ಹೌದು ಪ್ರೀತಿ ಪ್ರೇಮ ಎಂದುಕೊಂಡು ಅಪ್ರಾಪ್ತೆಯನ್ನು ಬಲೆಗೆ ಬೀಳಿಸಿ ಕಾರಿನಲ್ಲಿ ಕರೆದುಕೊಂಡು ಹೋದ ಈ  ಯುವಕ ಬಳಿಕ ಲಾಡ್ಜಿಗೆ ಕರೆದುಕೊಂಡೋಗಿ ಮಿ*ಲನ ಹೊಂದಿ ತದನಂತರ ಪ್ರೇಮಿಗಳಿಬ್ಬರು ವಿಷ ಕುಡಿದಿರುವ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ. ಹೌದು ಸಿಂದಗಿ ತಾಲೂಕಿನ ಶಿವಕುಮಾರ ಬಾಚಮಟ್ಟಿ ಎಂಬ ಯುವಕ ಹುಣಸಗಿ ಪಟ್ಟಣದ ಅಪ್ರಾಪ್ತೆಯನ್ನು ಪ್ರೀತಿ ಮಾಡುತ್ತಿದ್ದ ಬಳಿಕ ಮದುವೆಯಾಗುವುದಾಗಿ ನಂಬಿಸಿ ಕಾರಿನಲ್ಲಿ ಲಾಡ್ಜಿಗೆ ಕರೆದುಕೊಂಡು ಹೋಗಿ ಮಿಲನ ಕಾರ್ಯವನ್ನು ಮುಗಿಸಿದ್ದ ಎನ್ನಲಾಗಿ ಮಾಧ್ಯಮ ಮೂಲಕ ತಿಳಿದು ಬಂದಿದೆ.

ಹೌದು ಈ ಕಾರ್ಯಕ್ಕೆ ಶಿವಕುಮಾರ ಅವರ ಇಬ್ಬರು ಸ್ನೇಹಿತರು ಸಹ ಸಹಾಯ ಮಾಡಿದ್ದು, ಪ್ರೀತಿ ಮಾಡುತ್ತಿದ್ದ ಹುಡುಗಿಯನ್ನು ಮೇ 6ರಂದು ಲಾಡ್ಜಿಗೆ ಕರೆದೊಯ್ದಿದ್ದ ಶಿವಕುಮಾರ್. ಅಂದು ಅಲ್ಲಿಯೇ ಇಬ್ಬರು ತಂಗಿದ್ದರು ಎಂದು ಕೇಳಿಬಂದಿದೆ. ಜೊತೆಗೆ ಬಳಿಕ ಇವರಿಬ್ಬರೂ ವಿಷ ಕುಡಿದಿದ್ದಾರೆ.ದಾರಿಮಧ್ಯೆ ಹುಡುಗಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಈ ಕುರಿತು ಹುಡುಗಿಯ ಪೋಷಕರು ಶಿವಕುಮಾರ್ ವಿರುದ್ಧ ದೂರು ಕೊಟ್ಟಿದ್ದು, ಲಾಡ್ಜಿಗೆ ಬಂದ ಪೋಷಕರು ಇಬ್ಬರು ವಿಷ ಕುಡಿದು ಬಿದ್ದಿದ್ದನ್ನು ನೋಡಿ, ಮಗಳನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುವ ವೇಳೆ ಮಗಳು ಈ ಮಾಹಿತಿ ಹೇಳಿದ್ದಳು ಎಂದು ಈಕೆ ಪೋಷಕರು ಹೇಳಿದ್ದಾರೆ ಎನ್ನಲಾಗಿದೆ.

ಹೌದು, ನನ್ನನ್ನು ಈ ಶಿವಕುಮಾರ್ ಕಾರಿನಲ್ಲಿ ಕರೆದುಕೊಂಡು ಲಾಡ್ಜಿಗೆ ಬಂದಿದ್ದ, ನಾನು ಬೇಡ ಬೇಡ ಎಂದರೂ, ನನ್ನ ಜೊತೆ ಲೈಂಗಿಕ ಕ್ರಿಯೆಯನ್ನ ನಡೆಸಿದ. ತದನಂತರ ಬಸವನಗೌಡ ಎಂಬಾತ ಬಂದು ನಿಮ್ಮ ತಂದೆ-ತಾಯಿ ಇಲ್ಲಿಗೆ ಬರುತ್ತಿದ್ದಾರೆ. ಮರಳಿ ಊರಿಗೆ ಬರಬೇಡಿ ವಿಷ ಕುಡಿದು ಸಾಯಿರಿ ಎಂದು ಹೇಳಿದ, ಅದಕ್ಕೆ ನಾವು ವಿಷ ಕುಡಿದೆವು ಎನ್ನಲಾಗಿ ಹುಡುಗಿ ತನ್ನ ಪೋಷಕರ ಬಳಿ ಹೇಳಿದ್ದಾಳೆ ಎನ್ನಲಾಗಿದ್ದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೌದು ವಿಷ ಕುಡಿದು ಶಿವಕುಮಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಈ ಪ್ರಕರಣದ ಹಿನ್ನೆಲೆಯಲ್ಲಿ ಶಿವಕುಮಾರನಿಗೆ ಹಾಗೂ ಈತನಿಗೆ ಸಹಾಯ ಮಾಡಿದ ಇಬ್ಬರು ಸ್ನೇಹಿತರಾದ ಮಹಾಂತೇಶ, ಬಸವನಗೌಡ ವಿರುದ್ಧವೂ ಸಹ ಎಫ್ಐಆರ್ ದಾಖಲು ಮಾಡಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •