ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಈ ಟೀಚರ್ ಯಾಕೆ ಕ್ಲಾಸ್ ರೂಮಿನಲ್ಲಿ ಬಟ್ಟೆ ಬಿಚ್ಚಿದ್ದಾರೆ ಈಗಿನ ಕಾಲದಲ್ಲಿ ಬೇಗ ಏಳಬೇಕು ಎಂದರೆ ಪ್ರತಿಯೊಬ್ಬರ ಮೊಬೈಲ್ನಲ್ಲಿ ಅಲರಾಮ್ ಇದೆ ಮೊಬೈಲ್ ಗಡಿಯಾರ ಇಲ್ಲದಿರುವ ಸಂದರ್ಭದಲ್ಲಿ ಕ್ಯಾಂಡಲ್ ವಾಚ್ ಅನ್ನೋದು ಇತ್ತು ಮತ್ತೆ ಇದು ಯಾವ ರೀತಿ ಅಲಾರಾಂ ರೀತಿಯಲ್ಲಿ ಕೆಲಸ ಮಾಡುತ್ತಿತ್ತು ಎಂದು ನಿಮಗೆ ಗೊತ್ತಾ ಇನ್ನು ಮುಂದೆ ನೀವು ಯಾವುದೇ ಶಾಪಿಂಗ್ ಮಾಲ್ ಗೆ ಹೋದಾಗ ದುಡ್ಡು ಕೊಟ್ಟು ಕ್ಯಾರಿಬ್ಯಾಗ್ ತೆಗೆದುಕೊಳ್ಳಬೇಡಿ ಯಾಕೆ ಅನ್ನೋದನ್ನ ಈ ಸ್ಟೋರಿಯಲ್ಲಿ ಹೇಳುತ್ತೇವೆ ಹೌದು ಇಂತಹ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನಾ ನಾವು ಇವತ್ತು ನಿಮಗೆ ತೋರಿಸುತ್ತೇವೆ ಮತ್ತು ತಿಳಿಸುತ್ತೇವೆ ಪ್ರಿಯ ಮಿತ್ರರೇ ಈ ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ.

ತಿಳಿಸುವ ಮುನ್ನ ಮತ್ತು ತೋರಿಸುವ ಮುನ್ನ ನಿಮ್ಮನ್ನು ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಒಂದು ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಮ್ಮ ಇವತ್ತಿನ ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಇನ್ನು ತಡ ಮಾಡದೆ ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ (ಕ್ಯಾಂಡಲ್ ವಾಚ್) ತುಂಬಾ ಜನ ಇದನ್ನು ಕೇಳಿ ಇರಲು ಸಾಧ್ಯವಿಲ್ಲ ಏನಿದು ಕ್ಯಾಂಡಲ್ ವಾಚ್ ಎಂದು ಶಾಕ್ ಆಗಬೇಡಿ ಈ ಬಗ್ಗೆ ನಾವು ಈಗ ತಿಳಿಸುತ್ತೇವೆ ಈಗ ಕ್ಯಾಂಡಲ್ ನ್ ನೆನಪಾಗುವುದು.

ಕರೆಂಟ್ ಹೋದಾಗ ಅಥವಾ ಯಾರದಾದರೂ ಬರ್ತಡೆ ಇದ್ದಾಗ ಆದರೆ ಒಂದು ಕಾಲದಲ್ಲಿ ಇದೇ ಕ್ಯಾಂಡಲ್ ಗಳು ಅಲಾರಾಂ ರೀತಿಯಲ್ಲಿ ಕೆಲಸ ಮಾಡುತ್ತಿದ್ದವು ಅನ್ನೋದು ನಿಮಗೆ ಗೊತ್ತಾ ಅರೆ ಕ್ಯಾಂಡಲ್ಗೂ ಈ ಅಲಾರಾಂ ಏನು ಸಂಬಂಧ ಎಂದು ನಿಮಗೆ ಅನಿಸಿರಬಹುದು ಹೌದು ಪ್ರಿಯ ಮಿತ್ರರೇ ಸಂಬಂಧ ಇದೆ ಹೌದು ಒಂದು ಕ್ಯಾಂಡಲ್ ಇಷ್ಟೇ ಸಮಯಕ್ಕೆ ಇಷ್ಟೇ ಉರಿಯುತ್ತದೆ ಒಂದು ಉದಾರಣೆ ಹೇಳಬೇಕು ಎಂದರೆ 15 ನಿಮಿಷದಲ್ಲಿ 1 inchu ಕ್ಯಾಂಡಲ್ ಉರಿಯಬಹುದು ಇದೇ ಲೆಕ್ಕಾಚಾರದಲ್ಲಿ ಈ ಕ್ಯಾಂಡಲ್ ವಾಚ್ ನಲ್ಲಿ ಮಾರ್ಕ್ ಮಾಡಲಾಗುತ್ತಿತ್ತು ಹೀಗೆ ಮಾಡಿದರೆ ಸಮಯ ಗೊತ್ತಾಗುತ್ತದೆ ಆದರೆ ಅಲಾರಂ ಹೇಗಾಗುತ್ತದೆ ಎಂದು ನಿಮ್ಮ ಪ್ರಶ್ನೆಯಾಗಿರಬಹುದು ಈ ರೀತಿಯ.ಕ್ಯಾಂಡಲ್ ವಾಚ್ ನಲ್ಲಿ ಒಂದ ಮೆಟಲ್ ಬಾಲಗಳನ್ನು ಅಥವಾ ಮೊಳೆಗಳನ್ನ ಎಷ್ಟು ಸಮಯಕ್ಕೆ ಬೇಕು ಆ ಸಮಯದ ಮಾರ್ಕ್ ನಲ್ಲಿ
ಬಡೆದು ಇಡಲಾಗುತ್ತಿತ್ತು ಮತ್ತೆ ಆ ಕ್ಯಾಂಡಲ್ ಉರಿಯುತ್ತಾ ಉರಿಯುತ್ತಾ ಮೊಳೆ ಹೊಡೆದ ಮಾರ್ಕ್ ಗೆ ಬರುತ್ತಿದ್ದಂತೆ ಆ ಮೊಳೆ ಕೆಳಗೆ ಬೀಳುತ್ತಿತ್ತು ಹೀಗೆ ಆ ಮೊಳೆ ಬಿದ್ದಾಗ ಅಲ್ಲಿ ಶಬ್ದ ಬರುತ್ತದೆ ನೋಡಿ ಹಿಂದಿನ ಕಾಲದಲ್ಲಿ ತಂತ್ರಜ್ಞಾನ ಇಲ್ಲದೆ ಇದ್ದರೂ ಅಂದಿನ ಕಾಲದ ಜನರ ಐಡಿಗಳು ಹೇಗಿತ್ತು ಅಲ್ವಾ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಆಶ್ಚರ್ಯಕರ ಮತ್ತು ಕುತೂಹಲಕಾರಿ ಮಾಹಿತಿಗಳ ಬಗ್ಗೆ ವಿವರವಾಗಿ ಮತ್ತು ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಕುತೂಹಲಕಾರಿ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •