ಬಣ್ಣದ ಲೋಕಕ್ಕೆ ಎಲ್ಲರೂ ಬರುತ್ತಾರೆ ಎಷ್ಟು ಜನ ಯಶಸ್ಸನ್ನು ಕಂಡು   ಐಶಾರಾಮೀ ಜೀವನ ನಡೆಸುತ್ತಾರೆಸಿನಿಮಾವನ್ನು ನೋಡಿದ ಜನರು ಹೊರಗಡೆ  ಕಲಾವಿದರನ್ನು ನೋಡಿ ಇವರ ಜೀವನ ಬಹಳ ಚೆನ್ನಾಗಿದೆ ಎಂದು ಕೊಳ್ಳುತ್ತಾರೆ ಆದರೆ ಎಷ್ಟೋ ಜನ ಕಲಾವಿದರು ಏಳುಬೀಳು ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ ಅಂಥದ್ದೇ ಒಂದು ಕಥೆ ಇಲ್ಲಿದೆ ನೋಡಿ
ಕನ್ನಡ ಚಿತ್ರರಂಗದಲ್ಲಿ ತಮ್ಮ ಮುಗ್ಧ ನೋಟದಿಂದಲೇ ಹಲವಾರು ಅಭಿಮಾನಿಗಳಿಗೆ ಇಷ್ಟವಾಗಿದ್ದರು ಲೈಲಾ. ಇವರು ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಜಗ್ಗೇಶ್ ಅವರು ನಟಿಸಿದ್ದ ರಾಮಕೃಷ್ಣ ಸಿನಿಮಾದಲ್ಲಿ  ನಾಯಕಿಯಾಗಿದ್ದರು ಮತ್ತು  ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ತಂದೆಗೆ ತಕ್ಕ ಮಗ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ನಟಿಸಿದ್ದರು
ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿಯೂ ಕೂಡ ನಟಿಸಿ ಕೀರ್ತಿ ಪಡೆದಿದ್ದರು
ಇವರ ವೈಯಕ್ತಿಕ ಜೀವನದ ವಿಷಯದ ಬಗ್ಗೆ ಹೇಳಿವುದಾದರೆ, ಜನವರಿ 6, 2006 ರಲ್ಲಿ  ಬ್ಯುಸಿನೆಸ್ ಮ್ಯಾನ್ ಮೆಹದಿ ಅವರೊಡನೆ ಮದುವೆಯಾಗಿದ್ದರು ನಟಿ ಲೈಲಾ ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ದುಬೈ ನಲ್ಲಿ ಸುಖ ಜೀವನದ ನಡೆಸುತ್ತಿತ್ತು ಈ ಸಂಸಾರ. ಎಲ್ಲವೂ ಚೆನ್ನಾಗಿತ್ತು ಆದರೆ ಲೈಲಾ ಅವರ ಗಂಡನಿಗೆ  ಬಿಸಿನೆಸ್ ನಲ್ಲಿ ತುಂಬಾನೇ ಲಾಸ್ ಆಗುತ್ತದೆ ಆಗ ಇವರ ಕುಟುಂಬ ಬೀದಿಗೆ ಬರುವ ಪರಿಸ್ಥಿತಿ ಬರುತ್ತದೆ
ಹೆತ್ತವರು ಮತ್ತು ಸ್ನೇಹಿತರನ್ನು ಬಿಟ್ಟು ಬೇರೆ ದೇಶಕ್ಕೆ ಹೋದ ನಟಿ ಲೈಲಾ ಬಹಳ ಕಷ್ಟ ಅನುಭವಿಸುತ್ತಾರೆ. ದುಬೈ ನಲ್ಲಿ ವಾಸವಾಗಿದ್ದ ಭಾರತೀಯರು ನಟಿ ಲೈಲಾ ಅವರನ್ನು ಗುರುತಿಸಿ,

ಅವರ ಕಷ್ಟಗಳನ್ನು ನೋಡಲಾಗದೆ ಆರ್ಥಿಕವಾಗಿ ಸಹಾಯ ಮಾಡಿದ್ದರಂತೆ.ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ನಟಿ ಲೈಲಾ ಅವರು ಜೀವನ ನಡೆಸಲು ಮುಂಬೈನಲ್ಲಿ ಅಲ್ಲಿ-ಇಲ್ಲಿ ಕೆಲಸಗಳನ್ನು ಮಾಡುತ್ತಿದ್ದಾರೆ
ಎಲ್ಲಾ ಕಲಾವಿದರು ಐಷಾರಾಮಿ ಜೀವನ ನಡೆಸುತ್ತಿರುತ್ತಾರೆ ಎಂದುಕೊಂಡರೆ ಅದು ತಪ್ಪು ಕೆಲವೊಮ್ಮೆ ಅದಕ್ಕೆ ವಿರುದ್ಧವಾಗಿ ಇರುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ ಏನೇ ಆಗಲಿ ನಟಿ ಲೈಲಾ ಅವರಿಗೆ ಒಳ್ಳೆಯದಾಗಲಿ ಎಂದು ನಾವು ಬಯಸೋಣ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •