ನಮಸ್ಕಾರ ಸ್ನೇಹಿತರೆ ಹುಡುಗರಲ್ಲಿ ಇರುವ ಆ ನಾಲ್ಕು ಅಂಗಗಳು ಹುಡುಗಿಯರನ್ನ ಆಕರ್ಷಣೆ ಮಾಡುತ್ತವೆ. ಆ ಅಂಗ ಆದರೂ ಯಾವುವು ಅದರಬಗ್ಗೆ ಸಂಪೂರ್ಣವಾಗಿ ಇದರಲ್ಲಿ ತಿಳಿದುಕೊಳ್ಳಿ. ನಾನು ನಿಮಗೆ ತಿಳಿಸುತ್ತೇನೆ ಬನ್ನಿ. ಸಾಮಾನ್ಯವಾಗಿ ಹುಡುಗಿಯರಿಗೆ ಕೂಡ ಈ ರೀತಿ ಕೆಲವು ಅಂಗಗಳಿರುತ್ತವೆ ಅವು ಹುಡುಗರನ್ನ ಆಕರ್ಷಣೆ ಮಾಡುತ್ತವೆ.

ಹಾಗೆ ಹುಡುಗರಲ್ಲೂ ಸಹ ನಿಮಗೆ ಗೊತ್ತಿಲ್ಲದ ಕೆಲವು ಅಂಗಗಳಿವೆ. ಅವು ಹುಡುಗಿಯರನ್ನು ಆಕರ್ಷಣೆ ಮಾಡುತ್ತವೆ. ಹುಡುಗಿಯರು ಹುಡುಗರನ್ನ ಮೊದಲ ಬಾರಿಗೆ ಭೇಟಿಯಾದಾಗ ಈ ಕೆಲವೊಂದು ಅಂಶಗಳನ್ನ ಅವರು notice ಮಾಡ್ತಾರೆ. ಸಾಮಾನ್ಯವಾಗಿ ಹೇಳಲಾಗುತ್ತೆ ಹುಡುಗಿಯರ ಕೆಲವು ಅಂಗಗಳು ತನ್ನತ್ತ ಆಕರ್ಷಣೆ ಮಾಡುತ್ತವೆ. ಆದರೆ ಕೆಲವು ಜನರಿಗೆ ಈ ವಿಷಯ ಗೊತ್ತಿಲ್ಲ ಅದು ಹುಡುಗರ ಕೆಲವು ಅಂಗಗಳು ಹುಡುಗಿಯರನ್ನ ತಮ್ಮತ್ತ ಆಕರ್ಷಣೆ ಮಾಡುತ್ತವೆ ಹೌದು ಕೆಲವು ಹುಡುಗರು think ಮಾಡಿ ಬೇಸತ್ತು ಹೋಗಿರುತ್ತಾರೆ‌. ಅದು ಹುಡುಗಿಯರಿಗೆ ಏನು ಇಷ್ಟ ಯಾವ ತರ ಇಷ್ಟ ಅಂತ ಈ ಕಾರಣಕ್ಕಾಗಿ ಹುಡುಗರಿಗೆ ಈ ಒಂದು ವಿಷಯದ ಬಗ್ಗೆ ತಿಳಿದುಕೊಳ್ಳಲು ತುಂಬಾನೇ ಉತ್ಸಾಹ ಇರುತ್ತೆ. ಅದು ಹುಡುಗರು ಹೇಗಿದ್ದರೆ ಇಷ್ಟ ಆಗ್ತಾರೆ ಹುಡುಗಿಯರಿಗೆ ಅನ್ನೋ ವಿಷಯ.

ಮೊದಲನೆಯದಾಗಿ shoulder ಆಗಿದೆ. ಹೌದು ಸ್ನೇಹಿತರೆ shoulder ಮಹಿಳೆಯರಿಗೆ ಅಥವಾ ಹುಡುಗಿಯರಿಗೆ ಹುಡುಗರ ದಪ್ಪದಾಗಿದ್ದರೆ ತುಂಬಾ ಇಷ್ಟ ಆಗುತ್ತಾರೆ. ಇಂತಹ ಹುಡುಗರನ್ನ ಕಂಡಾಗ ಅವರು ಹುಚ್ಚರಾಗಿ ಬಿಡುತ್ತಾರೆ ಮತ್ತು ಅವರಿಗಾಗಿ ಏನು ಬೇಕಾದರೂ ಮಾಡಲು ಅವರು ready ಇರುತ್ತಾರೆ. ಹಾಗಾಗಿ shoulder ಕೂಡ ತುಂಬಾನೇ important. ಎರಡನೆಯದಾಗಿರದು ಎದೆಯ ಭಾಗ ಆಗಿದೆ. ಹೇಗೆ ಪುರುಷರು ಹುಡುಗಿಯರೇ ಎದೆಯ ಭಾಗದತ್ತ ಆಕರ್ಷಿತರಾಗುತ್ತಾರೋ‌ ಹಾಗೆಯೇ ಮಹಿಳೆಯರಿಗೂ ಕೂಡ ಹುಡುಗರೇ ಎದೆಯ ಭಾಗದ ಮೇಲೆ ಆಗುತ್ತಾರೆ. ಪ್ರತಿಯೊಬ್ಬ ಹುಡುಗಿಗು ಹುಡುಗರ fit body ಇಷ್ಟ ಆಗುತ್ತದೆ. fitness body ಅಂದರೆ ತುಂಬಾನೇ ಇಷ್ಟಒಂದು ವೇಳೆ ನಿಮ್ಮ body fit ಇಲ್ಲ ಅಂದರೆ ಸ್ವಲ್ಪನಾದರೂ workout ಮಾಡಿ gym ಗು ನೀವು ಹೋಗಬಹುದು ಅಥವಾ ವ್ಯಾಯಾಮವನ್ನ exercise ಮಾಡಬಹುದು. ಮೂರನೆಯದಾಗಿ ತುಟಿಗಳು ಯಾವ ರೀತಿ ಹುಡುಗರಿಗೆ ಮಹಿಳೆಯರ ತುಟಿಗಳು ಇಷ್ಟವಾಗುತ್ತವೆ ಅದೇ ರೀತಿ ಮಹಿಳೆಯರಿಗೆ ಹುಡುಗರ ತುಟಿ ಇಷ್ಟ ಆಗುತ್ತೆ. ಮಹಿಳೆಯರು ಮೊದಲನೆಯ ಭೇಟಿಯಲ್ಲಿ ಹುಡುಗರ ತುಟಿಗಳನ್ನ ಗಮನಿಸುತ್ತಾರೆ ಹಾಗಾಗಿ ನೀವು ನಿಮ್ಮ ತುಟಿಗಳನ್ನ clean ಆಗಿ ಚಂದವಾಗಿ ಇಟ್ಟುಕೊಳ್ಳುವುದು. ಕೊನೆಯದಾಗಿ ಇದನ್ನ ನೀವು ಗಮನವಿಟ್ಟು ಕೇಳಬೇಕು. ಅದು ಏನಪ್ಪಾ ಅಂದ್ರೆ ಹಲ್ಲುಗಳು ಹಳದಿ ಆಗಿದ್ದರೆ ಹೌದು ಸ್ನೇಹಿತರೆ ಯಾವುದಾದರು ಹುಡುಗಿ ಅಥವಾ ಪುರುಷರ ಹಲ್ಲುಗಳು ಹಳದಿಯಾಗಿದ್ದರೆ ಅದನ್ನ ಯಾರು ಇಷ್ಟ ಪಡುವುದಿಲ್ಲ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •