ಮಹಿಳೆಯರು ಈ ರೀತಿ ಮಲಗಿದ್ದರೆ ಮನೆಯಲ್ಲಿ ದನ ದಾನ್ಯ ಸಂಪತ್ತು ಎಲ್ಲವು ಬರುತ್ತದೆ. ಆಗ ಸ್ತ್ರೀರು ರಾತ್ರಿ ವೇಳೆ ಈ ರೀತಿ ಮಲಗುತ್ತಾ ರೊ ಹಾಗೂ ಮುಂಜಾನೆ ಎದ್ದು ಈ ಕೆಲಸ ಮಾಡುತ್ತಾರೊ ನಂಬಿಕೆ ಇಡಿ ಇದನ್ನು ನಾವು ಹೇಳುತ್ತಿಲ್ಲ ಶಾಸ್ತ್ರವು ಹೇಳುತ್ತದೆ.ಆ ಮನೆಯು ‌ಎಂದಿಗು ಶ್ರೀಮಂತವಾಗಿ ಸಿರಿತನದಿಂದ ದನ ಧಾನ್ಯಗಳಿಂದ ಕೂಡಿ ರುತ್ತದೆ.

ನಿದ್ರೆಯು ಒಂದು ಯಾವ ರೀತಿಯ ವಿಷಯ ವಾಗಿದೆ ಅಂದರೆ ಇದು ತುಂಬಾನೇ ಮುಖ್ಯವಾಗಿದೆ ಯಾವಾಗ ನಾವು ಕೆಲವು ಗಂಟೆಗಳ ಕಾಲ ಮಲಗುತ್ತೇವೊ ಆಗ ನಮ್ಮ ಶರೀರದಲ್ಲಿ ಇರುವ ಎಲ್ಲಾ ಆಯ ಸ್ಸು ಕಡಿಮೆ ಆಗುತ್ತದೆ ಹಾಗೂ ಪೂರ್ತಿ ಬಾಡಿ ರಿಲ್ಯಾಕ್ಸ್ ಆಗುತ್ತದೆ. ನಂತರ ಮರಳಿ ನಮ್ಮ ದೇಹದಲ್ಲಿ ಅದೆ ಕೆಲಸ ಮಾಡಲು ಎನರ್ಜಿ ಬರುತ್ತದೆ ಮಲಗೊದ್ದಕೆ ಒಂದು ಅನುಮಾನಿತ ಸಮಯ ಫಿಕ್ಸ್ ಆಗಿರು ತ್ತದೆ.ಈ ನಿದ್ದೆಯು ಎಷ್ಟು ಗಾಡವಾಗಿ ಬರುತ್ತದೆ ಅಂದರೆ ವ್ಯಕ್ತಿಯು

ಎಲ್ಲಿ ಬೇಕಾದರು ಯಾವಾಗ ಬೇಕಾದರುಮಲಗಿಬಿಡುತ್ತಾನೆ. ವ್ಯಕ್ತಿ ಗೆ ಅಷ್ಟೇ ಮುಖ್ಯವಾಗಿರುತ್ತದೆ.ಅದು ಆಹಾರಕ್ಕಾಗಿ ಬೊಜನ ಇದ್ದಷ್ಟು ಮಹಿಳೆಯರು ಈ ರೀತಿ ಮಲಗುವುದರಿಂದ ಎಲ್ಲಕ್ಕಿಂತ ಬೇಗನೆ ಯಶಸ್ಸು ಸಿಗುತ್ತದೆ. ಮಹಿಳೆಯರು ಯಾವಾಗ ಈ ರೀತಿ ಮಲಗುತ್ತಾರೆ ಆಗ ನಿಮ್ಮನ್ನು ಶ್ರೀಮಂತ ರಾಗುವುದನ್ನು ತಪ್ಪಿಸಲು ಸಾದ್ಯವಿಲ್ಲ. ಮೊದಲನೆಯದಾಗಿ ಲೇಟಾಗಿ ಮಲಗುವಂತ ಮಹಿಳೆಯರು ಈಡೀ ಮನೆಯನ್ನು ನಾಶ ಮಾಡುತ್ತಾರೆ ಇದರಿಂದ ತಾಯಿ ಲಕ್ಷ್ಮೀ ದೇವಿ ಸಿಟ್ಟಾಗುತ್ತಾರೆ.ಮಾಹಿತಿಯ ಪ್ರಕಾರ ಮದ್ಯ ರಾತ್ರಿಯಲ್ಲಿ ಪದೇ ಪದೇ ಎಚ್ಚರವಾಗುತ್ತಿದ್ದರೆ ನಿಮ್ಮ ಮನೆಯಲ್ಲಿ ತೊಂದರೆ ಬರಬಹುದು. ಈ ಕಾರಣದಿಂದ ಯಾವ ಕಾರಣ ಇಲ್ಲದೆ ಮಹಿಳೆಯರು ಮದ್ಯ ರಾತ್ರಿಯ ವರೆಗು ಎಚ್ಚರ ಇರಬಾರದು.ಇದರಿಂದ ದೊಷವು ಅಂಟಿಕೊಳ್ಳುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •