ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಗನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ!ಡಾನ್ಸ್ ವಿಡಿಯೋ ನೋಡಿ

 ಕಾಂಗ್ರೆಸ್ ಪ-ಕ್ಷದ ಶಾಸಕಿ, ಬೆಳಗಾವಿಯ ಎಂ.ಎಲ್.ಎ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗ ಮೃಣಾಲ್ ನ ಮದುವೆ ಕಳೆದ ವಾರ ಗೋವಾದಲ್ಲಿ ನೆರವೇರಿತು. ಗೋವಾದ ಲೀಲಾ ಪ್ಯಾಲೇಸ್ ರೆಸಾರ್ಟ್ ನಲ್ಲಿ ವಿಜೃಂಭಣೆಯಿಂದ ನಡೆಯಿತು ಈ ಮದುವೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗ ಮೃಣಾಲ್ ವರ ಹಾಗೂ ಡಾ.ಹಿತ ವಧು, ಡಾ.ಹಿತ ಬಿ.ಕೆ.ಶಿವಕುಮಾರ್ ಅವರ ಮಗಳು. ಬಿ.ಕೆ.ಶಿವಕುಮಾರ್ ಭದ್ರಾವತಿಯ ಶಾಸಕ ಸಂಗಮೇಶ್ವರ್ ಅವರ ಸಹೋದರ. ಹಿರಿಯರು ನಿಶ್ಚಯಿಸಿದ ಶುಭಲಗ್ನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಮೃಣಾಲ್ ಮತ್ತು ಡಾ.ಹಿತ. ನೂತನ ವಧುವರರನ್ನು ಹರಸಿ ಹಾರೈಸಲು ರಾಜಕೀಯದ ಹಲವಾರು ಮುಖಂಡರು ಬಂದಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಶಾಸಕರಾದ ಅಶೋಕ್ ಪಟ್ಟಣ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಹಾಗೂ ಹಿರಿಯ ಮುಖಂಡರಾದ ಡಿಕೆ ಶಿವಕುಮಾರ್ ಅವರು ಕೂಡ ರಿಸೆಪ್ಶನ್ ಗೆ ತೆರಳಿ, ವಧು ವರರಿಗೆ ಶುಭ ಹಾರೈಸಿದರು. ಸ್ಕ್ರಾಲ್ ಡೌನ್ ಮಾಡಿ ಲಕ್ಷ್ಮಿ ಹೆಬ್ಬಾಳ್ಕರ್ ಡಾನ್ಸ್ ನೋಡಿ

ಮೃಣಾಲ್ ಹಿತ ಮದುವೆಗೆ, ರಾಜಕೀಯದ ಗಣ್ಯವ್ಯಕ್ತಿಗಳ ಜೊತೆ ಕೆಲವೇ ಕೆಲವು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆಗಿಂತ ನಾಲ್ಕು ದಿನ ಮೊದಲೇ ಗೋವಾಗೆ. ಬಂದಿಳಿದ ವಧು ವರರ ಕುಟುಂಬ ಮದುವೆಗೆ ಮುಂಚಿನ ಎಲ್ಲಾ ಶಾಸ್ತ್ರಗಳನ್ನು ರೆಸಾರ್ಟ್ ನಲ್ಲಿಯೇ ಮಾಡಿದರು. ಕುಟುಂಬದವರ ಸಮ್ಮುಖದಲ್ಲಿ ಮೆಹೆಂದಿ ಶಾಸ್ತ್ರ, ಅರಿಶಿಣ ಶಾಸ್ತ್ರ ಹಾಗೂ ಇನ್ನಿತರ ಎಲ್ಲಾ ಶಾಸ್ತ್ರಗಳು ನಡೆಯಿತು. ಮದುವೆ ಸಮಾರಂಭದ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜೊತೆಗೆ ಮದುವೆ ಸಮಾರಂಭದಲ್ಲಿ ರೆಕಾರ್ಡ್ ಆಗಿರುವ ವಿಶೇಷವಾದ ವಿಡಿಯೋ ಒಂದು ಸಿಕ್ಕಾಪಟ್ಟೆ ವೈ-ರಲ್ ಆಗಿದೆ. ಅದು ಯಾವ ವಿಡಿಯೋ ಎಂದರೆ, ಮದುವೆ ಮನೆಯ ಸಂತೋಷದ ವಾತಾವರಣದಲ್ಲಿ ಡಿಜೆ ಸಂಗೀತಕ್ಕೆ ವರನ ತಾಯಿ ಲಕ್ಷ್ಮಿ ಹೆಬ್ಬಾಳ್ಕರ್ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದಾರೆ, ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈ-ರಲ್ ಆಗಿದೆ. ಈ ಕೆಳಗಿನ ವಿಡಿಯೋ ನೋಡಿ

(ವಿಡಿಯೋ ಹಾಗು ಸುದ್ದಿ ಕೃಪೆ – ಪಬ್ಲಿಕ್ ಟಿವಿ ಹಾಗು TV6pro )ಕಾಂಗ್ರೆಸ್ ಪಕ್ಷದ ಶಾಸಕಿ, ಬೆಳಗಾವಿಯ ಎಂ.ಎಲ್.ಎ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗ ಮೃಣಾಲ್ ನ ಮದುವೆ ಕಳೆದ ವಾರ ಗೋವಾದಲ್ಲಿ ನೆರವೇರಿತು. ಗೋವಾದ ಲೀಲಾ ಪ್ಯಾಲೇಸ್ ರೆಸಾರ್ಟ್ ನಲ್ಲಿ ವಿಜೃಂಭಣೆಯಿಂದ ನಡೆಯಿತು ಈ ಮದುವೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗ ಮೃಣಾಲ್ ವರ ಹಾಗೂ ಡಾ.ಹಿತ ವಧು, ಡಾ.ಹಿತ ಬಿ.ಕೆ.ಶಿವಕುಮಾರ್ ಅವರ ಮಗಳು. ಬಿ.ಕೆ.ಶಿವಕುಮಾರ್ ಭದ್ರಾವತಿಯ ಶಾಸಕ ಸಂಗಮೇಶ್ವರ್ ಅವರ ಸಹೋದರ. ಹಿರಿಯರು ನಿಶ್ಚಯಿಸಿದ ಶುಭಲಗ್ನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಮೃಣಾಲ್ ಮತ್ತು ಡಾ.ಹಿತ. ನೂತನ ವಧುವರರನ್ನು ಹರಸಿ ಹಾರೈಸಲು ರಾಜಕೀಯದ ಹಲವಾರು ಮುಖಂಡರು ಬಂದಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಶಾಸಕರಾದ ಅಶೋಕ್ ಪಟ್ಟಣ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಹಾಗೂ ಹಿರಿಯ ಮುಖಂಡರಾದ ಡಿಕೆ ಶಿವಕುಮಾರ್ ಅವರು ಕೂಡ ರಿಸೆಪ್ಶನ್ ಗೆ ತೆರಳಿ, ವಧು ವರರಿಗೆ ಶುಭ ಹಾರೈಸಿದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •