ಸಂ *ಬಂಧ ಮಾಡುವ ಮುನ್ನ ಮಹಿಳೆಯರು ಪುರುಷರಿಗೆ ಈ 3 ಸ *ನ್ನೆಗಳನ್ನು ಕೊಡುತ್ತಾರೆ!

Home

ಪ್ರತಿಯೊಬ್ಬ ಹುಡುಗಿಯೂ ಹುಡುಗನಿಗೆ ಬಹಳ ವಿಶೇಷವಾದ ವಿಭಿನ್ನವಾದ ಸ *ನ್ನೆಗಳನ್ನು ನೀಡುತ್ತಾರೆ.ಇನ್ನೂ ಯಾವುದೇ ಹುಡುಗಿ ಒಬ್ಬ ಹುಡುಗನಲ್ಲಿ ಪ್ರೀತಿಗೆ ಬಿದ್ದಾಗ ಕೆಲವು ಸ *ನ್ನೆಗಳನ್ನು ನೀಡುತ್ತಾರೆ ಅಂತಹ 3 ಸ *ನ್ನೆಗಳು ಯಾವುವು ಎಂದು ತಿಳಿಯೋಣ ಬನ್ನಿ.ಇನ್ನು ಈ ರೀತಿಯ ಸ *ನ್ನೆಗಳನ್ನು ಹುಡುಗಿ ನಿಮಗೆ ನೀಡಿದರೆ ಅವರ ಜೊತೆ ನೀವು ಸಂಬಂಧವನ್ನು ಬೆಳೆಸಬಹುದು ಎನ್ನಲಾಗಿದೆ.

ಯಾವುದೇ ಹುಡುಗಿ ನಿಮ್ಮ ಜೊತೆ ರಾತ್ರಿಯಿಡಿ ಗಂಟೆಗಟ್ಟಲೆ ಮಾತನಾಡುತ್ತಿದ್ದರೆ ಅದರ ಅರ್ಥ ಅವರು ನಿಮಗೆ ಯಾವುದೋ 1 ವಿಷಯದ ಕುರಿತು ಸ *ನ್ನೆಯನ್ನು ನೀಡುತ್ತಿದ್ದಾರೆ ಎಂದು ಹಾಗಾಗಿ ಅದನ್ನು ಅರ್ಥಮಾಡಿಕೊಂಡು ಮುಂದುವರಿಯುವುದು ನಿಮಗೆ ಬಿಟ್ಟದ್ದು.

Pin on Indian Bridal

ಮಹಿ ಳೆಯರು ಸಾಮಾನ್ಯವಾಗಿ ಯಾವುದೇ ಪರ *ಪುರುಷರ ಜೊತೆ ಗಂ ಟೆಗಟ್ಟಲೆ ಮಾತನಾಡುವುದಿಲ್ಲ ,ತಮ್ಮ ಪ್ರೀತಿ ಪಾತ್ರರೊಡನೆ ಮಾತ್ರ ಗಂಟೆ ಗಟ್ಟಲೆ ಮಾತನಾಡುತ್ತಾರೆ.ಇನ್ನೂ ಕೇವಲ ಫೋನ್ ಕಾಲ್ ನಲ್ಲಿ ಮಾತ್ರವಲ್ಲದೆ ವಾಟ್ಸಾಪ್ ,ಫೇಸ್ ಬುಕ್,ಇನ್ಸ್ಟಾಗ್ರಾಮ್ ಮತ್ತು ಇನ್ನಿತರ ಯಾವುದೇ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ನಿಮ್ಮ ಜೊತೆ ನಿರಂತರವಾಗಿ ರಾತ್ರಿ ಗಂಟೆ ಗಟ್ಟಲೆ ಮಾತನಾಡುತ್ತಿದ್ದರೆ ಚಾಟ್ ಮಾಡುತ್ತಿದ್ದರೆ ಅವರು ನಿಮ್ಮನ್ನು ಬಹಳ ಇಷ್ಟ ಪಡುತ್ತಿದ್ದಾರೆ ಎಂದು ಅರ್ಥ.ಇನ್ನು ಯಾವುದೇ ಮಹಿಳೆ ನಿಮ್ಮ ಜೊತೆ ಎಂತಹ ಸಂದರ್ಭದಲ್ಲೂ ಕೂಡ ನಿಮ್ಮ ಜೊತೆ ಎಂತಹದ್ದೇ ಸ್ಥಳ ಕಾದರು ಜೊತೆಗೆ ಬರುವುದು.

ವಾಸ್ತು ಪ್ರಕಾರ ಮಹಿಳೆಯರು ಹೀಗೆಲ್ಲಾ ಮಾಡಿದರೆ ಮನೆಗೆ ಬಡತನ ಅಂತೆ | According To  Vaastu Woman Should Not Do These Things - Kannada BoldSky

ಸಾಮಾನ್ಯವಾಗಿ ಮಹಿಳೆಯರು ಎಲ್ಲಾ ಪುರುಷರನ್ನು ನಂಬುವುದಿಲ್ಲ ಹೀಗೆ ನಿಮ್ಮನ್ನು ನಂಬಿ ಬಂದಿದ್ದಾರೆ ಎಂದರೆ ನಿಮ್ಮಲ್ಲಿ ಅವರು ಅಷ್ಟು ನಂಬಿಕೆ, ಪ್ರೀತಿ, ವಿಶ್ವಾಸವನ್ನು ಇಟ್ಟಿದ್ದಾರೆ ಎಂದು ಅರ್ಥ ಹಾಗಾಗಿ ಅದನ್ನು ಅರ್ಥಮಾಡಿಕೊಂಡು ಮುಂದುವರಿಯಿರಿ.ಯಾವುದೇ ಮಹಿಳೆ ನಿಮ್ಮ ಜೊತೆ ಮಾತನಾಡುವಾಗ ನಿಮ್ಮನ್ನು ಸ್ಪರ್ಶ ಮಾಡುತ್ತಿದ್ದರೆ ಅದರ ಅರ್ಥ ಅವರು ನಿಮ್ಮನ್ನು ಬಹಳ ಇಷ್ಟಪಡುತ್ತಾರೆ.

ಇನ್ನು ನಿಮ್ಮ ಸ್ಪರ್ಶದಿಂದಲೇ ಅವರು ನಿಮ್ಮ ಸಾಂ ಗತ್ಯವನ್ನು ಬಯಸುತ್ತಿದ್ದಾರೆ ಎಂದು ಅರ್ಥ ಮಾಫಿಕೊಳ್ಳಬೇಕು.ಇನ್ನು ಮೇಲೆ ತಿಳಿಸಿರುವ 3 ಸನ್ನೆಗಳಲ್ಲಿ ಯಾವುದೇ ಸನ್ನೆಗಳನ್ನು ನೀಡಿದರೆ ಅದು ಖಂಡಿತವಾಗಿಯೂ ಪ್ರೀತಿಯ ಸೂಚನೆಯಾಗಿರುತ್ತದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...