ತನ್ನ ಜೀವ ಬಿಟ್ಟು 9 ಜನರ ಜೀವನಕ್ಕೆ ದಾರಿ ದೀಪವಾದ ಪುಟ್ಟ ಕಂದಮ್ಮ.. ಕಣ್ಣೀರು ಬರುತ್ತೆ!

Home

ನಮಸ್ತೆ ಸ್ನೇಹಿತರೆ ಜೀವನ ಇದ್ದಾಗ ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡುಲು ಹಿಂದೆ ಮುಂದೆ ನೋಡುವ ಜನರ‌ ಮಧ್ಯ ಸಾವಿನಲ್ಲು ಸಾರ್ಥಕತೆ ಮರೆದವರನ್ನು ನೋಡಿದ್ದೇವೆ ಅವರಿಂದ ಅದೆಷ್ಟೊ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದಕ್ಕೆ ಇತ್ತಿಚೀನ ಉದಾಹರಣೆ ಎಂದರೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.. ಅವರ ಅಕಾಲಿಕ ನಿ’ಧ’ನದ ನಂತರ ಬರೊಬ್ಬರಿ ಹದಿನಾಲ್ಕು ಜನರು ಈ ಪ್ರಪಂಚವನ್ನು ನೋಡುವಂತೆ ಮಾಡಿದ್ದು ನಮ್ಮೆಲ್ಲರ ಅಪ್ಪು. ಅದೇ ರೀತಿಯಾಗಿ ಇಂದು ಈ ಪುಟ್ಟ ಕಂದಮ್ಮ ಒಂಬತ್ತು ‌ಜನರಿಗೆ ಜೀ’ವ ನೀಡಿ ನಮ್ಮನ್ನೆಲ್ಲ ಅಗಲಿದೆ.. ಯಾರು ಈ ಪುಟ್ಟ ಕಂದಮ್ಮ.. ಇದೇ ಡಿಸೆಂಬರ್ ನಲ್ಲಿ ನಡೆದ ಘಟನೆ ನಿಜ‌ ಮನಕುಲವೇ ದುಖಿಃಸುವಂತಿದೆ.. ಹೌದು ಈ ಪುಟ್ಟ ಕಂದಮ್ಮ ಅನಾಯಕಾ.. ತಂದೆ ಅಮೀತ್ ಗುಪ್ತಾ.. ಅಂದು ಪಂಜಾಬ್ ನ ಮೊಹಲಾ ಎಂಬಲ್ಲಿ ಕಾರ್ ನಲ್ಲಿ ಹೊರಟ ಕುಟುಂಬ ಅ’ಪಘಾ’ತದಲ್ಲಿ ಒಂದೇ ಕುಟುಂಬದ ಕ ಆರು ಮಂದಿ ಕೊ’ನೆಯು’ಸಿರೆಳುದರು..

ಅದೇ ಕುಟುಂಬದ ಪುಟ್ಟ ಕಂದಮ್ಮ ಬದುಕುಳಿದಿತ್ತು.. ಎರಡೂ ವರೆ ವರ್ಷದ ಪುಟ್ಟ ಮಗು ಗಂಭೀರವಾಗಿ ಗಾ’ಯ’ಗೊಂಡಿದ್ದ ಕಾರಣ ಮಗುವನ್ನು ಚಂಡೀಗಡದ ಪಿಜಿಐ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಆದರೆ ಅದೇ ಮಗು ಈಗ ಒಂಭತ್ತು ಜನರಿಗೆ ಜೀ’ವದಾನವಾಗಿದೆ.. ಆಸ್ಪತ್ರೆಯಲ್ಲಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.. ಅ’ಪ’ಘಾತದಲ್ಲಿ ಮಗುವಿನ ತಲೆಯ ಭಾಗಕ್ಕೆ ಹೆಚ್ಚು ಪೆ’ಟ್ಟು ಬಿದ್ದಿದ್ದು ಮಗುವಿನ ಬ್ರೇನ್ ಡೆ’ಡ್ಡಾಗಿದೆ ಎಂದು ವೈದ್ಯರು ತಿಳಿಸಿದ್ದರು. ಪುಟ್ಟ ಮಗುವಿನ ಅಂಗಾಂಗ ದಾನ ಮಾಡಿದರೆ ಮತ್ತಷ್ಟು ಜನರು ಉಳಿಯಬಹುದು ಎಂದು ವೈದ್ಯ ಅನಾಯಕಳ ಅಪ್ಪ ಅಮಿತ್ ಗುಪ್ತಾ ಅವರಿಗೆ ತಿಳಿಸಿದರು.. ಮಗು ಉಳಿಯುವುದಿಲ್ಲ ಎಂಬ ಸತ್ಯ ತಿಳಿದು ಕು’ಸಿ’ದರು ಸಹ ತಂದೆ‌ ಅಮಿತ್ ಗುಪ್ತಾ ನೋವಿನಲ್ಲಿಯೂ ಸಹ ದೊಡ್ಡದೊಂದು ನಿರ್ಧಾರ ತೆಗೆದುಕೊಂಡರು.. ಮಗುವಿನ ಅಂಗಾಂಗ ದಾನ ಮಾಡಲು ಉಳಿದವರಿಗೆ ಜೀವನ ನೀಡಲು ಮುಂದಾದರು..

‌ತಂದೆ ಒಪ್ಪಿಗೆ ಮರೆಗೆ ಅಂಗಾಂಗ ದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು. ಮಗು ಉಳಿಸಿದ್ದು ಬರೊಬ್ಬರಿ ಒಂಭತ್ತು ಜನರನ್ನು. ಹೌದು ಅನಾಯಕಳಿಂದ ತೆಗೆದ ಹೃದಯವನ್ನು ಚೆನ್ನೈಗೆ, ಯಕೃತ್ ಅನ್ನು ಅಹಮದಾಬಾದ್ ಗೆ ಕಳುಹಿಸಿಕೊಟ್ಟು ಇಬ್ಬರ ಜೀವ ಉಳಿಸಿದರು.. ಇನ್ನು ಮೆದೋಜೀರಕ ಗ್ರಂಥಿ, ಕಿಡ್ನಿಗಳು ಹಾಗೂ ಕಣ್ಣುಗಳನ್ನು ಸಹ ದಾನ ಮಾಡಲಾಗಿದ್ದು ಒಟ್ಟು ಒಂಭತ್ತು ಜನರ ಜೀವ ಉಳಿದಿದೆ.. ಹೌದು ತನ್ನ ಜೀವ ಕೊಟ್ಟು ಒಂಭತ್ತು ಜನರ ಜೀವ ಉಳಿಸಿಬಿಟ್ಟಳು ಕಂದಮ್ಮ.. ಹೀಗೆ ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆದ ಈ ಪುಟ್ಟ ಕಂದಮ್ಮ ಕುಟುಂಬಕ್ಕೆ ಆ ದೇವರು ಸಾಂತ್ವನ ನೀಡಲಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...