ಈ ಒಂದು ವಸ್ತು ನಿಮಗೆ ನಿಸರ್ಗದಲ್ಲಿ ದೊರೆಯುತ್ತದೆ ಇದೇನಾದರೂ ನಿಮಗೆ ಸಿಕ್ಕರೆ ಖಂಡಿತವಾಗಿಯೂ ಇದನ್ನು ತಪ್ಪದೆ ಮನೆಗೆ ತಂದು ಈ ರೀತಿ ಬಳಸಿಕೊಳ್ಳಿ ಈ ವಸ್ತುವಿನ ಪ್ರಭಾವ ದಿಂದಾಗಿ ಮನೆಗೆ ಯಾವ ದುಷ್ಟ ಶಕ್ತಿಯ ಪ್ರವೇಶ ಆಗುವುದಿಲ್ಲ ಹಾಗೂ ಮನೆಗೆ ಮಕ್ಕಳಿದ್ದರೆ ಅವರಿಗೆ ದೃಷ್ಟಿ ತಗಲುವುದಿಲ್ಲ ಅಷ್ಟೇ ಅಲ್ಲ ಇತ್ತೀಚಿನ ದಿವಸಗಳಲ್ಲಿ ಗಂಡ ಹೆಂಡತಿಯ ನಡುವೆ ಹೊಂದಾಣಿಕೆ ಅನ್ನುವುದೇ ಆಗುತ್ತಾ ಇರುವುದಿಲ್ಲ.

ಈ ರೀತಿ ಗಂಡ ಹೆಂಡತಿಯ ನಡುವೆ ಬರೀ ಕಲಹಗಳೇ ಉಂಟಾಗುತ್ತಾ ಇದೆ ಕಣ್ಣಿನ ದೃಷ್ಟಿ ಯಿಂದ ಗಂಡ ಹೆಂಡತಿಯ ನಡುವೆ ಒಳ್ಳೆಯ ಸಂಬಂಧ ಮೂಡುತ್ತಾ ಇಲ್ಲ ದೃಷ್ಟಿ ದೋಷ ಉಂಟಾಗಿದೆ ಇಂತಹ ಯಾವ ಸಮಸ್ಯೆಗಳು ಇದ್ದರೂ ಕೂಡ ಈ ನಿಸರ್ಗದತ್ತವಾಗಿ ದೊರೆಯುವ ವಸ್ತುವನ್ನು ನಿಮ್ಮ ಮನೆಯ ಈ ಮೂಲೆಯಲಿ ಇರಿಸಿಕೊಳ್ಳಿ.

ಈ ವಸ್ತುವಿನ ಹೆಸರೇನು ಅಂದರೆ ಇದನ್ನು ಆಂಗ್ಲ ಭಾಷೆಯಲ್ಲಿ ಬ್ಯಾಟ್ ಹೆಡ್ ರೂಟ್ ಅಂತಾ ಕರೆಯುತ್ತಾರೆ ಕನ್ನಡದಲ್ಲಿ ಜೋಡು ಕೊಂಡಿ ಮುಳ್ಳು ಅಂತ ಕರೆಯುತ್ತಾರೆ ಇದರ ಬಗ್ಗೆ ಹಳ್ಳಿಗಳ ಕಡೆ ಜನರಿಗೆ ಹೆಚ್ಚು ವಿಚಾರ ತಿಳಿದಿರುತ್ತದೆ. ಆದರೂ ಅಪರೂಪವಾಗಿ ದೊರೆಯುವ ಈ ವಸ್ತುವನ್ನು ನೀವು ಮನೆಗೆ ತಂದು, ಈ ರೀತಿ ಮನೆಯ ಮುಖ್ಯದ್ವಾರದಲ್ಲಿ ಕಟ್ಟಿದ್ದೇ ಆದಲ್ಲಿ ಈ ಮೇಲೆ ತಿಳಿಸಿದಂತಹ ಎಲ್ಲಾ ತರಹದ ಪ್ರಯೋಜನಗಳು ನಿಮಗೆ ಲಭಿಸುತ್ತದೆ ಯಾವತ್ತಿಗೂ ಮನೆಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುವುದಿಲ್ಲಾ.

ಎಷ್ಟು ಪ್ರಯತ್ನ ಮಾಡಿದರೂ ಕೂಡ ಮನಸ್ಸಿಗೆ ನೆಮ್ಮದಿ ಲಭಿಸುತ್ತಿಲ್ಲ ಕಿರಿಕಿರಿ ಆಗುತ್ತಾ ಇದೆ ಯಾವ ಪರಿಹಾರಗಳನ್ನು ಪಾಲಿಸಿದರೂ ಕೂಡ ಯಾವ ಪ್ರಯೋಜನವೂ ಆಗಿಲ್ಲ ಅನ್ನುವುದಾದರೆ ಈ ಜೋಡು ಕೊಂಡು ಮುಳ್ಳನ್ನು ತಂದು ಒಮ್ಮೆ ನೀರಿನಲ್ಲಿ ಸ್ವಚ್ಚ ಮಾಡಬೇಕು ನೆನಪಿನಲ್ಲಿಡಿ ಯಾವುದೇ ಕಾರಣಕ್ಕೂ ಮಕ್ಕಳ ಕೈಗೆ ಈ ಮುಳ್ಳು ಸಿಗದಂತೆ ನೋಡಿಕೊಳ್ಳಿ. ಯಾಕೆಂದರೆ ಒಮ್ಮೆ ಈ ಮುಳ್ಳು ಚುಚ್ಚಿದರೆ ಸುಮರು 8ದಿವಸಗಳ ವರೆಗೂ ಇದರ ನೋವು ಹೋಗುವುದಿಲ್ಲ ಹಾಗೂ ನೀವು ಕೂಡ ಈ ಮುಳ್ಳನ್ನು ಮುಟ್ಟುವಾಗ ಬಹಳ ಹುಷಾರಾಗಿ ಇದನ್ನು ಮುಟ್ಟಬೇಕು.

ಕೆಂಪು ಬಟ್ಟೆಯೊಂದನ್ನು ತೆಗೆದುಕೊಂಡು ಅದಕ್ಕೆ 3ಸಂಖ್ಯೆಯಲ್ಲಿ ಅಥವಾ 5ಸಂಖ್ಯೆಯಲ್ಲಿ ಈ ಮುಳ್ಳನ್ನು ಇರಿಸಬೇಕು ನಿಮಗೆ ಎಷ್ಟು ಮುಳ್ಳು ದೊರೆಯುತ್ತದೆ ಅಷ್ಟನ್ನು ಇಟ್ಟು ಇದಕ್ಕೆ ಅರಿಶಿಣ ಕುಂಕುಮವನ್ನು ಇರಿಸಬೇಕು ನಂತರ ದೃಷ್ಟಿ ತೆಗೆಯುವುದಕ್ಕಾಗಿಯೇ ಕೈಗೆ ಕಟ್ಟುವ ದಾರ ದೊರೆಯುತ್ತದೆ ಅಂಗಡಿಗಳಲ್ಲಿ ಅದನ್ನು ತಂದು ಈ ಕೆಂಪು ಬಟ್ಟೆಯನ್ನು ಗಂಟು ಕಟ್ಟಬೇಕು. ಈ ದಾರ ಸಿಗದಿದ್ದಲ್ಲಿ ಹಸಿ ನೂಲನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿಣ ಲೇಪನ ಮಾಡಿ ನಂತರ ಈ ದಾರದ,

ಸಹಾಯದಿಂದ ಕೆಂಪು ಬಟ್ಟೆಯನ್ನು ಗಂಟು ಕಟ್ಟಿ ಮನೆಯ ಮುಖ್ಯ ದ್ವಾರದ ಒಳಭಾಗದಲ್ಲಿ ಈ ಗಂಟನ್ನು ಕಟ್ಟಬೇಕು ಪ್ರತಿ ದಿವಸ ಮನೆಯ ಸದಸ್ಯರು ಈ ಗಂಟು ಕಟ್ಟುರುವ ಮುಖ್ಯದ್ವಾರದ ಕೆಳಗೆ ಓಡಾಡಿದಾಗ, ಅವರಿಗೆ ಯಾವ ನಕಾರಾತ್ಮಕ ಶಕ್ತಿಯ ಪ್ರಭಾವ ಏನು ಮಾಡುವುದಕ್ಕು ಸಾಧ್ಯವಾಗುವುದಿಲ್ಲ ಆದ್ದರಿಂದ ನೀವೂ ಕೂಡ ಈ ಪರಿಹಾರವನ್ನು ಖಂಡಿತವಾಗಿಯೂ ಈ ಮುಳ್ಳು ಸಿಕ್ಕರೆ ಬಿಡಬೇಡಿ ಮನೆಗೆ ತಂದು ಈ ರೀತಿಯ ಪರಿಹಾರವನ್ನು ಪಾಲಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •