ಎಲ್ಲದಕ್ಕಿಂತ ಮೊದಲನೇದಾಗಿ ಇರುವ ಪಾಯಿಂಟ್ ಏನಪ್ಪ ಅಂದರೆ ಹುಡುಗಿಯರೇ ಮುಂದೆ ನಿಮ್ಮನ್ನ ಬಿಜಿಯಾಗಿ ತೋರಿಸಿಕೊಳ್ಳುವುದು ಆಗಿರುತ್ತದೆ. ಹೌದು ಸ್ನೇಹಿತರೆ ಇದರ ಅರ್ಥವಾದರೂ ಏನು ಸ್ನೇಹಿತರೆ. ಸಾಮಾನ್ಯವಾಗಿ ನೋಡಿರಬಹುದು. ಹುಡುಗಿಯರು ಒಂದೇ ಪ್ರಶ್ನೆಯನ್ನು ಹೆಚ್ಚಾಗಿ ಕೇಳುತ್ತಾರೆ. ಅದು ಏನ್ ಮಾಡ್ತಾ ಇದ್ದೀಯ ನೀನು ಅಂತ ಕೇಳುತ್ತಾರೆ.

ಆದರೆ ಈ ಪ್ರಶ್ನೆಯನ್ನು ನೀವು ತುಂಬಾ ಸರಳವಾಗಿ ತೆಗೆದುಕೊಳ್ಳುತ್ತೀರಾ ಆದ್ರೆ ಈ ಪ್ರಶ್ನೆಯನ್ನು ನೀವು ಅಪ್ಪಿತಪ್ಪಿಯೂ ಹಗುರವಾಗಿ ತೆಗೆದುಕೊಳ್ಳಬಾರದು. ಯಾಕೆಂದರೆ ಸ್ನೇಹಿತರೆ ಏನ್ ಮಾಡ್ತಾ ಇದಿಯಾ ಅನ್ನುವ ಪ್ರಶ್ನೆಯನ್ನು ಈ ಹುಡುಗಿಯರು ನಿಮ್ಮನ್ನು ಜಡ್ಜ್ ಮಾಡುತ್ತಾರೆ ಒಂದು ವೇಳೆ ಹುಡುಗಿಯರು ನೀವೇನು ಮಾಡುತ್ತೀರಾ ಅಂತ ಕ್ವೆಶ್ಚನ್ ಮಾಡಿ ಕೇಳಿದರೆ ನೀವೇನು ಉತ್ತರ ಕೊಡ್ತೀರಾ ಟಿವಿ ನೋಡ್ತಾ ಇದ್ದೀನಿ ಚಾಟಿಂಗ್ ಮಾಡ್ತಾ ಇದ್ದೀನಿ.

ಊಟ ಮಾಡ್ತಾ ಇದ್ದೀನಿ ಈ ತರಹದ ಸಿಲ್ಲಿ ಉತ್ತರಗಳನ್ನು ನೀವು ಹುಡುಗಿಯರಿಗೆ ಆನ್ಸರ್ ಮಾಡುತ್ತೀರಾ. ಹೀಗಾಗಿ ಹುಡುಗಿಯರಿಗೆ ನೀವು ಅಲ್ಸ್ ಅದನ್ನು ಈ ರೀತಿ ನೀವು ಖಾಲಿ ಕೂತಿದ್ದೀರಾ ಅಂತ ಅವರಿಗೆ ಅನಿಸಿಬಿಡುತ್ತದೆ. ಸೋ ಹಾಗಾಗಿ ಹುಡುಗಿಯರು ಏನ್ ಮಾಡ್ತಾ ಇದ್ದೀಯಾ ಅನ್ನುವ ಪ್ರಶ್ನೆ ನಿಮಗೆ ಕೇಳಿದರೆ ಸ್ಟಡಿ ಮಾಡ್ತಾ ಇದ್ದೀನಿ ವರ್ಕ್ ಮಾಡ್ತಾ ಇದೀನಿ ಬಿಜಿನೆಸ್ ಮಾಡ್ತಾ ಇದ್ದೀನಿ ಅಥವಾ ಹೊಸ ವರ್ಕ್ ಕಾಗಿ ಪ್ಲಾನ್ ಮಾಡ್ತಾ ಇದೀನಿ ಅನ್ನುವ ಉತ್ತರವನ್ನು ನೀವು ನೀಡಬೇಕಾಗುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •