ಯೆ ಸುದೀರ್ಘ

ಲೈಂ-ಗಿಕ ಕ್ರಿಯೆ ಸುದೀರ್ಘ ಅವಧಿಗೆ ಮುಂದುವರಿಯಲು ಹೀಗೆ ಮಾಡಿ!

Home

ಲೈಂ-ಗಿಕ ಕ್ರಿಯೆ ಸುದೀರ್ಘ ಅವಧಿಯವರೆಗೆ ಮುಂದುವರಿಸಬೇಕೆಂದಿದ್ದರೆ ಅದಕ್ಕೆ ಕೆಲವು ಟಿಪ್ಸ್ ಇಲ್ಲಿದೆ ನೋಡಿ.

ವರ್ಕೌಟ್
ದೈ-ಹಿಕವಾಗಿ ಗಟ್ಟಿ ಮುಟ್ಟಾಗಿದ್ದರೆ ಸ್ಟೆಮಿನಾ ಹೆಚ್ಚುತ್ತದೆ! ಅದಕ್ಕಾಗಿ ಪ್ರತಿನಿತ್ಯ ವರ್ಕೌಟ್ ಮಾಡುವುದನ್ನು ಮರೆಯಬೇಡಿ. ಇದರಿಂದ ಬೆ-ಡ್ ರೂಂನಲ್ಲೂ ನಿಮ್ಮ ಸಾಮರ್ಥ್ಯ ಹೆಚ್ಚಿಸಬಹುದು!

ರೊ-ಮ್ಯಾನ್ಸ್
ಅಂತಿಮ ಹಂತಕ್ಕೆ ಹೋಗುವ ಮುನ್ನ ರೊ-ಮ್ಯಾನ್ಸ್ ಮಾಡುತ್ತಾ, ಸರಸದ ಮಾತಿನಲ್ಲೇ ಹೆಚ್ಚು ಸಮಯ ಕಳೆಯಿರಿ. ಇದರಿಂದ ಹೆಚ್ಚು ಹೊತ್ತು ಲೈಂ-ಗಿಕ ಸು-ಖ ಪಡೆಯಬಹುದು.

ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದವರಿಗೆ ತಕ್ಕ ಉತ್ತರ ಕೊಟ್ಟ ಗಗನಸಖಿ ಅಶ್ವಿನಿ - NAMMAKUDLA NEWS - ನಮ್ಮಕುಡ್ಲ ನ್ಯೂಸ್

ಕ್ಲೈಮ್ಯಾಕ್ಸ್ ನಿಧಾನ ಮಾಡಿ
ಉ-ದ್ರೇಕ ಸ್ಥಿತಿ ತಲುಪುವುದು ನಮ್ಮ ಕೈಯಲ್ಲೇ ಇದೆ. ಆದಷ್ಟು ಇದನ್ನು ಮನದಲ್ಲೇ ನಿಯಂತ್ರಿಸಿಕೊಂಡರೆ ಸೆ-ಕ್ಸ್ ಅವಧಿ ಸುದೀರ್ಘವಾಗುವುದು.

ಸಂ-ಗಾತಿಗೂ ಅವಕಾಶ ಕೊಡಿ
ಪುರುಷರು ಇದನ್ನು ಗಮನಿಸಲೇಬೇಕು. ಬೆಡ್ ರೂಂನಲ್ಲಿ ತಾವೇ ಡಾ-ಮಿನೇಟ್ ಮಾಡಲು ಹೋಗಿ ಕೆಲವೊಮ್ಮೆ ತಮ್ಮ ಸಂ-ಗಾತಿಗೆ ರೊ-ಮ್ಯಾನ್ಸ್ ಮಾಡುವಷ್ಟು ಅವಕಾಶ ನೀಡದೇ ಇದ್ದಾಗ ಲೈಂ-ಗಿಕ ಕ್ರಿಯೆಯ ಅವಧಿ ಕಡಿಮೆಯಾಗುವುದು. ಕೆಲ ಹೊತ್ತು ನಿಮ್ಮ ಸಂ-ಗಾತಿಗೂ ರೊ-ಮ್ಯಾನ್ಸ್ ಮಾಡಲು ಅವಕಾಶ ಕೊಡಿ.
 

 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...