ಅನೇಕ ಬಾರಿ ನಾವು ಬಯಸಿದ ಸಂಗಾತಿ ಸಿಗುವುದಿಲ್ಲ ಕುಟುಂಬಸ್ಥರ ಕಾರಣಕ್ಕೆ ಇರಬಹುದು ಅಥವಾ ಮತ್ಯಾವುದೋ ಕಾರಣಕ್ಕೆ ಬಯಸಿದ ಸಂಗಾತಿ ಸಿಕ್ಕಿರುವುದಿಲ್ಲ, ನಿಮಗೆ ಈ ಸಮಸ್ಯೆ ಕಾಡಿದರೆ ನಿಮಗೆ ಜೋತಿಷ್ಯ ಶಾಸ್ತ್ರದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳ ಬಹುದು, ಜೋತಿಷ್ಯ ಶಾಸ್ತ್ರದ ಸಹಾಯದಿಂದ ನಿಮಗಿಷ್ಟವಾದ ಸಂಗಾತಿಯನ್ನ ನೀವು ಪಡೆಯಬಹುದು.ಹುಡುಗಿ ಅಥವಾ ಹುಡುಗನ ನೋಡಲು ಹೋಗುವ ಹಿಂದಿನ ದಿನ ರಾತ್ರಿ ಊಟದ ನಂತ್ರ ಕೇವಲ ಹಾಲನ್ನ ಕುಡಿಯಿರಿ, ನಂತ್ರ ಶ್ರೀರಾಮನ ಹಾಗು ಸೀತಾಮಾತೆಯ ಫೋಟೋದ ಮುಂದೆ ದೀಪ ಹಾಗು ಒಂದು ಧೂಪವನ್ನ ಹಚ್ಚಿ, ಜಾನಕಿ ಜೀವನ ರಾಮ್ ಮಂತ್ರವನ್ನು ಜಪಿಸಿ.

ಮರುದಿನ ಭಗವಂತ ರಾಮ ಹಾಗು ಸೀತೆ ಮುಂದೆ ಧೂಪ ಹಾಗು ದೀಪವನ್ನ ಹಚ್ಚಿ ಬಲಗೈನ ಮಧ್ಯ ಬೆರಳಿಗೆ ಕಾಡಿಗೆಯ ಬಿಂದಿಯನ್ನ ಇಟ್ಟು ಓಂ ನಮೋ ಭಾಗವತೇ ವಾಸುದೇವಾಯ ನಮ್ಹಾ ಮಂತ್ರವನ್ನ ಜಪಿಸಿ.ಗುರುವಾರ ಕನ್ಯೆ-ಯರು ಗುರು ಬೃಹಸ್ಪತಿ ಪೂಜೆ ಮಾಡಬೇಕು, ಹಳದಿ ವಸ್ತು ಹಾಗು ಬಾಳೆಹಣ್ಣು ಸೇರಿದಂತೆ ಹಳದಿ ಆಹಾರವನ್ನು ಗುರು ಬೃಹಸ್ಪತಿಗೆ ಅರ್ಪಿಸಬೇಕು, ವೃತ್ತದ ಜೊತೆಗೆ ಆಕಳ ತುಪ್ಪದ ದೀಪವನ್ನು ಹಚ್ಚಬೇಕು, ಗುರುವಾರ ನೀರಿಗೆ ಅರಿಶಿನ ಬೆರೆಸಿ ಹು-ಡುಗಿಯರು ಸ್ನಾನ ಮಾಡಬೇಕು, ಹೀಗೆ ಮಾಡುವುದರಿಂದ ನಿಮ್ಮ ಪ್ರೀತಿಯ ಸಂಗಾತಿ ನಿಮಗೆ ದೊರೆಯುತ್ತಾರೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.

