ಭಾಗ್ಯಶಾಲಿಗಳು

ಸ್ತ್ರೀಯ ರಲ್ಲಿ ಇಂತ ಗು*ರುತು ಇದ್ರೆ ಅವರು ತುಂಬಾ ಭಾಗ್ಯಶಾಲಿಗಳು!

Home

ಆಚಾರ್ಯ ಚಾಣಕ್ಯ ರವರು ತಮ್ಮ ನೀತಿ ಕಥೆಗಳಲ್ಲಿ ಅನೇಕ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಇನ್ನು ಇಂದಿನ ನಮ್ಮ ಲೇಖನದಲ್ಲಿ ಆಚಾರ್ಯ ಚಾಣಕ್ಯ ನೀತಿ ಪ್ರಕಾರ ಸ್ತ್ರೀಯ *ರಲ್ಲಿ ಎಂತಹ ಗು ರುತು ಇದ್ದರೆ ಅವರು ಭಾಗ್ಯಶಾಲಿಗಳು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಶಾಸ್ತ್ರಗಳ ಪ್ರಕಾರ ಮಹಿ *ಳೆಯರ ಕೆಲವು ಅಂ *ಗಗಳು ದೊಡ್ಡ *ದಾಗಿದ್ದರೆ ಅದೃಷ್ಟವಂತರು ಎಂದು ನಂಬಲಾಗಿದೆ. ಆ ಅಂ *ಗಾಂಗಗಳ ಬಗ್ಗೆ ತಿಳಿಯೋಣ.

ಹೊಳಪಾಗಿರುವ ಉಗುರು ಸಾಮಾನ್ಯವಾಗಿ ಮಹಿ *ಳೆಯರ ಉಗು ರುಗಳು ತುಂಬಾ ಸುಂದರವಾಗಿರುತ್ತವೆ ಅದರಲ್ಲೂ ಕೆಂಪು ಗುಲಾಬಿ ಬಣ್ಣದ ಉಗುರನ್ನು ಹೊಂದಿದ ಮಹಿ *ಳೆಯರು ತುಂಬಾ ಒಳ್ಳೆಯ ಗುಣದವರದಾಗಿರುತ್ತಾರೆ. ಗಂಡ ಮತ್ತು ಪರಿವಾರವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಯಾವ ಮಹಿ ಳೆಯರ ಕಾಲಿನ ಮ *ಧ್ಯದ ಬೆರಳು ಉದ್ದವಾಗಿರುತ್ತದೆಯೋ ಅಂಥವರು ಸ್ವಲ್ಪ ದೌ &ರ್ಭಾಗ್ಯ ಹೊಂದಿರುತ್ತಾರೆ ಹಾಗಾಗಿ ಇಂತಹ ಮಹಿಳೆಯರನ್ನು ಮದುವೆ *ಯಾಗುವ ಮುನ್ನ ಸ್ವಲ್ಪ ಯೋಚಿಸಿ.Dont discuss with others about these things of your life | ನಿಮ್ಮ ಜೀವನದ ಈ  ವಿಚಾರಗಳ ಬಗ್ಗೆ ಯಾವತ್ತೂ ಇನ್ನೊಬ್ಬರೊಂದಿಗೆ ಚರ್ಚಿಸದಿರಿ Lifestyle News in Kannada

ಯಾವ ಮಹಿಳೆಯರ ಎಡ ಕೆ *ನ್ನೆಯ ಮೇಲೆ ಮಚ್ಚೆ ಇರುತ್ತದೆಯೋ ಅಂಥವರು ತಿಂಡಿಪೋತಿ ಗಳಾಗಿರುತ್ತಾರೆ ಹಾಗೂ ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಆಗಿರುತ್ತಾರೆ. ಇವರು ಆಹಾರ ಪ್ರಿಯರೂ ಹೌದು ಹಾಗೂ ರುಚಿಯಾದ ಆಹಾರವನ್ನು ಮಾಡುವ ಕಲೆಯೂ ಇವರಲ್ಲಿರುತ್ತದೆ ಹಾಗಾಗಿ ಇವರ ಕುಟುಂಬವು ಸದಾಕಾಲ ಸಂತೋಷದಿಂದ ಕೂಡಿರುತ್ತದೆ. ಯಾವ ಮಹಿಳೆಯ ಮೂ *ಗು ಉದ್ದವಾಗಿರುತ್ತದೆಯೋ ಅಂತಹ ಮಹಿ ಳೆಯರಲ್ಲಿ ಇಚ್ಛಾ *ಶಕ್ತಿ ಇರುತ್ತದೆ. ಅಂಥವರು ಎಂತಹದೇ ಕಷ್ಟದ ಸಂದರ್ಭವನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಹೆಚ್ಚು ಹಣವನ್ನು ಖರ್ಚು ಮಾಡುವವರಾಗಿರುತ್ತಾರೆ ಆದರೂ ಇವರು ವ್ಯರ್ಥವಾಗಿ ಹಣವನ್ನು ಖರ್ಚು ಮಾಡುವುದಿಲ್ಲ.

ಉದ್ದವಾದ ಬೆರ ಳುಗಳು ಯಾವ ಮಹಿ ಳೆಯರ ಬೆರಳುಗಳು ಉದ್ದವಾಗಿರುತ್ತದೆಯೋ ಅವರು ಬುದ್ಧಿವಂತರಾಗಿರುತ್ತಾರೆ. ಬರವಣಿಗೆಯ ಹವ್ಯಾಸ ಇವರಲ್ಲಿರುತ್ತದೆ,ಇವರಿಗೆ ಹಣವನ್ನು ದುಪ್ಪಟ್ಟು ಮಾಡುವ ಚಾಕಚಕ್ಯತೆ ಇರುತ್ತದೆ. ಗುಲಾಬಿ ಬಣ್ಣದ ಕಾಲುಗಳು ಯಾವ ಮಹಿ ‘ಳೆಯರ ಕಾಲುಗಳು ಗುಲಾಬಿ ಬಣ್ಣದಲ್ಲಿದ್ದು ಕೋಮ ಲವಾಗಿರುತ್ತದೆಯೋ ಇವರು ತಮ್ಮ ಗಂ *ಡನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುವವರಾಗಿರುತ್ತಾರೆ. ಇಂತಹ ಮಹಿ ಳೆಯರು ಗಂಡನ ಪೂರ್ಣ ಸುಖಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ.ನಿಮ್ಮ ದೇಹದ ಈ ಜಾಗದಲ್ಲಿ ಏನಾದ್ರು ಮಚ್ಚೆಗಳು ಇದ್ದರೆ ನಿಮ್ಮನ್ನು ಮೀರಿಸಲು ಯಾರಿಂದಾನೂ  ಸಾಧ್ಯವಿಲ್ಲ !!! – Hodiri Halagi

ಅಂ ಗಾಲು ಸಾಮುದ್ರಿಕ ಶಾಸ್ತ್ರದ ಪ್ರಕಾರ ಮಹಿ *ಳೆಯರ ಅಂಗಾ ಲಿನಲ್ಲಿ ಅನೇಕ ರಹಸ್ಯಗಳು ಅಡಗಿರುತ್ತವೆ. ಯಾವ ಮಹಿಳೆಯರ ಅಂಗಾ ಲಿನ ಕೆಳಗೆ ತ್ರಿಕೋನದ ಗುರುತು ಇರುತ್ತದೆಯೋ ಅಂತವರು ಚತುರರು ಮತ್ತು ಬುದ್ಧಿವಂತರಾಗಿರುತ್ತಾರೆ. ಇನ್ನೂ ಯಾವುದೇ ಕೆಲಸವನ್ನು ಮಾಡುವಾಗ ಸಂಪೂರ್ಣವಾಗಿ ಅದರ ಕಡೆ ಗಮನ ವಹಿಸಿ ಮಾಡುತ್ತಾರೆ.

ದೊ ಡ್ಡದಾದ ಕಣ್ಣುಗಳು ಸಾಮಾನ್ಯವಾಗಿ ದೊ ಡ್ಡದಾದ ಕಣ್ಣುಗಳನ್ನು ಹೊಂದಿರುವ ಮಹಿ ಳೆಯರನ್ನು ಎಲ್ಲರೂ ಇಷ್ಟಪಡುತ್ತಾರೆ.ಇನ್ನೂ ಯಾವ ಮಹಿ ಳೆಯರ ಕಣ್ಣುಗಳು ದೊಡ್ಡದಾಗಿರುತ್ತದೆಯೋ ಅಂತವರು ಪ್ರೀತಿ ಮತ್ತು ಸಂತೋಷವನ್ನು ಸಮವಾಗಿ ನೀಡುತ್ತಾರೆ.ಇವರಿಗೆ ಯಾವುದೇ ರೀತಿಯ ಕೊರತೆ ಉಂಟಾಗುವುದಿಲ್ಲ. ಮೂಗಿನ ಬಳಿ ಇರುವ ಮಚ್ಚೆ ಯಾವ ಮಹಿಳೆಯರ ಮೂಗಿನ ಬಳಿ ಮಚ್ಚೆ ಇರುತ್ತದೆಯೋ ಅಂಥವರು ಅದೃಷ್ಟವಂತರು ಎನ್ನಬಹುದು. ಇವರು ತಮ್ಮ ಗಂ -ಡನ ಮನೆಯನ್ನು ಸಮೃದ್ಧಿ ಹೊಂದುವ ರೀತಿ ಮಾಡುತ್ತಾರೆ. ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...