಇದನ್ನು ಸರಿಪಡಿಸಬೇಕೆಂದು ಹೇಳುತ್ತಾ ನಾನು ಭೂಮಿ ಮೇಲೆ ಒಬ್ಬರಂತೆ 7ಜನರನ್ನು ಸೃಷ್ಟಿ ಮಾಡಿದ್ದೇನೆ ಅವರಲ್ಲಿ ಯಾರಿಗಾದರೂ ಮಲಯಾಳ ಆತ್ಮವನ್ನು ಸಮರ್ಪಿಸಿ ಎಂದು ಆಗ ಮತ್ತೆ ಭೂಮಿಗೆ ಬಂದ ಯಮಧರ್ಮರಾಯ ಮಾಲಾಳಿಗೆ ಆಯ್ಕೆ ಮಾಡಿಕೊಳ್ಳಲು ಬಿಡುತ್ತಾರೆ. ಅಲ್ಲಿ ಮಿಕ್ಕ 6ಪಾತ್ರಗಳನ್ನ ತೊರಿಸುತ್ತಾರೆ ಅಲ್ಲಿ ಮಾಲಾ ಶ್ರೀಮಂತ ಮಹಿಳೆ ಇಂದ್ರಾಣಿ ಅನ್ನು ಸೇರಿಕೊಳ್ಳಲು ಆಕೆಯ ಅಸಹಾಯಕತೆಯನ್ನು ಕಂಡು ಅವಳ ದೇಹಕ್ಕೆ ಸೇರಿಕೊಳ್ಳುತ್ತಾಳೆ ಇದೆ ಸಿನಿಮಾದ ಚಿಕ್ಕ ಕಥೆ ಯಾಕೆ ಈ ರೀತಿ ನಟಿ ಮಾಲಾಶ್ರೀ ಅವರು ಈ ಸಿನಿಮಾದಲ್ಲಿ 7 ಪಾತ್ರಗಳಲ್ಲಿ ಅಭಿನಯ ಮಾಡುವ ಮೂಲಕ ದೊಡ್ಡ ರೆಕಾರ್ಡ್ ಮಾಡಿದ್ದಾರೆ, ಈ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಧನ್ಯವಾದ… 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...