ಜೊತೆಯಲ್ಲಿ ಇದನ್ನು ಓದಿ ಮದುವೆ ಮನೆಯಲ್ಲಿ ಊಟದ ನಂತರ ಸೋಂಪನ್ನು ತಿನ್ನುತ್ತೀರ.ಊಟ ಆದ ತಕ್ಷಣ ಒಂದು ಅರ್ಧ ಚಮಚ ಸೊಂಪನ್ನ ತಿನ್ನ ಬೇಕು ಅಂತ ಹೇಳ್ತಾರೆ, ಒಂದು ವೇಳೆ ನೀವು ಊಟದ ನಂತರ ಒಂದು ಅರ್ಧ ಚಮಚ ಸೊಂಪನ್ನ ತಿಂದರೆ ಅದರಿಂದ ಆಗುವ ಅರೋಗ್ಯ ಉಪಯೋಗವನ್ನ ಇವತ್ತು ನಿಮಗೆ ತಿಳಿಸುತ್ತೇವೆ.ಸೊಂಪನ್ನ ನೀರಿನಲ್ಲಿ ಕುದಿಸಿ ಋತು ಸಮಯದಲ್ಲಿ ಮಹಿಳೆ-ಯರು ಸೇವನೆ ಮಾಡುವುದರಿಂದ ಹೊಟ್ಟೆ ನೋವು ತುಂಬಾನೇ ಕಡಿಮೆ ಯಾಗುತ್ತದೆ, ಅಥವಾ ಸೋಪನ್ನಾ ಪುಡಿಮಾಡಿ ಅದನ್ನು ಸ್ವಲ್ಪ ನೀರಿನಲ್ಲಿ ಮಿಶ್ರಣ ಮಾಡಿಯೂ ಕುಡಿಯ ಬಹುದು.

ಜೀರ್ಣ ಕ್ರಿಯೆಯನ್ನ ಉತ್ತಮ ಗೊಳಿಸುತ್ತದೆ ಹಾಗು ಹೊಟ್ಟೆಯಲ್ಲಿನ ಅನಿಲವನ್ನು ಹೊರದೂಡಲು ಸಹಾಯಕ ಹಾಗು ಅಜೀರ್ಣದ ಸಮಸ್ಯೆ ಇದ್ದಾರೆ ಅದು ಸಹ ನಿವಾರಣೆಯಾಗುತ್ತದೆ.ನಗಡಿಯಾದಾಗ ಅಧಿಕ ಶೀತವನ್ನ ನಿವಾರಿಸಲು ಇದು ಪರಿಣಾಮಕಾರಿ, ಅಷ್ಟೇ ಅಲ್ಲದೆ ಇದು ಬಾಯಿಯ ದುರ್ಗಂಧ ನಿವಾರಣೆ ಮಾಡುತ್ತದೆ, ತೆಲೆಯ ಎನಿನ ನಿವಾರಣೆಗೂ ಸೋಂಪು ಮನೆ ಮದ್ದು.

ಏನುಗಳ ನಿವಾರಣೆಗೆ ಸೊಂಪಿನ ಬೀಜದ ತೈಲವನ್ನ ತಲೆಯ ನೆತ್ತಿಗೆ ಹಚ್ಚಲಾಗುತ್ತೆ, ಒಂದು ಲೀಟರ್ ನೀರಿಗೆ ಹತ್ತರಿಂದ ಅದಿನೈದು ಗ್ರಾಂ ಸೋಪಿನ ಪುಡಿ ಮಿಶ್ರಣ ಮಾಡಿ, ಐದು ಕಪ್ ದಿನ ಕುಡಿದರೆ ನಿಮ್ಮ ತಲೆಯಲ್ಲಿ ಎನಿನ ಸಮಸ್ಯೆ ಮಾಯವಾಗುತ್ತದೆ.ರಾತ್ರಿ ಪೂರ್ತಿ ಸೊಂಪನ್ನ ನೀರಿನಲ್ಲಿ ನೆನಸಿ ಬೆಳಗ್ಗೆ ಎದ್ದು ಆ ನೀರಿನಿಂದ ನಿಮ್ಮ ಕಣ್ಣುಗಳನ್ನ ತೊಳೆದರೆ ಇದರಿಂದ ನಿಮ್ಮ ಕಣ್ಣಿನ ಸಂಭಂದ ಪಟ್ಟ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ.ರಕ್ತದಲ್ಲಿನ ಅಧಿಕ ಆಮ್ಲದ ಮಟ್ಟವನ್ನ ಕಡಿಮೆ ಮಾಡುತ್ತೆ, ಗಾಯ ವಾಸಿ ಮಾಡುವ ಗುಣವನ್ನ ಹೊಂದಿದೆ, ಶ್ವಾಸಕೋಶದ ಕೆಲಸಕ್ಕೆ ಸಹಾಯ ಮಾಡುತ್ತದೆ, ತೂಕವನ್ನು ಸಹ ಕಡಿಮೆ ಮಾಡುತ್ತೆ…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •