ಹೌದು ಈಗಾಗಲೇ ಪ್ರೀತಿಯ ವಿಚಾರದಲ್ಲಿ ಹಿಂದೇಟು ಹಾಕುವ ಯುವತಿಯರ ನಡುವೆ, ಯುವಕರು ತಮ್ಮ ಪ್ರೀತಿಯ ಬಹುಮುಖ್ಯ ಪಾತ್ರದಲ್ಲಿ ಮುಂದಿದ್ದಾರೆ ಎಂಬುದನರಿತು, ಇಂದು ಈ ಲೇಖನದ ಮೂಲಕ ಒಂದು ಮಾಹಿತಿಯ ಬಗ್ಗೆ ತಿಳಿಸಲು ಬಂದಿದ್ದೇವೆ. ಹೌದು ನಿಮ್ಮ ಪ್ರೀತಿಯ ಗೆಳತಿ ಅಥವಾ ಗರ್ಲ್ ಫ್ರೆಂಡ್,  ನಿಮ್ಮಿಂದ ಏನನ್ನು ಬಯಸುತ್ತಾರೆ ಗೊತ್ತಾ? ಮುಂದೆ ಓದಿ. ಹೌದು, ಮೊದಲಿಗೆ ತೀರ ಮುಂದುವರೆಯದೆ ನಿಮ್ಮಿಂದ ಮುದ್ದು ಮಾಡಿಸಿಕೊಳ್ಳಲು ಅವರು ಇಷ್ಟಪಡುತ್ತಾರಂತೆ. ಕೆನ್ನೆಗೆ ಮುತ್ತಿಕ್ಕುವುದು, ಪ್ರೀತಿಯಿಂದ ತಲೆ ಸವರುವುದು, ನಿದ್ದೆ ಬರುವವರೆಗೂ ಪ್ರೀತಿಯ ಮಾತುಗಳನ್ನು ಆಡುವುದು, ಹೀಗೆ ಕೆಲ ಅಂಶಗಳನ್ನು ನಿಮ್ಮಿಂದ ಅಪೇಕ್ಷೆ ಮಾಡಿ, ಅವುಗಳನ್ನು ಬಯಸುತ್ತಾರಂತೆ.

ಮತ್ತು ನಿಮ್ಮಿಂದ ಸರ್ಪ್ರೈಸ್ ಆಗಿರುವ ಗಿಫ್ಟ್ ಗಳನ್ನು ಬಯಸುತ್ತಾರಂತೆ. ಅಂದಹಾಗೆ ಸರ್ಪ್ರೈಜ್ ಗಿಫ್ಟ್ ಎಂದರೆ ದೊಡ್ಡ ದೊಡ್ಡ ದುಬಾರಿ ಕಾರುಗಳನ್ನೂ ಕೊಡ್ಸಿ, ಬೆಲೆಬಾಳುವ ವಸ್ತುಗಳನ್ನು ಕೊಡ್ಸಿ ಎಂಬುವ ನಿಟ್ಟಿನಲ್ಲಲ್ಲ ಬದಲಾಗಿ, ಸಮಯ ಮತ್ತು ನಿಮ್ಮ  ಇರುವಿಕೆಯನ್ನು ಬಯಸಿ ನಿಮ್ಮಿಂದ ಏನು ಸಾಧ್ಯವೋ ಅದೇ ರೀತಿಯ ಪ್ರೀತಿಯ ಮಾತುಗಳ ಜೊತೆ, ಕೂದಲಿಗೆ ರಿಬ್ಬನ್ ಕಟ್ಟಿಕೋ ಎಂದು ತಂದುಕೊಟ್ಟರೆ ಸಾಕು, ಅದೇ ದೊಡ್ಡ ಸರ್ಪ್ರೈಸ್ ಇದ್ದ ಹಾಗಂತೆ. ಜೊತೆಗೆ ನಿಮ್ಮ ಗೆಳೆಯರಿಗೆ ನಿಮ್ಮ ಮನೆಯವರಿಗೆ ಪರಿಚಯ ಮಾಡಿಸಿ ಕೊಡಲಿ ಎಂಬ ಆಸೆಯನ್ನು ಅವರು ಹೊಂದಿರುತ್ತಾರೆ..

love-girl-friend

ಜೊತೆಗೆ ನಿಮ್ಮ ಗರ್ಲ್ ಫ್ರೆಂಡ್, ನಿಮ್ಮ ಭಾವನೆಗಳನ್ನು ಅವರ ಮುಂದೆ ವ್ಯಕ್ತಪಡಿಸಲಿ ಎನ್ನುವ ಅಂಶಗಳನ್ನು ಇಷ್ಟಪಡುತ್ತಾರಂತೆ. ಹೌದು ನಿಮ್ಮಲ್ಲಿರುವ ನೋವಿನ ವಿಚಾರಗಳು, ನಿಜ ಸಂಗತಿಗಳು,  ನೀವು ನಂಬಿರುವ ವ್ಯಕ್ತಿಯ ಎದುರು ಹೇಳಿದ ಹಾಗೆ ಅವರು ಭಾವಿಸುತ್ತಾರೆ. ಜೊತೆಗೆ ಎಷ್ಟೇ ನೋವಿದ್ದರೂ ನೀವು ವಿಚಾರ ಹೇಳಿ, ನಿಮ್ಮ ಗೆಳತಿಯ ಎದುರು ಕಣ್ಣೀರು ಹಾಕಿದರೆ, ಅವರು ನಿಮ್ಮನ್ನು ಎಂದಿಗೂ ಅಳುಬುರ್ಖನ ರೀತಿ ನೋಡದೆ, ನಿಮ್ಮನೆ ಹೆಚ್ಚು ಇಷ್ಟಪಡುತ್ತಾರಂತೆ. ಹೌದು ಈ ಮೇಲಿನ ಎಲ್ಲಾ ಅಂಶಗಳನ್ನು ನಿಮ್ಮಿಂದ ನಿಮ್ಮ ಸಂಗಾತಿ ಬಯಸುತ್ತಾರೆ ಎಂದು ಹೇಳಲಾಗುತ್ತಿದೆ.

ಜೊತೆಗೆ ಅವರ  ಮನಸ್ಸಿನಲ್ಲಿರುವ ಅವರ ಕೆಲವೊಂದು ವಿಚಾರಗಳನ್ನು, ಅವರ ಬಾಯಿಯಲ್ಲಿ ಕೇಳುವ ಮುಂಚೆಯೇ, ನೀವು  ಅದನ್ನು ಅರ್ಥಮಾಡಿಕೊಂಡು, ಅವರ ಆಸೆಗಳನ್ನು ನಡೆಸಿಕೊಟ್ಟರೆ, ನೀವೇ ಅವರ ಪಾಲಿಗೆ ಒಂದು ಅದ್ಭುತ ಗಿಫ್ಟ್ ಆಗಿ ಹೊರಹೊಮ್ಮಿದ ಹಾಗೆ, ನಿಮ್ಮನ್ನೇ ಹೆಚ್ಚು ಪ್ರೀತಿ ಮಾಡುತ್ತ, ನಿಮ್ಮನ್ನು ಇಷ್ಟಪಟ್ಟು ಜೀವನಪೂರ್ತಿ ಜೊತೆ ಇರುತ್ತಾರೆ. ಈ ಮೇಲಿನ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೆ ಶೇರ್ ಮಾಡಿ, ಉಪಯೋಗವಿದೆ ಎನಿಸಿದಲ್ಲಿ ಕಾಮೆಂಟ್ ಮಾಡಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!