ನಮಸ್ತೆ ಗೆಳೆಯರೇ ಪ್ರತಿಯೊಬ್ಬರ ವ್ಯಕ್ತಿತ್ವವು ಒಂದೊಂದುರೀತಿಯ ದಾ ಗಿರುತ್ತದೆ ಆಗಿರುತ್ತದೆ ವ್ಯಕ್ತಿಯ ವ್ಯಕ್ತಿತ್ವ ಕೂಡ ವಿಭಿನ್ನವಾಗಿರುತ್ತದೆ, ಬೇ ರೆಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಯೂ ಕೂಡ ವ್ಯಕ್ತಿತ್ವ ಕೂಡ ರಾಶಿಚಕ್ರದ ಆಧಾರದ ಮೇಲೆ ವಿಶ್ಲೇಷಿಸ ಲಾಗುತ್ತದೆ. ಅದೇ ರೀತಿ ಪ್ರತಿಯೊಂದು ರಾಶಿಚಕ್ರದ ಮೇಲೆ ತಮ್ಮದೇ ಆದ ರೀತಿಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎಂಬುವುದನ್ನು ಜ್ಯೋತಿ ಷ್ಯಶಾಸ್ತ್ರದಲ್ಲಿ ತಿಳಿಸಲಾಗುತ್ತದೆ, ಇಂದು ನಾವು ಸಿಂಹರಾಶಿಯ ಮಹಿಳೆ ಯರ ಸ್ವಭಾವವು ಹೇಗಿದೆ ಎಂದು ತಿಳಿಯೋಣ ಬನ್ನಿ. ಮೂಲತಹ ಅವರ ವ್ಯಕ್ತಿತ್ವ ಹೇಗಿರುತ್ತದೆ ನೋಡೋಣ ಬನ್ನಿ, ಇನ್ನು ಸಿಂಹರಾಶಿ ಮಹಿಳೆಯರ ಸ್ವಭಾವದ ಬಗ್ಗೆ ತಿಳಿಯುವುದಾದರೆ ಸಿಂಹ ರಾಶಿ ಎಂದರೆ ಸೂರ್ಯನ ರಾಶಿಯಾಗಿದೆ ಹಾಗೂ ಸಿಂಹ ರಾಶಿಯ ಮಹಿಳೆಯರು ಸಾಮಾನ್ಯವಾಗಿ ತಮ್ಮನ್ನು ತಾವು ಮೇಲಿರಲು ಇಷ್ಟಪಡುತ್ತಾರೆ ರಾಜ ಸ್ಥಿತಿಯಲ್ಲಿರಲು ನೋಡುತ್ತಾರೆ, ನೌಕರಿ ಮಾಡುವ ಮಹಿಳೆಯಾಗಿದ್ದಾರೆ ಕೆಲಸದಲ್ಲಿ ಎಲ್ಲರಿಗಿಂತ ಮುಂದೆ ಹೋಗಿ ಕೆಲಸ ಮಾಡುತ್ತಾರೆ,

ಎಲ್ಲರೂ ದೃಷ್ಟಿಯಲ್ಲಿ ರಾರಾಜಿಸಲು ಆಗಿರುತ್ತಾರೆ, ಕಾರಣ ಇವರು ಜನ್ಮತಹ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ, ಪ್ರತಿಯೊಬ್ಬರು ಇವರ ಕಂಟ್ರೋಲ್ನಲ್ಲಿ ಇರುವುದು ಇಷ್ಟ ಕೂಡ ಆಗಿರುತ್ತದೆ, ಸೂರ್ಯ ನು ಸಿಂಹ ರಾಶಿಯ ಮಾಲೀಕ ಕಾರಣ ಕೆಲವು ಬಾರಿ ಇವರಿಗೆ ತೋ ರಿರುವ ಯಾರಿಗಿಂತಲೂ ಕಮ್ಮಿ ಇಲ್ಲ ಎಂದು ಸಾರಿಸಾರಿ ಹೇಳುತ್ತಾ ರೆ, ಜೊತೆಗೆ ಯಾವುದೇ ಕೆಲಸವಿದ್ದರೂ ತುಂಬಾ ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಕಲೆ ಇವರಿಗಿದೆ, ಅಚ್ಚುಕಟ್ಟಾಗಿ ಕೆಲಸ ಮಾಡುವುದನ್ನು ಖಂಡಿತವಾಗಿ ಇವರು ಅರಿತಿರುತ್ತಾರೆ, ಮನೆಯಿರಲಿ ಅಥವಾ ಕಚೇರಿ ಯಲ್ಲಿ ವ್ಯಕ್ತಿಯ ಇರಲಿ ಅಥವಾ ಜೀವನ ಸಂಗಾತಿಯ ಇರಲಿ ತಮ್ಮ ಮೇಲೆ ಪ್ರಭಾವ ಬೀರಲು ಬಿಡುವುದಿಲ್ಲ. ಇಂತಹ ಸಿಂಹರಾಶಿಯ ಮಹಿಳೆಯರ ಸ್ವಭಾವ ಮತ್ತು ತಿಳಿಯಬೇಕೆಂಬ ಕುತೂಹಲ ನಿಮಗಿದ್ದರೆ ತಪ್ಪದೇ ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •