ಎಷ್ಟು ಮನೆಗಳಲ್ಲಿ ಆಸ್ತಿಇದ್ದರು ಹಣ ಇದ್ದರು ನಿಮ್ಮದು ಇರುವುದಿಲ್ಲ ಮತ್ತು ಬೆಳಗ್ಗೆಯಿಂದ ಸಾಯಂಕಾಲದ ತನಕ ಯಾವುದಾದರೂ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳ ಆಗುತ್ತಿರುತ್ತದೆ ಮತ್ತು ಮನಸ್ತಾಪಗಳ ಆಗುತ್ತದೆ ಅದರಿಂದ ಮನೆ ಶಾಂತಿ ನೆಮ್ಮದಿ ಹಾಳಾಗುತ್ತದೆ ಇಂತಹ ತೊಂದರೆಗಳಿಗೆ ಪರಿಹಾರವನ್ನು ಕಂಡು ಕೊಳ್ಳಬೇಕು ಅದರ ಬಗ್ಗೆ ತಿಳಿಸಿಕೊಡುತ್ತೇನೆ. ಗಂಡನಿಂದ ಹಿಂಸೆ ಜಾಸ್ತಿ ಯಾಗಿದೆ ಅಥವಾ ಹೆಂಡತಿಯಿಂದ ಹಿಂಸೆ ಜಾಸ್ತಿಯಾಗಿದೆ ಇದು ದೂರಾಗಬೇಕು ಅನ್ಯೋನ್ಯವಾಗಿ ಇರಬೇಕು ಅಂದರೆ ನೀವು ಮಾಡಬೇಕಾಗಿರುವುದು ಇಷ್ಟೇ.ಕರ್ಪೂರವನ್ನು ತೆಗೆದುಕೊಂಡು ಭಾನುವಾರದ ರಾತ್ರಿ ಮಲಗುವ ಟೈಮಿನಲ್ಲಿ ತಲೆದಿಂಬಿನ ಕೆಳಗಡೆ ನಿಮ್ಮ ತಲೆದಿಂಬಿನ ಕೆಳಗಡೆ ಒಂದೆರಡು ಕರ್ಪೂರವನ್ನು ಇಟ್ಟು
ಮಲಗಿಕೊಳ್ಳಿ. ಬೆಳಗ್ಗೆ ಎದ್ದು ಸ್ನಾನ ಎಲ್ಲಾ ಆದ ಮೇಲೆ ಆ ಒಂದು

ಕರ್ಪೂರವನ್ನು ನಿಮ್ಮ ಮನೆಯಲ್ಲಿರುವ ಶಿವನಿಗೆ ಅದೇ ಕರ್ಪೂರದಿಂದ ಆರತಿ ಮಾಡಿ ಅಷ್ಟೇ ನಿಮ್ಮ ಮನೆಯಲ್ಲಿರುವ ಶಿವನ ಫೋಟೋ ಆಗಿರಬಹುದು ಶಿವನ ವಿಗ್ರಹ ಆಗಿರಬಹುದು ಅದಕ್ಕೆ ಆಕರ್ಪೂರದಿಂದ ಆರತಿ ಮಾಡಿ ನಿಮ್ಮ ಮನಸ್ಸಲ್ಲಿ ಗಂಡ ಹೆಂಡತಿಯನ್ನು ಒಂದು ಮಾಡುವ ಬಗ್ಗೆ ಬೇಡಿಕೊಳ್ಳಿ.ಇವತ್ತಿನ ಕೆಲವು ಮಹಿಳೆಯರಿಗೆ ಈ ಸಮಸ್ಯೆ ಇದ್ದರೆ ಅಂತವರು ಕಾಮಕ್ಯ ಸಿಂಧೂರ ಅದನ್ನು ಸ್ವಲ್ಪ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಆ ಕಾಮಾಕ್ಯ ಸಿಂಧೂರವನ್ನು ಭಾನುವಾರ ಮಲಗುವ ಟೈಮಿನಲ್ಲಿ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಸೋಮವಾರ ಬೆಳಗ್ಗೆ ಎದ್ದು ಸ್ನಾನ ಮಾಡಿಕೊಂಡು ಅದನ್ನು ಸ್ವಲ್ಪ ಮುಂದೆ ಹಾಕಿಕೊಂಡು ನಂತರ ಮನೆಯಲ್ಲೆಲ್ಲ ಚೆಲ್ಲಬೇಕು. ಅಷ್ಟೇ ಗಂಡ ಮಾಡಬೇಕು ಅಂದ್ರೆ ಕರ್ಪೂರದಲ್ಲಿ ಮಾಡಿ ಹೆಂಡತಿ ಮಾಡಬೇಕು ಅಂದ್ರೆ ಕಾಮಾಕ್ಯ ಸಿಂಧೂರದಲ್ಲಿ ಮಾಡಬೇಕು ಈ ರೀತಿ ಮಾಡುವುದರಿಂದ ಗಂಡ-ಹೆಂಡತಿಯರ ನಡುವೆ ಇರುವ ಸಮಸ್ಯೆ ದೂರವಾಗುತ್ತದೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •