ವೀರ್ಯಾ’ಣುಗಳ ಸಂಖ್ಯೆ ಕಡಿಮೆ ಇದ್ದು ಮಕ್ಕಳ ಆಗು’ತ್ತಿಲ್ಲ ಎಂದು ಕೊರಗುತ್ತಾ ಇದ್ದರೆ ಪರಿಹಾರ ನೋಡಿ!👌👇

Health/ಆರೋಗ್ಯ Home Kannada News/ಸುದ್ದಿಗಳು

ಪ್ರಿಯ ವೀಕ್ಷಕರೇ ಇಂದಿನ ಈ ವಿಡಿಯೋದಲ್ಲಿ ವೀ-ರ್ಯಾಣುಗಳಿಗೆ ಸಂಬಂಧಪಟ್ಟ ಒಂದಿಷ್ಟು ಮನೆಮದ್ದುಗಳನ್ನು ತಿಳಿಸಿ ಕೊಡುತ್ತೇವೆ ನಿಮಗೆ ಯಾವುದು ಅನುಕೂಲವಾಗುತ್ತದೆ ಅದನ್ನು ನೀವು ಟ್ರೈ ಮಾಡಬಹುದು ಮಗುವನ್ನು 9 ತಿಂಗಳುಗಳ ಕಾಲ ಹೊತ್ತು ಹೆರುವವರು ಹೆಂ-ಗಸರೆ ಇರಬಹುದು ಹೀಗಾಗಿ ಅವರು ಮಗುವಿಗೆ ಸಿದ್ಧತೆ ಮಾಡಿಕೊಳ್ಳುತ್ತಿರಬಹುದು ಆದರೆ ತಂದೆಯಾಗಬೇಕು ಅಂದುಕೊಂಡವರು ಕೂಡ ಮಗುವನ್ನು ಪಡೆಯಲು ಅಷ್ಟೇ ಸಿದ್ಧತೆ ಮಾಡಿಕೊಳ್ಳುತ್ತಿರಬೇಕು ಅಂದರೆ ಅವರ ವೀ-ರ್ಯಾಣು ಗುಣಮಟ್ಟವನ್ನು ಅವರು ಕಾಪಾಡಿಕೊಂಡರೆ ಮಾತ್ರ ಸಂ-ತನಭಾಗ್ಯ ಪ್ರಾಪ್ತಿಯಾಗುತ್ತದೆ ಹಾಗಾಗಿ ಅವರ ವೀರ್ಯಾ-ಣು ಗುಣಮಟ್ಟವನ್ನು ಕಾಯ್ದುಕೊಳ್ಳಲು ಏನೆಲ್ಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಕೇವಲ 30.

ದಿನಗಳಲ್ಲಿ ವೀರ್ಯಾ-ಣು ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಈ ಕೆಳಗಿನ ಅಭ್ಯಾಸಗಳನ್ನು ರೂಡಿಸಿಕೊಳ್ಳಿ ಯಾವುದೇ ಖರ್ಚಿಲ್ಲದೆ ನಿಮ್ಮ ವೀರ್ಯಾ-ಣು ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳಬಹುದು ಹೌದು ಪ್ರಿಯ ವೀಕ್ಷಕರೇ ಒಂದು ಸಂಶೋಧನೆಯ ಪ್ರಕಾರ ವೀರ್ಯಾ-ಣುಗಳ ಅಭಿವೃದ್ಧಿಗೆ ಯೋಗ ಬಹಳ ಪ್ರಾಮುಖ್ಯತೆಯನ್ನ ಪಡೆದುಕೊಂಡಿದೆ ಯಂತೆ ಹೌದು ಈ ಸಂಶೋಧನೆಯಲ್ಲಿ 6 ತಿಂಗಳಿನಿಂದ ನಿಯಮಿತವಾಗಿ ಯೋಗ ಅಭ್ಯಾಸ ಮಾಡುತ್ತಿರುವ 200 ಪುರುಷರನ್ನು ಅಧ್ಯಯನಕ್ಕೆ ಒಳಪಡಿಸಿದ್ದಾಗ ಯೋಗಾಭ್ಯಾಸ ಪ್ರಾರಂಭಿಸಲು 21 ದಿನದಲ್ಲಿ ಮಾನಸಿಕ ಒತ್ತಡ ಕಡಿಮೆಯಾಗಿ ವೀ-ರ್ಯಾಣುಗಳ ಸಂಖ್ಯೆ ವೃದ್ಧಿ ಆಗಿರುವುದನ್ನು ಪರೀಕ್ಷೆಯಿಂದ ತಿಳಿದು ಬಂದಿದೆಯಂತೆ ಮಾನಸಿಕ ಒತ್ತಡದ ಕಾರಣದಿಂದಾಗಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತವೆ ಅಗತ್ಯವಾದ ಆಮ್ಲಜನಕದ ಪೂರೈಕೆಯಾಗುವುದಿಲ್ಲ ಇವೆಲ್ಲ.

ಕಾರಣಗಳಿಂದ ವೀರ್ಯಾ-ಣುಗಳ ಸಂಖ್ಯೆ ಕಡಿಮೆಯಾಗುತ್ತವೆ ಜೀವನಶೈಲಿಯಲ್ಲಿ ಉತ್ತಮವಾದ ಬದಲಾವಣೆ ಮಾಡಿಕೊಳ್ಳುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಅಲ್ಲದೆ ಪುರುಷರಲ್ಲಿ ಕಾಡುತ್ತಿರುವ ಬಂ-ಜೆತನದ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಅಧ್ಯಯನ ಹೇಳಿದೆ ಮತ್ತು ಈ ಯೋಗಾಭ್ಯಾಸದಲ್ಲಿ ಕೆಂ-ಗಲ್ ವ್ಯಾಯಾಮ ಅಂತ ಬರುತ್ತದೆ ಇದು ವಿಶ್ವದಲ್ಲೇ ಫೇಮಸ್ ವ್ಯಾಯಾಮವಾಗಿದೆ ಹೌದು ವಿಶ್ವದಲ್ಲೇ ಶೀ-ಘ್ರ ಫಲನವನ್ನು ತಡೆಯಲು ಅತಿ ಹೆಚ್ಚು ಪ್ರಚಾರದಲ್ಲಿರುವ ವ್ಯಾಯಾಮಗಳಲ್ಲಿ ಕೆಂ-ಗಲ್ ವ್ಯಾಯಾಮ ಕೂಡ ಒಂದು ಈ ಕೆಂಗಲ್ ವ್ಯಾಯಾಮ ಮಾಡುವ ಉದ್ದೇಶ ಲೈಂ-ಗಿಕ ಕ್ರಿಯೆ ಸಹಾಯವಾಗಲೆಂದು ಇದು ನಮ್ಮ ಕರುಳಬಳ್ಳಿ

ಮೂ-ತ್ರ ಕೋಶವನ್ನು ಬಲಗೊಳಿಸುವ ಜೊತೆ-ಗೆಲೈಂ–ಗಿಕ ಅಂಗಗಳನ್ನು ಸಹ ಬಲಗೊಳಿಸುತ್ತದೆ ಈ ಯೋಗಾಭ್ಯಾಸ ಮತ್ತು ವ್ಯಾಯಾಮ ಮಾಡುವ ಜೊತೆಗೆ ನೀವು ನಿಯಮಿತವಾಗಿ ಕೆಲವೊಂದಿಷ್ಟು ಆಹಾರಗಳನ್ನು ಪ್ರತಿನಿತ್ಯ ಸೇವಿಸಬೇಕು ಅವುಗಳೆಂದರೆ ಬಾಳೆಹಣ್ಣು ಪಾಲಕ್ ಸೊಪ್ಪು ಟಮೋಟ ಹಣ್ಣುಗಳು ಬೆಣ್ಣೆ ಹಣ್ಣು ಬೆಣ್ಣೆ ಹಣ್ಣುಗಳಲ್ಲಿರುವ ಪೌಷ್ಠಿಕಾಂಶಗಳು ಆರೋಗ್ಯಕರ ಕೊಬ್ಬು & ವಿಟಮಿನ್ ಬಿ6 ಸಹಿತ ಹಲವಾರು ಪೋಷಕಾಂಶಗಳಿದ್ದು ದೇಹದ ಚೈತನ್ಯವನ್ನು ಹೆಚ್ಚಿಸುತ್ತದೆ ವಿಶೇಷವಾಗಿ ನಮ್ಮ ಈ ಪುರುಷರಲ್ಲಿ ಬೆಣ್ಣೆಹಣ್ಣಿನ ಪೋಷಕಾಂಶಗಳು ವೀ-ರ್ಯಾಣು ಸಂಖ್ಯೆಯನ್ನು ವೃದ್ಧಿ ಮಾಡುತ್ತದೆ ಹಾಗೂ ಲೈಂ-ಗಿಕ ಶಕ್ತಿಯನ್ನ ಹೆಚ್ಚಿಸಲು ನೆರವಾಗುತ್ತದೆ ಮತ್ತು ನಿಯಮಿತವಾಗಿ ಈರುಳ್ಳಿಯನ್ನ ಸೇವಿಸುತ್ತಾ ಬನ್ನಿ ಈರುಳ್ಳಿ ವೀ-ರ್ಯಾಣು ಅಭಿವೃದ್ಧಿಗೆ ಉತ್ತಮ ಮನೆಮದ್ದಾಗಿದೆ ಮತ್ತು ಸಪೋಟ ಹಣ್ಣುಗಳನ್ನು ಸೇವಿಸುವುದರಿಂದ.

ವೀ-ರ್ಯ ವೃದ್ಧಿಸುತ್ತದೆ ಮೊಸರು ಮತ್ತು ಮಜ್ಜಿಗೆಗೆ ಉಪ್ಪು ಸೇರಿಸಿ ಕುಡಿದರೆ ಅಜೀರ್ಣ ನಿವಾರಣೆಯಾಗುವುದು ಮಾತ್ರವಲ್ಲ ಇದರಿಂದ ಲೈಂ-ಗಿಕ ಶಕ್ತಿಯ ಕೂಡ ಹೆಚ್ಚಾಗುತ್ತದ ಮತ್ತು ಪುರುಷರಲ್ಲಿ ಲೈಂ-ಗಿಕ ಶಕ್ತಿ ಹೆಚ್ಚಿಸುವುದರಲ್ಲಿ ಯಾಲಕ್ಕಿಯು ಪ್ರಮುಖ ಸ್ಥಾನವನ್ನು ಪಡೆದಿದೆ ಇದರಲ್ಲಿ ಸಿಲಿ-ಯೋಲ್ ಎಂಬ ಪೌಷ್ಟಿಕಾಂಶವಿದು ಇದು ವಿಶೇಷವಾಗಿ ಪುರುಷರ ಜನಾಂಗದಲ್ಲಿ ರಕ್ತಪರಿಚಲನಾ ಹೆಚ್ಚಿಸಲು ನೆರವಾಗುತ್ತದೆ ಬಾದಾಮಿ ಲೈಂ-ಗಿಕ ಆರೋಗ್ಯ ಮತ್ತು ಸಂತಾ-ನೋತ್ಪತ್ತಿಗೆ ಹೆಚ್ಚು ಸಹಾಯಕವಾಗಿದೆ ಈ ಆಹಾರಗಳನ್ನು ಸೇವಿಸುವುದರ ಜೊತೆಗೆ ಧೂಮಪಾನ ಮಧ್ಯಪಾನ ನಿಲ್ಲಿಸಬೇಕು ಒತ್ತಡದಿಂದ ಮುಕ್ತರಾಗಬೇಕು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಒಂದು ವಿಶೇಷವಾದ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ವಿಷಯದ ಮಾಹಿತಿಯ ಬಗ್ಗೆ ಜನರಿಗೆ ನೀವು ಕೂಡ ಜಾಗೃತಿಯನ್ನು ಮೂಡಿಸಿ ನಮ್ಮ ಇವತ್ತಿನ ಈ ಒಂದು ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...