ಮನೆಯಲ್ಲಿರುವ ಹೆಣ್ಣು ಮಕ್ಕಳು ಆ ಮನೆಯ ಲಕ್ಷ್ಮಿ ಎಂದು ಹೇಳುತ್ತಾರೆ ಯಾಕೆ ಅಂದರೆ ಸಾಕ್ಷಾತ್ ಲಕ್ಷ್ಮಿ ದೇವಿಯ ಕಲೆಯೂ ಮನೆಯಲ್ಲಿರುವ ಹೆಣ್ಣು ಮಕ್ಕಳಲ್ಲಿ ಇರುತ್ತದೆ ಎಂಬ ಕಾರಣದಿಂದಾಗಿ ಎನ್ನುವ ಹೆಣ್ಣು ಅಂದರೆ ಆಕೆ ಆದೇಶಕ್ಕೆ ಪರಾಶಕ್ತಿಯ ಶಕ್ತಿಯ ಭಾಗವೆಂದು ಹೇಳುವುದರಿಂದ .

ಆಕೆಯ ಮನೆಯ ಸೌಭಾಗ್ಯ ಲಕ್ಷ್ಮಿ ಎಂದು ಕೂಡ ಕರೆಯಲಾಗುತ್ತದೆ. ಆದರೆ ಮನೆಯಲ್ಲಿರುವ ಹೆಣ್ಣು ಮಕ್ಕಳು ಯಾವತ್ತಿಗೂ ಕೂಡ ಈ ರೀತಿಯ ತಪ್ಪು ಕೆಲಸಗಳನ್ನು ಮಾಡಬಾರದು ಎಂದು ಹೇಳುತ್ತಿರುತ್ತಾರೆ ಹಾಗಾದರೆ ಮನೆಯ ಸೌಭಾಗ್ಯ ಲಕ್ಷ್ಮಿ ಾದ ಮನೆಯ ಹೆಣ್ಣುಮಕ್ಕಳು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು,ಹಾಗಾದರೆ ಆ ಕೆಲಸಗಳು ಯಾವುದು ಅದಕ್ಕೆ ಪರಿಹಾರವೇನು ಎಂಬುದನ್ನು ತಿಳಿಸುತ್ತೇನೆ ಇಂದಿನ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ತಿಳಿಯಿರಿ ಹಾಗೂ ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆ ಅವರಿಗೂ ಈ ಒಂದು ಮಾಹಿತಿಯನ್ನು ಶೇರ್ ಮಾಡಿ.

ಮನೆಯಲ್ಲಿರುವ ಹೆಣ್ಣು ಮಕ್ಕಳು ಯಾವತ್ತಿಗೂ ಕೂಡ ಸಂಜೆಯ ಸಮಯದಲ್ಲಿ ನಿರ್ಧರಿಸಬಾರದು ಜೊತೆಗೆ ಮನೆಯಲ್ಲಿ ಊಟ ಮಾಡಿದ ನಂತರ ಆ ಎಂಜಿಲು ಪಾತ್ರೆಗಳನ್ನು ರಾತ್ರಿ ಎಲ್ಲ ಮನೆಯೊಳಗೆ ಇಡಬಾರದು ಅದನ್ನು ಊಟ ಮಾಡಿದ ಕೂಡಲೇ ಹೆಣ್ಣುಮಕ್ಕಳು ಸ್ವಚ್ಛ ಮಾಡಿ ಇಡಬೇಕು, ಇದೊಂದು ಪದ್ಧತಿಯನ್ನು ನಮ್ಮ ಹಿರಿಯರು ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿದ್ದರೂ.
ಆದ್ದರಿಂದಲೇ ಹಳ್ಳಿಯ ಕಡೆ ಊಟ ಮಾಡಿದ ಕೂಡಲೇ ಪಾತ್ರೆಗಳನ್ನು ತೊಳೆದಿಡುವ ಪದ್ಧತಿ ಈಗಲೂ ಕೂಡ ಇದೆ ಯಾಕೆಂದರೆ ರಾತ್ರಿಯೆಲ್ಲ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುವ ಕಾರಣ ಮನೆಯಲ್ಲಿ ಮೈಲಿಗೆ ಪದಾರ್ಥಗಳು ಇಡುವುದರಿಂದ ಆ ಮನೆಯಲ್ಲಿ ಲಕ್ಷ್ಮೀಯ ಸಾನ್ನಿಧ್ಯ ಆಗುವುದಿಲ್ಲ ಎಂಬ ಕಾರಣಕ್ಕಾಗಿ ಈ ಪದ್ಧತಿಯನ್ನು ಪಾಲಿಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಇನ್ನು ಸಂಜೆ ಸಮಯದಲ್ಲಿ ಅಂದರೆ ಸೂರ್ಯ ಮುಳುಗಿದ ನಂತರ ಆ ಹಾಲು ಅಥವಾ ಮೊಸರನ್ನು ದಾನವಾಗಿ ಯಾರಿಗೂ ನೀಡಬಾರದು ಯಾಕೆ ಅಂದರೆ ಹಾಲು ಮತ್ತು ಮೊಸರು ಅಮೃತದ ಸಮಾನ ಇದು ದೇವರ ಸ್ವರೂಪ ಅದನ್ನು ದಾನವಾಗಿ ,

ನೀಡುವುದರಿಂದ ಮನೆಯ ಸಂಪತ್ತು ಬೇರೆಯವರಿಗೆ ನೀಡಿದ ಹಾಗೆ ನಮ್ಮಲ್ಲಿರುವ ಸಿರಿ ಸಂಪತ್ತನ್ನು ಹಾಲು ಮೊಸರಿನ ರೀತಿಯಲ್ಲಿ ದಾನ ಮಾಡಿದ ಹಾಗೆ ಆಗುತ್ತದೆ ಆದ್ದರಿಂದ ಯಾರಿಗೇ ಆಗಲಿ ಯಾವುದೇ ಕಾರಣಕ್ಕೂ ಸಂಜೆ ಸೂರ್ಯ ಮುಳುಗಿದ ನಂತರ ಹಾಲು ಮೊಸರನ್ನು ದಾನವಾಗಿ ನೀಡಬೇಡಿ.

ಮನೆಯ ಹೆಣ್ಣು ಮಕ್ಕಳಾದವರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೇವರ ಪೂಜೆ ಮಾಡಬೇಕು ರಾತ್ರಿ ಮಲಗುವ ಮುನ್ನ ಜಡೆಯನ್ನು ಕಟ್ಟಿಯೇ ಮಲಗಬೇಕು ಕೂದಲನ್ನು ಬಿಟ್ಟಕೊಂಡು ಮಲಗುವುದರಿಂದ ಅದು ರಾಕ್ಷಸ ಸ್ವರೂಪವಾದ ಕಾರಣ ಮನೆಗೆ ರಾತ್ರಿ ಸಮಯದಲ್ಲಿ ದುಷ್ಟಶಕ್ತಿಗಳ ಪ್ರವೇಶವಾಗುತ್ತದೆ ಎಂಬ ಕಾರಣದಿಂದಾಗಿ ಹೆಣ್ಣು ಮಕ್ಕಳು ರಾತ್ರಿ ಸಮಯದಲ್ಲಿ ಮಲಗುವಾಗ ಕೂದಲನ್ನು ಬಿಟ್ಟು ಮಲಗಬಾರದು ಎಂದು ಹೇಳಲಾಗುತ್ತದೆ.

ಈ ಎಲ್ಲ ನಿಯಮಗಳನ್ನು ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರಿದ್ದರೆ ಅವರು ಕೂಡ ಹೇಳುತ್ತಲೇ ಇರುತ್ತಾರೆ, ಆದರೆ ಯಾರೂ ಕೂಡ ಇದನ್ನು ಕಿವಿಗೆ ಹಾಕಿಕೊಳ್ಳುತ್ತಿರುವುದಿಲ್ಲ. ಅವರು ಹೇಳುವ ಮಾತುಗಳ ಹಿಂದೆಯೂ ಕೂಡ ಬಲವಾದ ಕಾರಣವಿರುತ್ತದೆ ಅದನ್ನು ಪಾಲಿಸಿ ಅದರ ಹಿಂದೆ ಇರುವ ಅರ್ಥವನ್ನು ಸರಿಯಾಗಿ ತಿಳಿದುಕೊಳ್ಳಿ.

ಇದರಿಂದ ನಿಮಗೂ ಉತ್ತಮ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೋಗಿ ಸಕಾರಾತ್ಮಕ ಶಕ್ತಿಯ ಪ್ರದೇಶವಾಗಲು ಹಿರಿಯರ ಮಾತುಗಳು ಸಹಕರಿಸುತ್ತದೆ. ಆದ ಕಾರಣ ಹಿರಿಯರ ಮಾತುಗಳನ್ನು ಎಂದಿಗೂ ಕೂಡ ಕಡೆಗಣಿಸಬೇಡಿ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಮಾಹಿತಿಗೆ ಒಂದು ಲೈಕ್ ಮಾಡಿ ಧನ್ಯವಾದ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •