ಅದ್ಧೂರಿಯಾದ ಮದುವೆ, ಭರ್ಜರಿಯಾದ ವರನ ಮೆರವಣಿಗೆ, ಕಲ್ಯಾಣ ಮಂಟಪದ ತುಂಬಾ ಸಂಭ್ರಮದ ವಾತಾವರಣ ಇನ್ನೇನು ಕೆಲವೇ ಗಂಟೆಗಳಲ್ಲಿ ತಾನು ಒಂದು ಹುಡುಗಿಯ ಕೈ ಹಿಡಿದು ಉತ್ತಮ ಜೀವನವನ್ನು ಕಟ್ಟಿಕೊಳ್ಳುತ್ತೇನೆ ಎಂದು ಆ ವರ ಕಾಯುತ್ತಿದ್ದ. ಆದರೆ ತಾಳಿ ಕಟ್ಟಲು ಇನ್ನೇನು ಕೆಲ ನಿಮಿಷಗಳು ಬಾಕಿ ಇದೆ ಎನ್ನುವಾಗಲೇ ನಡೆಯಬಾರದ ಘಟನೆ ನಡೆದುಹೋಗಿದೆ.

ರಾಷ್ಟ್ರದ ರಾಜಧಾನಿ ನವದೆಹಲಿಯ ಲೋನಿ ಕಾಲೊನಿಯಲ್ಲಿ ಮದುವೆ ಕಾರ್ಯಕ್ರಮವೊಂದು ಭರ್ಜರಿಯಾಗಿ ನಡೆದಿತ್ತು. ಮದುವೆ ಕಾರ್ಯಕ್ರಮಗಳೆಲ್ಲ ಆದಷ್ಟು ಮುಗಿದು ಇನ್ನೇನು ವಧುವಿನ ಕುತ್ತಿಗೆಗೆ ವರ ತಾಳಿ ಕಟ್ಟುವ ಸಮಯ ಹತ್ತಿರ ಬರುತ್ತಿತ್ತು. ಬಿಡುವಿನ ಸಮಯದಲ್ಲಿ ಕುಳಿತಿದ್ದ ವರ ತನ್ನ ಮೊಬೈಲ್ ಆನ್ ಮಾಡಿ ವಾಟ್ಸಾಪ್ ಓಪನ್ ಮಾಡಿದ್ದಾನೆ. ಅಷ್ಟೇ ನೋಡಿ ಇಡೀ ಮದುವೆ ಒಂದೇ ಕ್ಷಣದಲ್ಲಿ ಮುರಿದು ಬಿದ್ದಿತ್ತು.

The last moment of marriage

ಯಾಕೆಂದರೆ ಯುವಕನೊಬ್ಬ ವರನ ವಾಟ್ಸಾಪ್ ಗೆ ಮದುವೆ ಆಗಲು ತಯಾರಿ ಬದುವಿನ ನ’ ಗ್ನ ಫೋಟೊಗಳನ್ನು ಕಳುಹಿಸಿದ್ದ. ಹೌದು ತಾನು ಮದುವೆಯಾಗಲು ಹೊರಟಿರುವ ವಧುವಿನ ಫೋಟೋ ತನ್ನ ಮೊಬೈಲ್ ಗೆ ಬಂದರೆ ಅವರ ಪರಿಸ್ಥಿತಿ ಏನಾಗಬೇಡ ತಕ್ಷಣವೇ ಅದನ್ನು ತನ್ನ ಮನೆಯವರಿಗೆ ತೋರಿಸಿದ್ದಾನೆ. ಬಳಿಕ ಕೋಪಗೊಂಡ ವರನ ಕುಟುಂಬಸ್ಥರು ವಧುವಿನ ಕುಟುಂಬಸ್ಥರನ್ನು ಕರೆದು ಇದರ ಬಗ್ಗೆ ಚರ್ಚಿಸಿ ದೊಡ್ಡ ಗಲಾಟೆಯನ್ನು ಮಾಡಿದ್ದಾರೆ.

The last moment of marriage

ಇನ್ನು ಈ ಎರಡು ಕುಟುಂಬಗಳ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವವರೆಗೂ ಹೋಗಿದೆ. ಘಟನೆಯ ಸಂಪೂರ್ಣ ಮಾಹಿತಿ ಪಡೆದ ಪೊಲೀಸರು ವರನ ಕೆಲವೊಂದಷ್ಟು ಸಂಬಂಧಿಕರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಈ ಎಲ್ಲ ಘಟನೆಗಳನ್ನು ಗಮನಿಸಿದ ಮದುವೆಗೆ ಬಂದಿದ್ದ ಕೆಲ ಸಂಬಂಧಿಕರು ವಧುವಿಗೆ ಈ ಹಿಂದೆ ಒಬ್ಬ ಲವರ್ ಇದ್ದ ಎಂದು ಮಾತನಾಡಿಕೊಳ್ಳುತ್ತಿದ್ದರಂತೆ. ಆತನೇ ಈ ಕೆಲಸ ಮಾಡಿರಬಹುದು ಎಂದು ಸಂಶಯವನ್ನು ಸಹ ಪಟ್ಟಿದ್ದಾರೆ.

……………
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •