ಸಾಮಾನ್ಯವಾಗಿ ನಾವು ನೋಡಿರುತ್ತೇವೆ ಎಷ್ಟೋ ಜನರಿಗೆ ಹೆಂಗಸರಿಗೆ ತಮ್ಮ ಮಗಳಿಗೆ ಯಾವ ರೀತಿಯ ಬ್ರ ಕೊಡಿಸಬೇಕು ಮತ್ತು ಆವಳ ಸೈಜ್ ಎಷ್ಟಿದೆ ಮತ್ತು ನಾವು ಯಾವ ರೀತಿ ನಿಮ್ಮ ಸೈಜ್ ಅನ್ನು ಅಳತೆ ಮಾಡಿಕೊಳ್ಳುವುದು ಯಾವ ರೀತಿಯ ಬ್ರನ ಯೂಸ್ ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ನೀವು ಮುಜುಗರ ಪಡೆಯಬಾರದು ತಾಯಿ ಅಕ್ಕತಂಗಿಗೆಇದುಉಪಯೋಗವಾಗುತ್ತದೆ ಮತ್ತು ನೀವು ನಿಮ್ಮ ಬ್ರಾ ಸೈಜ್ ಅನ್ನು ಯಾವುದೇ ಅಂಗಡಿಗೆ ಹೋಗಿ ಯಾವ ರೀತಿ ಕೇಳುವುದು ಮುಜುಗರ ಪಡದೆ ನಿಮಗೆ ಕೆಲವೊಮ್ಮೆ ನಿಮ್ಮ ಸೈಜ್ ಗೊತ್ತಿರುವುದಿಲ್ಲ ಹೇಗೆ ಕೇಳಬೇಕು ಎಂದು ಗೊತ್ತಾಗದೆ ದೊಡ್ಡದಾಗಿರುವ ಸೈಜ್ ಅಥವಾ ಚಿಕ್ಕ ಸೈಜ್ ತೆಗೆದುಕೊಂಡು ಬರುತ್ತೇವೆ ಆದ್ದರಿಂದ ಮೊದಲು ನಿಮ್ಮ ಸೈಜ್ಅನ್ನು ನೀವು ಅಳತೆ ಮಾಡಿಕೊಳ್ಳಬೇಕು ಇದಕ್ಕೆ ಮೊದಲು ನಿಮ್ಮ ಸೊಂಟದ ಸೈಜ್ ನೆಕ್ಸ್ಟ್ ಬ್ಯಾಂಡ್ ಸೈಜ್ ಅಳತೆ ಮಾಡಿಕೊಳ್ಳಿ ನಂತರ ಕಪ್ಸ್ ಸೈಜನ್ನು ಅಳತೆ ಮಾಡಿಕೊಳ್ಳಿ.

ಉದಾಹರಣೆಗೆ ನಿಮ್ಮ ಬ್ಯಾಂಡ್ ಸೈಜ್ 28 ಇದ್ದು ಕಪ್ಸ್ 32 ಇದ್ದರೆ ಮೊದಲಿಗೆ ನೀವು 32 ರಿಂದ 28 ನ ಕಲಿಯಬೇಕು ನಿಮಗೆ 4 ಬರುತ್ತದೆ ಬ್ರಾ ಸೈಜ್ ಎ ಬಿ ಸಿ ಡಿ ತಿಳಿದುಕೊಳ್ಳಬೇಕೆಂದರೆ 4 ಬಂದರೆ ನಿಮ್ಮ ಬ್ರಾ ಸೈಜ್ 28 ಡಿ 3 ಬಂದರೆ ನಿಮ್ಮ ಸೈಜ್ 28 ಸಿ 2 ಬಂದರೆ ಸೈಜ್ 28 ಬಿ ಆದ್ದರಿಂದ ನೀವು ನಿಮ್ಮ ಸೈಜ್ ಅನ್ನು ಫಸ್ಟ್ ಮೇಜರ್ ಮಾಡಿಕೊಂಡು ನಂತರ ನೀವು ತೆಗೆದುಕೊಳ್ಳಬೇಕು ಬ್ರಾ ಉಪಯೋಗಿಸುವುದರಿಂದ ನಿಮ್ಮ ಫಿಗರ್ ಚೆನ್ನಾಗಿ ಕಾಣುತ್ತದೆ ಮತ್ತು ಬ್ರಾ ಯೂಸ್ ಮಾಡುವುದರಿಂದ ಬ್ಯಾಕ್ ಪೈನ್ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ ಬ್ರಾ ಹಾಕುವುದರಿಂದ ನಮ್ಮ ಡ್ರೆಸ್ಸಿಗೆ ಕೂಡ ಒಂದು ಒಳ್ಳೆಯ ಲುಕ್ಅನ್ನು ಕೊಡುತ್ತದೆ ಮತ್ತು 14ರಿಂದ 15 ವರ್ಷದ ಮಕ್ಕಳಿಗೆ ಅಂಗಡಿಯಲ್ಲಿ ಕಾಟನ್ ಸ್ಪೋರ್ಟ್ಸ್ ಬ್ರಾ ಸಿಗುತ್ತದೆ ಅದನ್ನು ಅವರು ಉಪಯೋಗಿಸಿದರೆ ಅವರು ಆಟವಾಡುವುದಕ್ಕೆ ಕೂಡ ಈಜಿ ಆಗುತ್ತದೆ ಆದ್ದರಿಂದ ಬ್ರಾ ಉಪಯೋಗಿಸುವುದು ತುಂಬಾ ಒಳ್ಳೆಯದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •