ಹೌದು ಹೀಗೊಂದು ಘಟನೆ ಅಹಮದಾಬಾದ್ ನಲ್ಲಿ ನಡೆದಿದ್ದು, ಅತ್ತ ಪ್ರಿಯಕರ ತನ್ನ ಲವರ್ ಜೊತೆಮಾಡಿದ ಮಿ’ಲನದ  ವಿಡಿಯೋ ಒಂದನ್ನು ಇಟ್ಟುಕೊಂಡು, ಅದೇ ವಿಡಿಯೋವನ್ನು ತನ್ನೆಲ್ಲಾ ಗೆಳೆಯರಿಗೆ ಶೇರ್ ಮಾಡುವ ಮೂಲಕ ಒಂದು ಹೀನ ಕೃತ್ಯ ತಪ್ಪನ್ನು ಮಾಡಿದ್ದಾನೇ, ಇಬ್ಬರೂ ಪ್ರೇಮಿಗಳು ಏಕಾಂ’ತದಲ್ಲಿ ಮಿ’ಲನ ಹೊಂದಿರುವ ವಿಡಿಯೋ ಮಾಡಿ ಮೋಸ ಮಾಡಿದ್ದಾನೆ, ವಿಡಿಯೋ ಶೇರ್ ಮಾಡಿ ದೊಡ್ಡ ತಪ್ಪು ಮಾಡಿರುವ ಹಿನ್ನೆಲೆಯಲ್ಲಿ ಅತ್ತ ಮನನೊಂದು ಆತನ ಲವರ್, ಆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಅಲ್ಲಿಯ ಮಾದ್ಯಮ ಒಂದರಲ್ಲಿ ಹೇಳಲಾಗಿದೆ. ಮತ್ತು ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ..

lovers-mistakes

ಇದೇ ಹಿನ್ನೆಲೆಯಲ್ಲಿ ಮೃತ ಯುವತಿಯ ಕುಟುಂಬದ ಪೋಷಕರು  ಪೊಲೀಸರಿಗೆ ದೂರು ಕೊಟ್ಟಿದ್ದಾರೆ, ದೂರು ದಾಖಲಿಸಿದ ಪೊಲೀಸರು ಬಳಿಕ, ಆ ಯುವತಿಯ ಪ್ರಿಯಕರನನ್ನು ಹಾಗೂ ಜೊತೆಗೆ ಆತನ ಗೆಳೆಯರನ್ನು ಕೂಡ ಬಂಧಿಸಿದ್ದಾರಂತೆ. ಅಷ್ಟಕ್ಕೂ ಈ ಪ್ರಕರಣ ಏನು ಗೊತ್ತಾ, ಮುಂದೆ ಪೂರ್ತಿ ಮಾಹಿತಿ ಓದಿ, ಹೌದು ಅತ್ತ ಅಹಮದಾಬಾದ್‍ನ ಒಂದು ಹಳ್ಳಿಯಲ್ಲಿ, ಆರೋಪಿ ಯುವಕ ವಾಸಿಸುತ್ತಿದ್ದನು, ಅದೇ ಊರಿನಲ್ಲಿ ಆ ಯುವತಿ ಕೂಡ ವಾಸಿಸುತ್ತಿದ್ದಳಂತೆ, ಆ ಯುವತಿಯ ಪರಿಚಯ ಮಾಡಿಕೊಂಡ ಕೆಲವು ದಿನಗಳ ಬಳಿಕ ಇಬ್ಬರು ಪ್ರೀತಿಸುತ್ತಿದ್ದರು ಎಂದು ಹೇಳಿದ್ದಾರೆ, ಆದರೆ ಆ ಯುವಕ ಯುವತಿಯ ಜೊತೆ ಸುಮ್ಮನೆ ಪ್ರೀತಿಸುವ ನಾಟಕ ಮಾಡಿ , ಮದುವೆ ಆಗುತ್ತೇನೆ ಎಂದು ಭರವಸೆ ಕೂಡ ನೀಡಿದ್ದನು.

lovers-mistakes

ಹೀಗೆ ಇವರಿಬ್ಬರ ಪ್ರೀತಿ ಕದ್ದು ಮುಚ್ಚಿ ನಡೆಯುತ್ತಿರುವಾಗ, ಒಂದು ದಿನ ತನ್ನ ಪ್ರೇಯಸಿ ಮನೆಯಲ್ಲಿ ಯಾರೂ ಇಲ್ಲದ ವೇಳೆ, ಹುಡುಗ ಮನೆಗೆ ಹೋಗಿದ್ದಾನೆ. ಆ ಸಮಯದಲ್ಲಿ ಇಬ್ಬರೂ ಸೇರಿ ಮೈ ಮ’ರೆತು ದೇ”ಹ”ಸು’ಖ ಅನುಭವಿಸಿ ಮಿಲನಲ್ಲಿ ತೊಡಗಿದ್ದಾರೆ, ಆ ಮಿ’ಲನದ ಸಮಯದಲ್ಲಿ ಯುವತಿಗೆ ಗೊತ್ತಾಗದ ಹಾಗೆ ಯುವಕ  ಗೊತ್ತಿಲ್ಲದ  ತನ್ನ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಅಲ್ಲಿಯ ಮಾದ್ಯಮ ಒಂದರಲ್ಲಿ ಸುದ್ದಿ ತಿಳಿದುಬಂದಿದೆ. ಕೆಲವು ದಿನಗಳ ನಂತರ ಆಕೆಯ ಪ್ರಿಯಕರನೇ ತನ್ನ ಊರಿನ ಸ್ನೇಹಿತರಿಗೆ, ತಮ್ಮಿಬ್ಬರ ಮಿಲನ ವಿಡಿಯೋವನ್ನು ಶೇರ್ ಮಾಡಿದ್ದಾರೆ.

lovers-mistakes

ಅದನ್ನು ನೋಡಿದ ಅತ್ತ ಆ ಯುವಕನ ಸ್ನೇಹಿತರು, ಆಕೆಗೆ ಅದೇ ವಿಡಿಯೋ ತೋರಿಸುವ ಮೂಲಕ, ನಮ್ಮೊಂದಿಗೆ ಕೂಡ ದೇ’ಹ ಸು’ಖ ಅನುಭವಿಸು ಎಂಬಂತೆ ಕಿರುಕುಳ ನೀಡಲು ಆರಂಭ ಮಾಡಿದ್ದಾರೆ, ಈ ವೇಳೆ ಆಕೆಯ ಪ್ರಿಯಕರನೇ ಈ ವಿಡಿಯೋ ರೆಕಾರ್ಡ್ ಮಾಡಿ, ತದನಂತರ ತನ್ನ ಸ್ನೇಹಿತರಿಗೆ ಶೇರ್ ಮಾಡಿದ್ದಾನೆ ಎನ್ನುವ ವಿಚಾರ ಯುವತಿಗೆ ಗೊತ್ತಾಗಿದೆ.

ಕೊನೆಗೆ ಪ್ರೀತಿ ಹೆಸರು ಹೇಳಿಕೊಂಡು ತನ್ನ ಲವರ್ ಈ ರೀತಿ ಮೋಸ ಮಾಡಿದನೆಂದು ತಿಳಿದು, ಮನನೊಂದು ಬೇಜಾರು ಆಗಿ, ತಮ್ಮ ಮನೆಯಲ್ಲಿ ಯಾರೂ ಇಲ್ಲದೆ ಇರುವ ಸಮಯ ನೋಡಿಕೊಂಡು ನೇ’ಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಇತ್ತ ಮೃತ ಯುವತಿಯ ಮನೆಯ ಪೋಷಕರು ಅಹಮದಾಬಾದ್  ಪೊಲೀಸರಿಗೆ ದೂರು ನೀಡಿದ್ದಾರಂತೆ, ತದನಂತರ ಇದರ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅತ್ತ ಯುವತಿಯ ಗೆಳೆಯನನ್ನ ಸೇರಿ, ಮೂವರು ಸ್ನೇಹಿತರನ್ನು ಬಂಧಿಸಿದ್ದಾರಂತೆ, ಈ ಘಟನೆಯಿಂದ ಹುಡುಗಿಯರು ಮದುವೆಗೆ ಮೊದಲು ಯಾವುದೇ ಪ್ರೀತಿಯನ್ನು ಹೊಂದದಂತೆ ಬಹಳ ಜಾಗರೂಕರಾಗಿರಬೇಕು

ಮೇಲಿನ ಎಲ್ಲಾ ಮಾಹಿತಿ ನಮಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿದುಬಂದಿದೆ. ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಹಾಗೆ ತಪ್ಪದೇ ಶೇರ್ ಮಾಡಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •