ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ನಾವು ನೋಡಿದ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದಿಷ್ಟು ಅಶಿಸ್ತಿನ ಮತ್ತು ಮಾನ ಮರ್ಯಾದೆ ಎಲ್ಲವನ್ನೂ ಮರೆತಿರುವ ಕೆಲವರ ವಿಡಿಯೋಗಳು ಕಾಣುತ್ತಲೇ ಇವೆ. ಅಂದಹಾಗೆ ಅಂತಹದ್ದೇ ಒಂದು ವಿಡಿಯೋ ಈಗ ತುಂಬಾನೇ ವೈರಲ್ ಆಗುತ್ತಿದೆ. ಇತ್ತೀಚಿಗಷ್ಟೇ ಮೆಟ್ರೋದಲ್ಲಿ ನಡೆದ ಘಟನೆ ಇದಾಗಿದೆ ಎಂದು ತಿಳಿದುಬಂದಿದೆ. ವಯಸ್ಸಿನ ಇಬ್ಬರು ಹುಡುಗ-ಹುಡುಗಿ ತಾವು ಯಾವ ಸ್ಥಳದಲ್ಲಿ ಕುಳಿತಿದ್ದೇವೆ, ತಾವು ಯಾವ ಕಾರ್ಯವನ್ನೂ ಮಾಡುತ್ತಿದ್ದೇವೆ, ಮತ್ತು ನಮ್ಮನ್ನು ನೋಡಿದವರು ಏನು ಅಂದುಕೊಳ್ಳುತ್ತಾರೆ ಎಂದು ಎಲ್ಲವನ್ನೂ ಮೈ ಮರೆತು ಯಾವುದೇ ಅಂಜು ಅಳುಕಿಲ್ಲದೆ ರೊಮ್ಯಾನ್ಸ್ ಮಾಡುತ್ತ ತುಂಬಾ ಸುದ್ದಿಯಾಗಿದ್ದಾರೆ.

ಇವರ ವಿಡಿಯೋ ನೋಡಿದ ಕೆಲವರು ಇವರಿಗೆ ಮಾನ ಮರ್ಯಾದೆ ಎಲ್ಲಿ ಇದೆ, ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ನಡೆದುಕೊಳ್ಳುವುದು ಎಷ್ಟು ಸರಿ, ಈ ರೀತಿ ಮುಂದುವರಿಯಲು ಇವರ ತಂದೆ-ತಾಯಿ ಇವರನ್ನು ಹೇಗೆ ಬೆಳೆಸಿರಬೇಕು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ನೆಟ್ಟಿಗರು ಈ ವಿಡಿಯೋ ನೋಡಿ ಒಂದು ಒಳ್ಳೆಯ ಆಹಾರವಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಟ್ರೋಲ್ ಮಾಡುತ್ತಿದ್ದಾರೆ. ಇವರಿಬ್ಬರ ರೊಮ್ಯಾನ್ಸ್ ವಿಡಿಯೋವನ್ನು ಎಲ್ಲಾ ಕಡೆಯೂ ಮುಟ್ಟುವಂತೆ ಮಾಡುತ್ತಿದ್ದಾರೆ.ಹೌದು ವಯಸ್ಸಿನ ಮಿತಿ ಮೀರಿ,

ವಯಸ್ಸಿನ ಕಟ್ಟೆ ಹೊಡೆಯುವ ವೇಳೆ ಯಾರು ಏನೇ ಅಂದುಕೊಳ್ಳಲಿ ನಮಗೇನು ಎನ್ನುವಂತೆ ಇವರಿಬ್ಬರು ವರ್ತಿಸಿದ್ದಾರೆ. ವಯಸ್ಸಿಗೆ ಬಂದ ತಕ್ಷಣ ಸ್ವಲ್ಪ ದೇಹದಲ್ಲಿ ಎಲುಬು ಮೂಳೆಗಳು ಮತ್ತು ದೇಹ ಬಲಿತ ತಕ್ಷಣ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ, ನೀವು ಒಂದು ಬಾರಿ ಈ ವಿಡಿಯೋ ನೋಡಿ, ಇವರಿಬ್ಬರ ಅವತಾರಕ್ಕೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ಹಾಗೆ ಯಾರು ಈ ರೀತಿ ತಪ್ಪು ಮಾಡದ ಹಾಗೆ ವಿಡಿಯೋವನ್ನ ನೋಡಿದ ಬಳಿಕ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •