ಮನೆಯಲ್ಲಿ ಹೆಂಗಸರು ಈ ರೀತಿ ಮಲಗುವುದರಿಂದ ಬಡತನ ಬರುತ್ತದೆ ಯಾವ ಹೆಂಗಸು ಮನೆಯಲ್ಲಿ ಈ ರೀತಿ ಮಲಗುತ್ತಾರೆ ಮತ್ತು ಬೆಳಗ್ಗೆ ಎದ್ದ ತಕ್ಷಣ ಇಂತಹ ಕೆಲಸ ಮಾಡುತ್ತಾರೆ ಅಂತವರಿಗೆ ಕಷ್ಟಗಳು ತಪ್ಪಿದ್ದಲ್ಲ ಎಂದು ಶಾಸ್ತ್ರಗಳಲ್ಲಿ ಹೇಳಿದ್ದಾರೆ. ನಿದ್ರೆ ಎಂಬುದು ಮಾನವನಿಗೆ ಅತಿ ಅವಶ್ಯಕವಾಗಿದೆ ನಾವು ಕೆಲವು ಸಮಯ ಮಲಗಿದರೆ ನಮ್ಮ ಶರೀರದ ಆಯಾಸವೆಲ್ಲ ದೂರವಾಗುತ್ತದೆ ಪೂರ್ತಿ ದೇಹ ಒಮ್ಮೆ ರಿಲ್ಯಾಕ್ಸ್ ಆಗುತ್ತದೆ ಇದರಿಂದಾಗಿ ನಮ್ಮ ದೇಹದೊಳಗೆ ಹೆಚ್ಚು ಕೆಲಸ ಮಾಡಬಹುದು ತುಂಬಾ ಶಕ್ತಿ ದೊರೆಯುತ್ತದೆ. ಈ ರೀತಿ ಮಲಗುವುದಕ್ಕೆ ಒಂದು ನಿಗದಿತ ಸಮಯ ಎಂಬುದು ಕೂಡ ನಿರ್ಧಾರವಾಗಿರುತ್ತದೆ ಕೆಲವೊಮ್ಮೆ ನಿದ್ರೆ ಎಷ್ಟು ಜೋರಾಗಿ ಬರುತ್ತದೆ ಎಂದರೆ.

ಕೆಲವರು ಎಲ್ಲಿ ಅಂದರಡ ಅಲ್ಲಿ ಹೇಗೆ ಅಂದರೆ ಹಾಗೇ ಮಲಗಿ ಬಿಡುತ್ತಾರೆ.ನಿದ್ರೆ ಎಂಬುದು ಅಷ್ಟು ಅವಶ್ಯಕವಾಗಿ ಇರುತ್ತದೆ ಮನುಷ್ಯನಿಗೆ ಊಟ ಎಂಬುದು ಎಷ್ಟು ಮುಖ್ಯವೋ ದೇಹಕ್ಕೆ ನಿದ್ದೆ ಕೂಡ ಅಷ್ಟೇ ಮುಖ್ಯವಾಗಿ ಬಿಡುತ್ತದೆ. ಗೃಹಿಣಿಯರು ಈ ರೀತಿ ನಿದ್ರೆ ಮಾಡುವುದರಿಂದ ನಿಮ್ಮ ಮನೆಗೆ ಬರುವಂತಹ ಬಡತನವನ್ನು ಯಾರಿಂದಲೂ ಕೂಡ ತಡೆಯಲು ಆಗುವುದಿಲ್ಲ ಅಂತ ಶಾಸ್ತ್ರಗಳಲ್ಲಿ ಪುರಾಣಗಳಲ್ಲಿ ತಿಳಿಸಿದ್ದಾರೆ. ಮೊದಲನೇದಾಗಿ ತಡರಾತ್ರಿ ಮಲಗುವಂತಹ ಗೃಹಿಣಿಯರು ಪೂರ್ತಿ ಮನೆಯನ್ನು ಸರ್ವನಾಶ ಮಾಡಿ ಬಿಡುತ್ತಾಳೆ. ಇದರಿಂದಾಗಿ ತಾಯಿ ಲಕ್ಷ್ಮೀ ದೇವಿಯು ಕೋಪಿಸಿಕೊಳ್ಳುತ್ತಾಳೆ. ಶಾಸ್ತ್ರಗಳ ಪ್ರಕಾರ ತಡರಾತ್ರಿಯ ತನಕ ಮಲಗದೆ ಇರುವ ಮಹಿಳೆಯರು ಇದ್ದರೆ ಅವರ ಮನೆಗೆ ಕಷ್ಟಗಳು ಬರುವುದು ಪ್ರಾರಂಭವಾಗುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •