ಹೌದು ಸ್ನೇಹಿತರೆ ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ಆಂಜನೇಯಪುರದ ಯುವಕನೊಬ್ಬ ಇಬ್ಬರು ಹುಡುಗಿಯರನ್ನು ತನ್ನ ಬಲೆಗೆ ಹಾಕಿಕೊಂಡಿದ್ದು, ಬಳಿಕ ಈತನ ಮೊದಲನೇ ಲವ್ವರ್ ನರ್ಸಿಂಗ್ ಮಾಡಲು ಬೆಂಗಳೂರಿಗೆ ತೆರಳಿದ್ದಾಳೆ. ತದನಂತರ ಈತ ಇನ್ನೊಬ್ಬ ಯುವತಿಯ ಜೊತೆ ಲವ್ವಿಡವ್ವಿ ನಡೆಸಿದ್ದಾನೆ. ಈತನ ಹೆಸರು ಸಿದ್ದಪ್ಪ ಸ್ವಾಮಿ ಅಲಿಯಾಸ್ ಉಪೇಂದ್ರ ತನ್ನ ಮೊದಲನೇ ಲವ್ವರ್ ಹೆಸರು ನಂಜಮ್ಮಣ್ಣಿ ಎಂದು ತಿಳಿದುಬಂದಿದೆ.   

ಹೌದು ನಂಜಮ್ಮಣ್ಣಿಯವರು ಈ ವಿಷಯದ ಕುರಿತಾಗಿ ಈತನ ಬಳಿ, ಊರಿಗೆ ಮರಳಿ ಬಂದು ಚರ್ಚೆ ನಡೆಸಿದಾಗ ತನಗೆ ಎಂಗೇಜ್ಮೆಂಟ್ ಆಗಿರುವ ವಿಷಯವನ್ನು ತಿಳಿಸಿ ಇಬ್ಬರನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ಒಪ್ಪದ ನಂಜಮ್ಮಣ್ಣಿ ಪೋಷಕರು, ಈತನಿಗೆ ವಿರುದ್ಧವಾಗಿದ್ದಾರೆ. ತದನಂತರ ಈತ ಮನೆಗೆ ಹೋಗಿ ನಂಜಮ್ಮಣ್ಣಿ ಗೆ ಫೋನ್ ಮಾಡಿ, ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳೋಣ ಸಾವಿನಲ್ಲಿ ಒಂದಾಗೋಣ ಅಂತ ಹೇಳಿದ್ದಾನೆ. ಇದನ್ನು ನಂಬಿದ ನಂಜಮ್ಮಣ್ಣಿ ಸೂಸೈಡ್ ಮಾಡಿಕೊಂಡಿದ್ದಾಳೆ ಎಂದು ಕೇಳಿ ಬಂದಿದೆ.

ಆದರೆ ಈತ ಅಲ್ಲಿಂದ ಎಸ್ಕೇಪ್ ಆಗಿ ಹೋಗಿದ್ದಾನೆ. ಈ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ಲೇಖನದ ಕೊನೆಲಿರುವ ವಿಡಿಯೋ ನೋಡಿ. ಹಾಗೆ ಇದರ ಬಗ್ಗೆ ಅಭಿಪ್ರಾಯವನ್ನು ಸಹ ತಿಳಿಸಿ. ಪ್ರೀತಿ ವಿಚಾರದಲ್ಲಿ ಚಿಕ್ಕವಯಸ್ಸಿನಲ್ಲಿಯೇ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಹೆಣ್ಣುಮಕ್ಕಳೆ ಎಂದು ಈ ಮಾಹಿತಿಯ ಮೂಲಕ ವಿಡಿಯೋ ನೋಡಿದ ಬಳಿಕ ಎಲ್ಲರೂ ಶೇರ್ ಮಾಡಿ, ಜಾಗೃತಿ ಮೂಡಿಸಿ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •