40 ವರ್ಷ ಆದಮೇಲೆ ಪ್ರೀ’ತಿ ಪ್ರೇ’ಮ ಮ’ದುವೆ ಮಾಡಿಕೊಂಡರೆ ಯಾವ ಸಂಕಷ್ಟ ಎದುರಿಸ ಬೇಕಾಗುತ್ತೆ ಗೊತ್ತ..

Home Kannada News/ಸುದ್ದಿಗಳು

ನಮ್ಮ ಪೂರ್ವಜರು ಯಾವ ವಯಸ್ಸಿನಲ್ಲಿ ವ್ಯಕ್ತಿ ಏನು ಮಾಡಬೇಕೆಂದು ಸರಿಯಾಗಿ ಹೇಳಿದ್ದಾರೆ ಅದೇನೂ ತಪ್ಪಲ್ಲ. ಹೌದು ವ್ಯಕ್ತಿ ಇಪ್ಪತ್ತನೆ ವಯಸ್ಸಿನಲ್ಲಿ ಮದುವೆಯಾಗಬೇಕು, ಆತ ನಲ್ವತ್ತು ಐವತ್ತ ರ ಸಮಯದಲ್ಲಿ ತನ್ನ ಜವಾಬ್ದಾರಿ ಅನ್ನು ಕಳೆದುಕೊಂಡು, ಮಕ್ಕಳ ಜೊತೆ ಇರಬೇಕು. ಆದರೆ ಇವತ್ತಿನ ಕಾಲ ಹಾಗಿಲ್ಲಾ ತಾವು ಜೀವನದಲ್ಲಿ ಸೆಟಲ್ ಆದ ಮೇಲೆಯೇ ಒಳ್ಳೆಯ ಕೆಲಸ ಸಿಕ್ಕ ಮೇಲೆಯೇ ಇನ್ನೂ ಕೆಲವರು ಒಳ್ಳೆಯ ಸಂಬಳ ಸಿಕ್ಕ ನಂತರವೇ ಮ ದುವೆ ಆಗುತ್ತೇನೆ ಎಂದು ಯೋಚಿಸುತ್ತಾರೆ.

ಆದರೆ ವೈಜ್ಞಾನಿಕವಾಗಿ ಹೇಳಬೇಕೆಂದರೆ ಮ  ದುವೆ ಆಗುವ ಸಮಯದಲ್ಲಿ ಆಗಬೇಕು ಇಲ್ಲವಾದಲ್ಲಿ ಆನಂತರ ಮ  ದುವೆಯಾಗುತ್ತೇವೆ ಅಥವಾ ನಲವತ್ತು ವಯಸ್ಸು ದಾಟಿದ ನಂತರ ಮದು ವೆಯಾಗುತ್ತೇವೆ ಅಂತ ಹೋದರೆ ಏನಾಗುತ್ತದೆ ಗೊತ್ತಾ.

ಹೌದು ನೀವೇನಾದರೂ ನಲವತ್ತು ವಯಸ್ಸು ದಾಟಿದ ಮೇಲೆ ಮ ದುವೆ ಆಗೋಣ ಅಥವಾ ನಲವತ್ತು ವಯಸ್ಸು ದಾಟಿದ ಮೇಲೆ ಪ್ರೀ ತಿ ಮಾಡೋಣ ಅಂತ ಅಂ ದುಕೊಳ್ಳುತ್ತಾ ಇದ್ದೀರಾ, ಹಾಗಾದರೆ ನೀವು ಈ ಲೇಖನವನ್ನು ತಿಳಿಯಲೇಬೇಕು. ಹೌದು ಈ ರೀತಿ ಯೋಚನೆ ಮಾಡುವವರು ಯಾರು ಅಂದರೆ ಸಾಮಾನ್ಯವಾಗಿ ಜೀವನದಲ್ಲಿ ಸೆ ಟಲ್ ಆಗಬೇಕು ಎಂದು ಕಾದು ಕುಳಿತಿರುವವರು ಅಥವಾ ಈಗಾಗಲೇ ಒಮ್ಮೆ ರಿಲೇ ಷನ್ ಶಿ ಪ್ ನಲ್ಲಿದ್ದು ಬ್ರೇ  ಕಪ್ ಹೊಂದಿರುವವರು ವಿಚ್ಛೇದನ ಪಡೆದಿರುವ ಈ ರೀತಿ ಯೋಚನೆ,

ಮಾಡುವುದು ಹೌದು ನಲವತ್ತು ವಯಸ್ಸು ದಾಟಿದ ನಂತರ ನಮಗೂ ಮತ್ತೊಬ್ಬ ಸಂ  ಗಾತಿ ಬೇಕು ಎಂದು ಆಲೋಚನೆ ಮಾಡುವವರು ಈ ಮೇಲ್ಕಂಡ ಕಾರಣದಿಂದಾಗಿ ಈ ರೀತಿ ಯೋಚನೆ ಮಾಡ್ತಾರೆ. ಆದರೆ ಈ ವಯಸ್ಸು ದಾಟಿದ ಮೇಲೆ ನಿವೇನಾದರು ಮತ್ತೆ ಸಂ  ಗತಿಯನ್ನು ಬಯಸಿದರೆ ಅಥವಾ ಪ್ರೀ ತಿ ಮಾಡ್ತೇನೆ ಅಂತ ಹೊರಟರೆ ಏನನ್ನೆಲ್ಲಾ ನೀವು ಎದುರಿಸಬೇಕಾಗುತ್ತದೆ ಗೊತ್ತಾ ಅದನ ಹೇಳ್ತೀವೊ ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ನಲ್ವತ್ತರ ನಂ ತರ ಸಂ  ಗಾತಿ ಅನ್ನೋ ಬಯಸಿದರೆ ನೀವು ಹೆಚ್ಚಿನದಾಗಿ ನಿಮ್ಮ ಸಂಗಾತಿ ನೀಡುವ ಪ್ರೀ ತಿಯನ್ನು ಮೊದಲ ಪ್ರೀ  ತಿಯೊಂದಿಗೆ ಅಥವಾ ನಿಮ್ಮ ಮೊದಲ ಸಂ ಗಾತಿಯ ಪ್ರೀತಿಗೆ ಹೋಲಿಸಲು ಶುರು ಮಾಡುತ್ತೀರಾ. ಅಷ್ಟೇ ಅಲ್ಲ ನಲ್ವತ್ತರ ನಂತರ ಹಲವು ಪುರುಷರು ಮಕ್ಕಳು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಇನ್ನೂ ಕೆಲ ಪುರು ಷರು ಮಕ್ಕಳು ಮಾಡಿಕೊಳ್ಳಲು ಬಯಸಿದರೆ ಇನ್ನೂ ಕೆಲ ಮಹಿ  ಳೆಯರು ಮಕ್ಕಳು ಮಾಡಿಕೊಳ್ಳಲು ಬಯಸುವುದಿಲ್ಲ ಇದರಿಂದಾಗಿ ಕೂಡ ದಾಂಪತ್ಯ ಕಲಹ ಉಂಟಾಗುತ್ತದೆ.

ರಾಮುಲು ಮಗಳ ಭರ್ಜರಿ ಮದುವೆ: ಒಂದಕ್ಕಿಂತಾ ಒಂದು ಸ್ಪೆಷಲ್! | Minister sriramulu  daughter rakshitha marriage preparations in full swing | TV9 Kannada

ಅಷ್ಟೇ ಅಲ್ಲ ನಲ್ವತ್ತರ ನಂತರ ಮುಖದ ಸುಕ್ಕು ಕಟ್ಟುತ್ತದೆ ಸೌಂ  ದರ್ಯ ಹಾಳಾಗುತ್ತದೆ ಇದರಿಂದ ಕೂಡಾ ನಿಮಗೆ ಸಂ  ಗಾತಿ ಸಿಗದೇ ಇರಬಹುದು ಇದರಿಂದ ನಿಮ್ಮ ಮನಸ್ಸಿಗೆ ಘಾಸಿ ವುಂಟಾಗಬಹುದು ಮಾನ  ಸಿಕವಾಗಿ ಖಿ ನ್ನತೆಗೆ ಒಳಗಾಗಬಹುದು. ಇನ್ನೂ ಕೆಲವರು ಸಂ  ಗಾತಿಯನ್ನು ಬಯಸದ ನಂತರ ಸಂ  ಗಾತಿಗೆ ಕೊಡುವ ಪ್ರೀತಿ ಕಡಿಮೆಯಾಗಬಹುದು ಹಾಗೆ ಪುರು ಷರಲ್ಲಿ ನಲವತ್ತರ ನಂತರ ನಮ್ಯ ತೆ ಕಡಿಮೆಯಾಗುತ್ತದೆ ಹಾಗೆ ಆತ್ಮ ವಿಶ್ವಾಸ ಕೂಡ ಕಡಿಮೆ ಆಗುತ್ತದೆ, ತಮ್ಮ ಸಂ ಗಾತಿ ಬಯಸುವ ಪ್ರೀ  ತಿಯನ್ನು ಕೊಡುವುದಕ್ಕೆ ಸಾಧ್ಯವಾಗದೆ ಇರಬಹುದು ಇದರಿಂದ ಕೂಡ ದಾಂ  ಪತ್ಯದಲ್ಲಿ ಕಲಹಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...