ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ನಮ್ಮ ಭಾರತ ದೇಶದಲ್ಲಿ ಕೆಲವು ರಾಜ್ಯಗಳಲ್ಲಿ ಕರೋನ ಕಾರಣಕ್ಕೆ ಲಾಕ್ ಡೌನ್ ಜಾರಿ ಮಾಡಲಾಗಿದೆ. ಇದರ ನಡುವೆ ನಮ್ಮ ಕರ್ನಾಟಕದಲ್ಲಿ ಸಹ ಜೂನ್ 7ರವರೆಗೆ ಲಾಕ್ಡೌನ್ ಮಾಡಲಾಗಿದೆ. ಹೌದು ಇದೆಲ್ಲದರ ನಡುವೆ ಈಗ ಮಾಧ್ಯಮ ಮೂಲಕ ತಿಳಿದು ಬಂದಿರುವ ವಿಷಯ ಏನಪ್ಪಾ ಅಂದರೆ, ಶ್ರೀಲಂಕಾದ ಅತಿ ಹೆಚ್ಚು ಖ್ಯಾತ ನಟಿ ಪಿಯುಮಿ ಹನ್ಸಾಮಲಿ ಯವರು ಒಂದು ಕೆಲಸ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

ಹೌದು ಶ್ರೀಲಂಕಾದಲ್ಲಿ ಸಹ ಕೊರೋನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡಲಾಗಿದ್ದು, ಆ ದೇಶದಲ್ಲಿ ಲಾಕ್ ಡೌನ್ ಇದ್ದರೂ ಸಹ ಖ್ಯಾತನಟಿ ತುಂಬಾ ಗ್ರಾಂಡ್ ಆಗಿ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದ ಕಾರಣಕ್ಕಾಗಿ ನಟಿ ಪಿಯುಮಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ, ಅದಾದ ನಂತರ ನಟಿಯನ್ನು ಮ್ಯಾಜಿಸ್ಟ್ರೇಟ್ ಬಳಿ ಕರೋನಾ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿರುವುದಾಗಿ ಹೇಳಿ ದಂಡ ಹಾಕಿಸಿದ್ದಾರೆ. ಹೌದು ಮಿಲಿಯನ್ ದಂಡ ಕಟ್ಟಿದ ನಟಿ ಪಿಯುಮಿ ಅವರು ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರಂತೆ.

ತುಂಬಾನೇ ಹಾ*ಟ್ ಮತ್ತು ಸಕತ್ ಬೋಲ್ಡ್ ಫೋಟೋ ಮತ್ತು ವಿಡಿಯೋ ಮೂಲಕ ಹೆಸರುವಾಸಿಯಾಗಿರುವ ಈ ನಟಿ ಈಗಾಗಲೇ, ಏಳು ವರ್ಷದ ಒಂದು ಮಗನಿಗೆ ತಾಯಿಯಾಗಿದ್ದಾರೆ ಕೂಡ. ಈ ಬಗ್ಗೆ ನೀವೇನಂತಿರಾ, ಈ ಫೋಟೋ ನೋಡಿ ಮತ್ತು ನಿಮ್ಮ ಅಭಿಪ್ರಾಯವನ್ನು ತಿಳಿಸಿ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •