ಹೌದು ಸ್ನೇಹಿತರೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರಂಗನಾಥ ನಗರದ ಮಹದೇವ ಮತ್ತು ನೇತ್ರಾವತಿ ಎನ್ನುವವರು, ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಹೆಚ್ಚು ಬಡತನವಿದ್ದರೂ ದಾಂಪತ್ಯ ಜೀವನವನ್ನು 14 ವರ್ಷ ಕಳೆದರು. ಆದರೆ ಇವರಿಬ್ಬರ ನಡುವೆ ಪ್ರೀತಿಗೆ ಯಾವತ್ತೂ ಕೊರತೆಯಾಗಿರಲಿಲ್ಲ. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಸಹ ಇದ್ದರು. ಇತ್ತೀಚಿಗಷ್ಟೇ ಅಮ್ಮನ ತೀರಾ ಬದಲಾವಣೆಯನ್ನು ಅಪ್ಪನ ಬಳಿ ಮಕ್ಕಳು ಹೇಳಿಕೊಂಡಿದ್ದು, ತದನಂತರ ಈ ವಿಷಯಕ್ಕೆ ಇದೀಗ ಹೊಸದೊಂದು ಮಾಹಿತಿ ತಿಳಿದುಬಂದಿದೆ.

ಮಕ್ಕಳ ಮಾತನ್ನು ಕೇಳಿ ಯಾಕೆ ಸಂಸಾರದಲ್ಲಿ ಸುಮ್ಮನೆ ಜಗಳ ಎಂದು ಈಕೆಯ ಪತಿ ಇಷ್ಟು ದಿನ ಸುಮ್ಮನಿದ್ದ. ಆದರೆ ಇದೀಗ ಈಕೆ ಮೊಬೈಲ್ ನೋಡಿ ಶಾಕ್ ಆಗಿದ್ದಾರೆ. ಹೌದು ಮಹದೇವ ವೃತ್ತಿಯಲ್ಲಿ ಟೈಲರಿಂಗ್ ಮಾಡುತ್ತಿದ್ದ. ಹೌದು ಈಕೆಯ ಗಂಡ ಕೆಲಸಕ್ಕೆ ಹೋಗುತ್ತಿದ್ದ ಹಾಗೇನೆ, ಮನೆಯಲ್ಲೇ ಮೊಬೈಲ್ ಮೂಲಕ ನೇತ್ರಾವತಿ ಸುನಿಲ್ ಎನ್ನುವನ ಜೊತೆ ಲವ್ವಿ-ಡವ್ವಿ ಆಡುತ್ತಿದ್ದರಂದೆ. ಹೌದು ಮೊದಲಿಗೆ ನೇತ್ರಾವತಿಗೆ, ಅವರ ಮನೆಯ ಹತ್ತಿರ ಗಾರೆ ಕೆಲಸ ಮಾಡುವ ಸುನಿಲ್ ನ ಪರಿಚಯವಾಗಿದೆ.

ಬಳಿಕ ಇವರಿಬ್ಬರ ಪರಿಚಯ ಅಕ್ರಮ ಸಂಬಂಧವಾಗಿದ್ದು ಮಂಚದ ಕೆಲಸ ನಡೆಸುತ್ತಿದ್ದರು ಎಂದು ಕೇಳಿಬಂದಿದೆ. ಅಷ್ಟಕ್ಕೂ ಮೊಬೈಲ್ ಪರಿಶೀಲನೆ ಮಾಡಿದ ಈಕೆಯ ಪತಿ ಈಕೆ ಮೊಬೈಲ್ನಲ್ಲಿ ನೋಡಿದ್ದಾದರೂ ಏನು? ಮತ್ತು ಈ ಕುಟುಂಬದ ಗಂಡ ಮಕ್ಳು ಕಣ್ಣೀರು ಹಾಕುತ್ತಿರುವುದು ಯಾಕೆ.? ಮತ್ತು ಮಡದಿ ಇನ್ನೊಬ್ಬನ ಜತೆ ಅ*ಕ್ರಮ ಸಂಬಂಧ ಇಟ್ಟುಕೊಂಡ ಕುರಿತು, ಇದಕ್ಕೆ ಸಂಬಂಧಿಸಿದ ಪೂರ್ತಿ ಮಾಹಿತಿಯನ್ನು ಇಲ್ಲೊಂದು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಯಾರು ಈ ರೀತಿ ತಪ್ಪು ಮಾಡಿ ಸಂಬಂಧಗಳ ನಂಬಿಕೆ ಕಳೆದುಕೊಂಡು, ಜೀವನ ನಾಶ ಮಾಡಿಕೊಳ್ಳ ಬೇಡಿ. ಮತ್ತು ಕ್ಷಣಿಕ ಸುಖಕ್ಕೆ ಹೋದರೆ ಹೀಗೆ ಸಂಸಾರ ಬೀದಿ ಪಾಲಾಗುವುದು…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •