ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸಹ ವಾ ಷಿಂಗ್ ಮಿಷನ್ ಗಳು ಇದ್ದೇ ಇರುತ್ತವೆ ಕೆಲವರ ಮನೆಯಲ್ಲಿ ಫ್ರೆಂಡ್ದು ಇರುತ್ತದೆ ಕೆಲವರ ಮನೆಯಲ್ಲಿ ಟಾಪ್ ಲೋಡ್ ವಾಷಿಂಗ್ ಮಷಿನ್ ಇರುತ್ತದೆ. ನಾವಿಲ್ಲಿ ಫ್ರಂಟ್ ಲೋಡ್ ವಾಷಿಂಗ್ ಮಷೀನ್ ಕ್ಲೀನ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿ ಕೊಡುತ್ತೇವೆ.

ಕ್ಲೀನ್ ಮಾಡು ವಾಗ ತುಂಬಾ ಸ್ಮೂತ್ ಆಗಿ ಅಂಡ್ ಕೇರ್ ಫುಕ್ ಆಗಿ ಮಾ ಡಬೇ ಕಾಗುತ್ತದೆ ವಾಷಿಂಗ್ ಮಿಷನ್ ಗೆ ಕಲೆಕ್ಷನ್ ಕೊಟ್ಟಿರು ವಂತ ಹ ಪೈಪ್ಗ ಳು ಅದನ್ನು ತೆಗೆದು ನಾವು ಕ್ಲೀನ್ ಮಾಡಬೇಕಾಗುತ್ತದೆ. ಡಿಟ ರ್ಜೆಂ ಟ್ ಟ್ರೇ ಮತ್ತು ಕಂಫರ್ಟ್ ಟ್ರೇ ಯನ್ನು ನೀವು ಟೂತ್‌ಪೇಸ್ಟ್ ಮತ್ತು ಟೂತ್ ಬ್ರಷ್ ನಿಂದ ಜೆಂಟಲ್ ಆಗಿ ಕ್ಲೀನ್ ಮಾಡಿಕೊಳ್ಳ ಬೇಕಾಗು ತ್ತದೆ.

ಗ್ಯಾಸ್ಕೆಟ್ ಅನ್ನು ಸಹ ನೀವು ಹಾಗೆ ಕ್ಲೀನ್ ಮಾಡಿಕೊಳ್ಳ ಬೇಕಾಗುತ್ತದೆ ಟಬ್ ಕ್ಲೀನ್ ಮಾಡಬೇಕಾದರೆ ನೀವು ಡಿಟರ್ಜೆಂಟ್ ಟ್ರೇ ಏನಿದೆ ಅ ದಕ್ಕೆ 50ml ವಿನೆಗರ್ ಅನ್ನು ಹಾಕಿ ಕ್ಲೀನ್ ಮಾಡಿಕೊಳ್ಳಬಹುದು ಬೇಕಾದರೆ ಬೇಕಿಂಗ್ ಸೋ ಡಾ ಸಹ ಯೂಸ್ ಯೂಸ್ ಮಾಡಿ ಹಾಗೆ ಥರ್ಟಿ ಮಿನಿಟ್ಸ್ ಟೈಮ್ ಸೆಟ್ ಮಾಡಿ ಟಬ್ ಕ್ಲೀನ್ ಆಗುತ್ತದೆ.

ಕೊನೆ ಯಲ್ಲಿ ನೀವು ಯಾವುದಾದರೂ ಒಂದು ಸ್ಪ್ರೇ ತೆಗೆದುಕೊಂಡು ವಾಷಿಂ ಗ್ ಮೆಷಿನ್ ನ ಮೇಲ್ಭಾಗದಲ್ಲಿ ಸ್ಪ್ರೇ ಮಾಡಿ ಒಣ ಬಟ್ಟೆಯಿಂದ ಒರೆ ಸಿಕೊಳ್ಳಬೇಕು. ನೀವು ಬಟ್ಟೆಗಳನ್ನು ವಾಷಿಂಗ್ ಮಿಷನ್ ಗೆ ಹಾಕಿ ತೆ ಗೆದನಂತರ ಡೋರನ್ನು ಕ್ಲೋಸ್ ಮಾಡಬಾರದು ಆದರೆ ನಿನ್ನ ತೇವಂಶ ಹೋಗಲು 2 ಗಂಟೆ ಅದನ್ನು ಓಪನ್ ಮಾಡಿ ಇಡಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಕ್ಲಿಕ್ ಮಾಡಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •