ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗದ ಹೆಮ್ಮೆ ಎಂದರೆ ತಪ್ಪಾಗುವುದಿಲ್ಲ. ಕನ್ನಡ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ನಂತರ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಸಿನಿಮಾಗಳಲ್ಲಿ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ ಸುದೀಪ್. ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ ಇವರು ಸಹ ಒಬ್ಬರು. ಕಿಚ್ಚ ಸುದೀಪ್ ಅವರು ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಬಹಳಷ್ಟು ಮಾಡುತ್ತಾರೆ. ಕಳೆದವರ್ಷ ಕೆಲವು ಸರ್ಕಾರೀ ಶಾಲೆಗಳನ್ನು ದತ್ತು ಪಡೆದಿದ್ದ ಕಿಚ್ಚ ಸುದೀಪ್ ಈ ವರ್ಷ ಸಾಕಷ್ಟು ಕ-ರೋನ ರೋ-ಗಿಗಳ ಸಹಾಯಕ ನಿಂತಿದ್ದು, ಕರ್ನಾಟಕದ ಸಾಕಷ್ಟು ಕುಟುಂಬದವರ ಸಹಾಯಕ್ಕೆ ನಿಂತಿದ್ದಾರೆ. ಈಗ ಮತ್ತೊಂದು ಒಳ್ಳೆಯ ಕೆಲಸ ಮಾಡಿರುವ ಕಿಚ್ಚ ಸುದೀಪ್ ಅವರ ಬಗ್ಗೆ ಲೈವ್ ಬಂದು ಈಕೆ ಹೇಳಿದ್ದೇನು ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ

ಕಳೆದ 8 ಸೀಸನ್ ಗಳಿಂದಲು ಸುದೀಪ್ ಅವರೇ ಕನ್ನಡ ಬಿಗ್ ಬಾಸ್ ಸೀಸನ್ ಗಳನ್ನು ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಅದೆಷ್ಟೋ ಜನ ಸುದೀಪ್ ಅವರಿಗಾಗಿಯೇ ಬಿಗ್ ಬಾಸ್ ಕಾರ್ಯಕ್ರಮ ನೋಡುವುದುಂಟು. ಸುದೀಪ್ ಅವರ ಪೂರ್ತಿ ಹೆಸರು ಸುದೀಪ್ ಸಂಜೀವ್. ಸ್ನೇಹಿತರು ಮತ್ತು ಕುಟುಂಬದವರು ಮತ್ತು ಅಭಿಮಾನಿಗಳು ಇವರನ್ನು ಪ್ರೀತಿಯಿಂದ ದೀಪು, ಕಿಚ್ಚ, ಅಭಿನಯ ಚಕ್ರವರ್ತಿ ಎಂದು ಕರೆಯುತ್ತಾರೆ. ಸುದೀಪ್ ಅವರು ಹುಟ್ಟಿದ್ದು ಶಿವಮೊಗ್ಗದಲ್ಲಿ.

ಇವರು ನಟಿಸಿದ ಮೊದಲ ಸಿನಿಮಾ ತಾಯವ್ವ. ಆದರೆ ಈ ಸಿನಿಮಾ ಯಶಸ್ಸು ಕಾಣಲಿಲ್ಲ. ಸುದೀಪ್ ಅವರ ಯೆಶಸ್ವಿ ಸಿನಿಮಾಗಳು ಹು’ಚ್ಚ, ವೀರ ಮದಕರಿ, ಕೆಂಪೇಗೌಡ, ಮುಸ್ಸಂಜೆ ಮಾತು, ಮಾಣಿಕ್ಯ, ರನ್ನ ಮುಂತಾದವು. ಸುದೀಪ್ ಅವರು ಹುಟ್ಟಿದ್ದು ಸೆಪ್ಟೆಂಬರ್ 2, 1973 ರಂದು. ಈಗ ಇವರ ವಯಸ್ಸು 47 ವರ್ಷ. ಇವರ ಹೈಟ್ 6.1ಅಡಿ ಮತ್ತು ತೂಕ 72 ಕೆಜಿ. ಸುದೀಪ್ ಅವರದ್ದು ಕುoಭ ರಾಶಿ. ಸುದೀಪ್ ಅವರ ತಂದೆ ಹೆಸರು ಸಂಜೀವ್ ನಂಜಪ್ಪ ಹಾಗು ತಾಯಿ ಸರೋಜ. ಇವರ ಪತ್ನಿ ಪ್ರಿಯಾ ರಾಧಾಕೃಷ್ಣ ಮತ್ತು ಮಗಳು ಸಾನ್ವಿ ಸುದೀಪ್. ಸುದೀಪ್ ಅವರಿಗೆ ಸಹೋದರಿಯರು ಸಹ ಇದ್ದಾರೆ.

ಸುದೀಪ್ ಅವರು ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಸುದೀಪ್ ಅವರ ಇಷ್ಟದ ಊಟ ಬಿರಿಯಾನಿ ಮತ್ತು ಮಸಾಲೆ ದೋಸೆ, ಅವರ ಫೇವರೆಟ್ ಪ್ಲೇಸ್ ಸ್ವಿಟ್ಜರ್ಲೆಂಡ್. ಅವರ ಇಷ್ಟದ ಹವ್ಯಾಸಗಳು ಸಿಂಗಿಂಗ್, ರೀಡಿಂಗ್ ಬುಕ್ಸ್ ಮತ್ತು ಪ್ಲೇಯಿಂಗ್ ಕ್ರಿಕೆಟ್. ಸುದೀಪ್ ಅವರು ಬಿಗ್ ಬಾಸ್ ನಿರೂಪಣೆಗೆ ಪಡೆಯುವ ಸಂಭಾವನೆ ಒಂದು ಎಪಿಸೋಡ್ ಗೆ 50 ರಿಂದ 60 ಲಕ್ಷ. ಇವರ ಒಟ್ಟು ಆಸ್ತಿ 150 ರಿಂದ 200 ಕೋಟಿ. ಸುದೀಪ್ ಅವರ ಬಳಿ ರೇಂಜ್ ರೋವರ್, ಅಡಿ, BMW, ಬೆಂಜ್ ಮತ್ತು ಜಾಗ್ವಾರ್ 4 ಕಾರ್ ಗಳಿವೆ. ರಮ್ಮಿ ಸರ್ಕಲ್, ಜೋಯಲುಕ್ಕಾಸ್, ಇಂಡಸ್ ಟಿಎಂಟಿ ಕಂಬಿಗಳು ಹಾಗು ಇನ್ನಿತರ ಆಡ್ ಗಳಲ್ಲಿ ನಟಿಸಿದ್ದಾರೆ.

ದಕ್ಷಿಣ ಭಾರತದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯಲ್ಲಿ ಸುದೀಪ್ ಅವರು ಮುಂಚೂಣಿಯಲಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡದ ಕಲಾವಿದರ ಬಗ್ಗೆ ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •