ಈಗಿನ ಕಾಲದಲ್ಲಿ ಸಿನಿಮಾ ಅದರಲ್ಲಿ ಬರುವ ಲವ್ ಕುರಿತಾದ ವಿಷಯಗಳು, ಸೋಷಿಯಲ್ ಮೀಡಿಯಾ ಈ ಎಲ್ಲವು ಮ-ಕ್ಕಳ ಮೇಲೆ ಬಹಳ ಪ-ರಿಣಾಮ ಬೀ-ರುತ್ತದೆ. ಇದರಿಂದಾಗಿ ಮಕ್ಕಳು ಬೇಡದ ವಿಷಯಗಳ ಬಗ್ಗೆ ಯೋಚನೆ ಮಾಡಲು ಶುರುಮಾಡಿ. ತಮ್ಮ ಭವಿಷ್ಯವನ್ನು ಹಾ-ಳುಮಾಡಿಕೊಳ್ಳುವ ಅದೆಷ್ಟೋ ಉದಾಹರಣೆಗಳನ್ನು ನೋಡಿರುತ್ತೇವೆ. ಶಾಲಾ ದಿನಗಳಲ್ಲಿ ಪ್ರೀತಿ ಪ್ರೇಮ ಎನ್ನುವ ಆ-ಕರ್ಷಣೆಗೆ ಒಳಗಾಗಿ ಚಿಕ್ಕ ವ-ಯಸ್ಸಿನಲ್ಲಿ ದೊಡ್ಡವರ ಹಾಗೆ ನಿರ್ಧಾರ ತೆಗೆದುಕೊಂಡು ಜೀವನ ಹಾ-ಳುಮಾಡಿಕೊಳ್ಳುತ್ತಾರೆ. ಪ್ರೀತಿ ಪ್ರೇಮ ಎನ್ನುವುದು ಈಗ ಹೈ-ಸ್ಕೂಲ್ ಮಕ್ಕಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿರುವ ಸಮಸ್ಯೆ. ಸಿನಿಮಾ ಮತ್ತು ಇನ್ನಿತರ ಕಥೆಗಳನ್ನು ನೋಡಿ ಕೇಳಿ, ತಾವು ಪ್ರೀತಿ ಮಾಡಬೇಕು ಎಂದುಕೊಂಡು,

Live

ಅವಾಂತರಗಳನ್ನು ಮಾಡಿಕೊಳ್ಳುತ್ತಾರೆ. ಇಂತಹದ್ದೇ ಘಟನೆ ಒಂದು ಇತ್ತೀಚೆಗೆ ನಡೆದಿದ್ದು, ಈ ಘಟನೆ ಶಾಕಿo-ಗ್ ಆಗಿದೆ. ಪ್ರೀತಿಯಲ್ಲಿ ಬಿ-ದ್ದ 9ನೆ ತರಗತಿಯಲ್ಲಿ ಓದುತ್ತಿದ್ದ ಹುಡುಗ ಮತ್ತು ಹುಡುಗಿ ಮನೆ ಬಿಟ್ಟು ಓ-ಡಿ ಹೋಗಿದ್ದಾರೆ. ಆದರೆ ನಂತರ ನಡೆದದ್ದೇನು? ಇವರಿಬ್ಬರು ಈಗ ಹೇಗಿದ್ದಾರೆ ತಿಳಿಯಲು ಮುಂದೆ ಓದಿ..ಈ ಘ-ಟನೆ ನಡೆದಿರುವುದು ಗುಜರಾತ್ ನಲ್ಲಿ. ಗುಜರಾತ್ ನ ಶಾಲೆಯೊಂದರಲ್ಲಿ 9 ನೆ ತರಗತಿಯಲ್ಲಿ ಓದುತ್ತಿದ್ದ ಹುಡುಗ ಮತ್ತು ಹುಡುಗಿ ನಡುವೆ ಪ್ರೀತಿ ಬೆಳೆಯಲು ಶುರುವಾಯಿತು. ಇಬ್ಬರು ಒಬ್ಬರನ್ನೊಬ್ಬರು ಬಹಳ

ಪ್ರೀತಿಸಲು ಶುರುಮಾಡಿದರು. ಶಾಲೆ ನಡೆಯುತ್ತಿದ್ದಾಗ ಇವರಿಬ್ಬರ ಪ್ರೀತಿಗೆ ಯಾವುದೇ ಸ-ಮಸ್ಯೆ ಇರಲಿಲ್ಲ, ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕ-ರೊನಾ ಇಂದಾಗಿ ಶಾಲೆಗಳು ಮುಚ್ಚಿದ ಕಾರಣ ಇವರಿಬ್ಬರು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟಿರುವುದು ಬಹಳ ಕ-ಷ್ಟವಾಗಿತ್ತು. ಇದಲ್ಲದೆ ಆನ್ಲೈನ್ ಕ್ಲಾಸ್ ಆಗುವ ಸಮಯದಲ್ಲಿ ಟೀಚರ್ ಇದ್ದಾಗ ಇವರಿಬ್ಬರೂ ಟೀಚರ್ ಇಲ್ಲ ಎಂದು ಕೊಂಡು ಆನ್ಲೈನ್ ಲೈವ್ ಕ್ಲಾಸ್ ನಲ್ಲಿ ಮು-#ತ್ತು ಕೊಟ್ಟಿದ್ದಾರೆ! ಇದನ್ನು ಟೀಚರ್ ನೋಡಿಬಿಟ್ಟಿದ್ದಾರೆ!ಲಾಕ್ ಡೌನ್ ಸಡಿಲವಾಗಿ ಆನ್ ಲೈನ್ ಕ್ಲಾಸ್ ಗಳು ಆರಂಭವಾದ ನಂತರ ಇಬ್ಬರು ಮದುವೆಯಾಗುವ ಪ್ಲಾನ್ ಮಾಡಿಕೊಂಡು ಕಳೆದ ವರ್ಷ ಡಿಸೆಂಬರ್ 20 ರಂದು ಮನೆಯಿಂದ ಓಡಿ ಹೋಗಿದ್ದಾರೆ.

ಆ ನಂತರ ಅವ-ಮಾನ ತಾಳಲಾರದೆ ಇವರಿಬ್ಬರೂ ಓಡಿ ಹೋಗಿ, ಮದುವೆ ಆಗಿದ್ದಾರೆ! ಹುಡುಗ ಮನೆಯಲ್ಲಿದ್ದ ದೇವರ ಹುಂಡಿಯಿಂದ 25,000 ಹಣ ತಂದಿದ್ದ ಹಾಗು ಹುಡುಗಿ ಮನೆಯಿಂದ 5000 ಹಣ ತಂದಿದ್ದಳು. ಹುಡುಗನಿಗೆ ಗೊತ್ತಿದ್ದ ಜಾಗಕ್ಕೆ ಹೋಗಿ ಇಬ್ಬರೂ ಮದುವೆಯಾದರು. ನಂತರ ಗo-ಡ ಹೆo-ಡತಿಯಾಗಿ ಜೀವನ ನಡೆಸಲು ಶುರು ಮಾಡಿದರು. 5000 ರೂಪಾಯಿ ಬಾಡಿಗೆಗೆ ಮನೆಯೊಂದನ್ನು ಪಡೆದು, ಇಬ್ಬರು ಅಲ್ಲಿ ಗಂಡ ಹಂಡತಿಯ ಹಾಗೆ ವಾಸ ಮಾಡಲು ಶುರು ಮಾಡಿದರು. ಇಬ್ಬರು ತಂದಿದ್ದ ಹಣ ಖಾಲಿಯಾದ ನಂತರ ದಿನಕ್ಕೆ 366 ರೂಪಾಯಿ ಕೂಲಿಗಾಗಿ ಒಂದು ಅಂಗಡಿಯಲ್ಲಿ ಆ ಹುಡುಗ ಕೆಲಸಕ್ಕೆ ಸೇರಿಕೊಂಡ. ಇದರ ನಡುವೆ ಹುಡುಗ ಮತ್ತು ಹುಡುಗಿ ಇಬ್ಬರ ಮನೆಯವರು ಕೂಡ ಇಬ್ಬರು ಕಾಣಿಸುತ್ತಿಲ್ಲ ಎಂದು ಪೊಲೀಸರಲ್ಲಿ ದೂರು ನೀಡಿದ್ದರು.

ಅಚಾನಕ್ ಆಗಿ ಆ ಹುಡುಗ ಸ್ನೇಹಿತರಿಗೆ ಕರೆ ಮಾಡಿದಾಗ, ಫೋ-ನ್ ಟ್ರಾ-#ಪ್ ಮಾಡಿದ ಪೊಲೀಸರು, ಹು-ಡುಗ ಹು-ಡುಗಿ ಇ-ದ್ದ ಜಾಗವನ್ನು ಪ-ತ್ತೆ ಮಾಡಿ, ಹುಡುಗನನ್ನು ರಿಮ್ಯಾo-ಡ್ ಹೋಮ್ ಗೆ ಕಳಿಸಿ, ಹುಡುಗಿಯನ್ನು ಮೆಡಿಕಲ್ ಚೆಕಪ್ ಗೆ ಕಳಿಸಿದ್ದಾರೆ. ಈ ಘಟನೆ ನೋಡಿದರೆ ಮಕ್ಕಳ ಮೇಲೆ ಸಿನಿಮಾ ಮತ್ತು ಸೋಷಿಯಲ್ ಮೀಡಿಯಾ ಎಂತಹ ದುಷ್ಪರಿಣಾಮ ಬೀರುತ್ತಿದೆ ಎಂಬುದರ ಅರಿವು ದೊಡ್ಡವರಿಗೆ ಆಗಬೇಕು. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •