ನಮಸ್ಕಾರ ಸ್ನೇಹಿತರೇ, ಈ ನಟಿಯನ್ನು ನೀವು ಕಿರುತೆರೆ ಆಗು ಸಿನಿಮಾಗಳಲ್ಲಿ ತುಂಬಾ ನೋಡಿರುತ್ತೀರಿ.1985 ರಲ್ಲಿ ರೇಖಾ ಅವರು ಜನಿಸಿದವರು ಮೂಲತಹ ಬೆಂಗಳೂರಿನವರೇ ರೇಖಾ ಅವರು. ಸದ್ಯಕ್ಕೆ ಇವರು ಕನ್ನಡದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಸದ್ಯಕ್ಕೆ ಇವರು ಈಗ ತಮಿಳು ಧಾರವಾಹಿಗಳಲ್ಲಿ ಸಕ್ರಿಯರಾಗಿದ್ದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದಕ್ಕೂ ಮುನ್ನ ನೀವು ಇವರನ್ನು ಹಲವಾರು ಕನ್ನಡ ಸಿನಿಮಾಗಳಲ್ಲಿ ಹಾಗೂ ಕಿರುತೆರೆ ಧಾರವಾಹಿಗಳನ್ನು ಸಹ ನೋಡಿರುತ್ತೀರಿ. ಅನೇಕ ಪೋಷಕ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದರು.

ಕನ್ನಡ ನಟಿ ರೇಖಾ ಸಾವಿನ ಸುದ್ದಿ ಸುಳ್ಳು: ರೇಖಾ ಎಲ್ಲಿದ್ದಾರೆ? | Actress Rekha Krishnappa clarifies air around her death - Kannada Filmibeat

ಈಗ ರೇಖಾ ಅವರು ಗುರುತೇ ಸಿಗದಷ್ಟು ಬದಲಾಗಿ ಬಿಟ್ಟಿದ್ದಾರೆ, ತಮಿಳು ದಾರವಾಹಿಗಳಲ್ಲಿ ಬಹುಬೇಡಿಕೆ ಯಲ್ಲಿದ್ದಾರೆ ನಟಿ ರೇಖಾ. ಅಲ್ಲಿ ಬಹಳ ತುಂಬಾ ಹೆಸರು ಮಾಡಿದ್ದಾರೆ ರೇಖಾ ಕೃಷ್ಣಪ್ಪ ಅವರು, ಅದೇ ರೀತಿ ಇವರ ಪತಿ ಈಗಲೂ ಸಹ ಕನ್ನಡದಲ್ಲಿ ತುಂಬಾನೇ ಫೇಮಸ್. ಇವರು ಕನ್ನಡ ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ ಹಾಗೂ ಸಿನಿಮಾಗಳಲ್ಲಿಯೂ ಸಹ ಮಾಡುತ್ತಿದ್ದಾರೆ.

ಹಲವಾರು ಸಿನಿಮಾಗಳಲ್ಲಿಯೂ ಸಹ ರೇಖಾ ಅವರ ಪತಿಯ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಪತಿಯ ಹೆಸರು ವಸಂತ್ ಕುಮಾರ್, ಇನ್ನು ಹೇಳಬೇಕು ಎಂದರೆ ಮಂಗಳಗೌರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ಅದರಲ್ಲಿ ಮಂಗಳಗೌರಿಯ ತಂದೆಯ ಪಾತ್ರದಲ್ಲಿ ಲೀಡ್ ರೋಲ್ನಲ್ಲಿ ಹೊಸ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಹೌದು ಇವರು ಹಲವಾರು ವರ್ಷಗಳಿಂದ ಮಂಗಳಗೌರಿ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ ಜೊತೆಗೆ ಲಕ್ಷ್ಮೀ ಬಾರಮ್ಮ ಧಾರವಾಹಿ ಇಲ್ಲಿಯೂ ಸಹ ಇವರು ನಟಿಸುತ್ತಿದ್ದರು. ಅದರಲ್ಲಿ ಇವರು ಗೊಂಬೆಯ ತಂದೆಯಾಗಿ ಸಹ ಕಾಣಿಸಿಕೊಂಡಿದ್ದು ಕೈಲಾಸ್ ಪಾತ್ರದಲ್ಲಿ ಮಿಂಚಿದ್ದರು. ರೇಖಾ ಅವರು ಅನೇಕ ವರ್ಷಗಳಿಂದ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.

ಈಗಾಗಲೇ ದೊಡ್ಡ ದೊಡ್ಡ ಕಲಾವಿದರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಇವರ ಫ್ಯಾಮಿಲಿಯ ಅಪರೂಪದ ದೃಶ್ಯಗಳನ್ನು ನೀವು ನೋಡಬಹುದು. ಇವರು ಸಹ ಹಲವಾರು ವರ್ಷಗಳಿಂದ ಪ್ರೀತಿಸಿ ಮದುವೆಯಾದ ಅಂತಹವರು. ರೇಖಾ ಹಾಗೂ ವಸಂತ್ ದಂಪತಿಗೆ ಈಗಾಗಲೇ ಒಬ್ಬ ದೊಡ್ಡ ಮಗಳು ಸಹ ಇದ್ದಾರೆ….
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!