ಹೌದು ಸ್ನೇಹಿತರೆ 90ರ ದಶಕದ ಖ್ಯಾತ ನಟಿ ಪ್ರೇಮಾ ಅವರು ಅಂದಿನ ಕಾಲದಲ್ಲಿಯೇ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ತದನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹೌದು ನಟಿ ಪ್ರೇಮಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾರಂಗದಿಂದ ದೂರ ಉಳಿದರು. ಇದಾದ ಬಳಿಕ ಹೆಚ್ಚು ದಿನಗಳ ಕಾಲ ನಟಿ ಪ್ರೇಮ ಅವರ ವೈವಾಹಿಕ ಜೀವನ ನಡೆಯಲಿಲ್ಲ.

ಮೊದಲ ಮದುವೆಯ ಕತೆ ಮುಗಿದು ಹೋಗಿದ್ದು ಅಮ್ಮನ ಜೊತೆ ಮಡಿಕೇರಿ ಸೇರಿದ್ದರು. ನಟಿ ಪ್ರೇಮಾ ಅವರ ತಮ್ಮ ಅಯ್ಯಪ್ಪನ ಮದುವೆ ಸಹ ಇತ್ತೀಚಿಗೆ ಆಗಿಹೋಯಿತು. ಜೊತೆಗೆ ತಮ್ಮ ಪ್ರೀತಿಯ ತಂದೆಯನ್ನು ಸಹ ನಟಿ ಪ್ರೇಮಾ ಅವರು ಕಳೆದುಕೊಂಡರು.ಇದೆಲ್ಲದರ ನಡುವೆ ಪ್ರೇಮ ಅವರ ತಾಯಿ ಎರಡನೇ ಮದುವೆ ಆಗು ಎಂಬಂತೆ ಪ್ರೇಮ ಅವರ ಮುಂದೆ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರಂತೆ. ಅದಕ್ಕೆ ಪ್ರೇಮ ಯಾವ ರೀತಿ ಪ್ರತಿಕ್ರಿಯೆ ನೀಡಿದರು ಗೊತ್ತಾ..?

ಜೊತೆಗೆ ನಟಿ ಪ್ರೇಮಾ ಅವರು ತಾಯಿಯ ಮಾತು ಕೇಳಿ ನಿಜಕ್ಕೂ ಎರಡನೇ ಮದುವೆಯಾಗುತ್ತಾರ..? ಇಲ್ವಾ..? ಎಂಬುದಾಗಿ ತಿಳಿಯಲು ಹಾಗೆ ನಟಿ ಪ್ರೇಮಾ ಕೊಟ್ಟ ಉತ್ತರವೇನು ಗೊತ್ತಾ.? ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ. ಬಳಿಕ ಈ ಕುರಿತು ನಿಮ್ಮ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •