ಪ್ರಪಂಚದಲ್ಲಿ ಪ್ರತಿಯೊಬ್ಬರು ಪ್ರೀತಿ ಮಾಡುತ್ತಾರೆ ಹುಡುಗ ಹುಡುಗಿಯನ್ನು, ಹುಡುಗಿ ಹುಡುಗನನ್ನು ಪ್ರೀತಿ ಮಾಡೋದು ಸರ್ವೇ ಸಾಮಾನ್ಯ. ಆದರೆ ಒಬ್ಬರನ್ನು ಪ್ರೀತಿ ಮಾಡುವುದು ಎಷ್ಟು ಸುಲಭವೋ ಹಾಗೇ ಅವರಿಗೆ ಆ ಒಂದು ಪ್ರೀತಿ ವಿಷಯವನ್ನು ಹೇಳುವುದು ಅಷ್ಟೇ ಕಷ್ಟ.

ಒಬ್ಬ ಹುಡುಗಿಯನ್ನು ಇಷ್ಟ ಪಟ್ಟ ಆ ವಿಷಯವನ್ನು ಆ ಹುಡುಗಿಗೆ ಹೇಳಲಾರದೆ ತುಂಬಾ ಕನ್ಫ್ಯೂಸ್ ಆಗುತ್ತಾರೆ. ಹುಡುಗರು ಈ ರೀತಿಯಲ್ಲಿ ಯೋಚನೆ ಮಾಡುತ್ತಾರೆ ನಾನು ಪ್ರೀತಿ ವಿಚಾರ ಹೇಳಿದರೆ ಎಲ್ಲಿ ಆಕೆ ನನನ್ನು ಬೇಡ ಅನ್ನುತ್ತಾಳೋ ಅಥವಾ ಆ ಹುಡುಗಿಗೆ ಆ ಉದ್ದೇಶ ಇದೆಯೋ ಇಲ್ಲವೋ ಅಥವಾ ಆ ಹುಡುಗಿ ನಾನು ಪ್ರೀತಿಯನ್ನು ವ್ಯಕ್ತ ಪಡಿಸಿದ ತಕ್ಷಣ ಯಾವ ರೀತಿ ಪ್ರತಿಕ್ರಿಯೆ ಮಾಡುತ್ತಾರೆ ಎಂಬ ಭಯ ಹೆಚ್ಚಾಗಿ ಅವರನ್ನು ಕಾಡುತ್ತದೆ.

Like

ಹೀಗೆ ಪ್ರೀತಿ ಮಾಡುವ ಹುಡುಗರು ಮರಗಳ ಮೇಲೆ, ಗೋಡೆಗಳ ಮೇಲೆ, ಕಲ್ಲು ಬಂಡೆಗಳ ಮೇಲೆ ಒಬ್ಬರ ಹೆಸರನ್ನು ಮತ್ತೊಬ್ಬರು ಬರೆಯುತ್ತಾರೆ ಕಾಲವನ್ನು ಕಳೆಯುತ್ತಾರೆ. ಆದರೆ ಕೆಲವರು ಕೂಡ ನಿಮ್ಮ ಮೇಲೆ ಇಂಟರೆಸ್ಟ್ ತೋರಿಸುವ ರೀತಿ ನಿಮಗೆ ಅನಿಸುತ್ತದೆ. ಆಗ ಹುಡುಗರು ಏನು ಮಾಡಬೇಕು ಅಂತ ತಿಳಿಯದೆ ಹಾಗೇ ಉಳಿದು ಬಿಡುತ್ತಾರೆ. ಪ್ರತಿಯೊಬ್ಬರೂ ಪ್ರೀತಿ ಮಾಡುವಂತಹ ಹುಡುಗರ ಇಂತಹ ಕನ್ಫ್ಯೂಷನ್ ಅನ್ನು ದೂರ ಮಾಡುವುದಕ್ಕೆ ಕೆಲವು ಅದ್ಭುತ ವಿಷಯಗಳನ್ನು ಇಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ.

ನೀವು ಪ್ರೀತಿಸುತ್ತಿರುವ ಹುಡುಗಿ ನಿಮ್ಮನ್ನು ಕೂಡ ಸೀಕ್ರೆಟಾಗಿ ಲವ್ ಮಾಡುತ್ತಿದ್ದಾರೆ ಅಥವಾ ಇಲ್ಲವಾ ಅಂತ ತಿಳಿದುಕೊಳ್ಳಲು ಈ ಕೆಳಗಿನ ಸರಳ ವಿಧಾನವನ್ನು ಅನುಸರಿಸಿ ಅದರಲ್ಲಿ ಮೊದಲ ವಿಧಾನ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •