ಹಾಯ್ ಗೆಳೆಯರೇ ನಮ್ಮ ದೇಶದ ಸಂಪ್ರದಾಯದ ಪ್ರಕಾರ ಶುಭ ಶಕುನ ಅಪಶಕುನ ಮೂಢನಂಬಿಕೆಗಳು ಹಾಗೂ ಈ ಮೂರು ತುಂಬಾ ವರ್ಷಗಳಿಂದ ನಂಬಿಕೊಂಡು ಬಂದಿರುತ್ತಾರೆ ಮತ್ತು ಆಚಾರಗಳ ಆಗಿವೆ ಇದು ಈಗಿನಿಂದ ಮಾತ್ರವಲ್ಲದೆ ರಾಜರ ಕಾಲದಿಂದಲೂ ಸಹ ನಡೆದು ಕೊಂಡು ಬಂದಿದೆ ಎಂದರೆ ತಪ್ಪಾಗುವುದಿಲ್ಲ ಹಲ್ಲು ಸದ್ದು ಮಾಡಿದರೆ ನಿಜ ಎಂದು ಮತ್ತು ಬೆಕ್ಕು ಅಡ್ಡಬಂದರೆ ಅಪಶಕುನ ಎಂದು ನನಗೆ ತುಂಬಾ ಇದೆ ಇಂದು ನಾವು ಹೇಳಲು ಹೊರಟಿರುವ ಸುದ್ದಿ ಏನಪ್ಪ ಅಂದ್ರೆ ಹೆಣ್ಣು ಮಗು ಹುಟ್ಟಿದರೆ ಯಾಕಾದ್ರೂ ಹುಟ್ಟಿತು ಎಂದು ಗಂಡು ಮಗು ಹುಟ್ಟಿದರೆ ವಂಶ ಬೆಳಗುತ್ತೆ ಎಂದು ಹೆಣ್ಣು ಎಂದರೆ ದೈವ ಇವ ರೇ ಕುಟುಂಬದ ಕಣ್ಣು ದೇಶಕ್ಕೆ ಕಣ್ಣು ಖಂಡಿತವಾಗಲೂ ಹೆಣ್ಣನ್ನು ಹೆಣ್ಣು ಕುಲವನ್ನು ಗೌರವಿಸೋಣ.

👫ಹುಡುಗ-ಹುಡುಗಿ ಜೋಕ್ಸ್ Videos muttu - ShareChat - ಭಾರತದ ಸ್ವಂತ ಸೋಶಿಯಲ್ ಮೀಡಿಯಾ

ಈ ನಾಲ್ಕು ಭಾಗಗಳು ದೊಡ್ಡದಾಗಿದ್ದಾರೆ ಅದೃಷ್ಟವಂತರು ಮತ್ತು ಭಾಗ್ಯವಂತರು ಮುಖದಲ್ಲಿ ಮನಸಲ್ಲಿ ಶಾಂತಿ ಇರುತ್ತದೆ ದೊಡ್ಡಕಿವಿ ಇರುವವರು ಹೆಚ್ಚು ವರ್ಷ ಬದುಕುತ್ತಾರೆ ಎಂದು ಹೇಳುತ್ತಾರೆ ಅವರು ಬಹಳ ಅದೃಷ್ಟವಂತರ ಆಗಿರುತ್ತಾರೆ ಅವರು ಹುಟ್ಟಿದ ಮನೆಯಲ್ಲಿ ಒಳ್ಳೆಯ ಕೆಲಸಗಳು ದೊರೆಯುತ್ತವೆ ಮ ದುವೆಯಾಗಿ ಮನೆಗೆ ಹೋಗುವವರ ಮನೆಯಲ್ಲಿ ಮಹಾಲಕ್ಷ್ಮಿ ದೇವಿಯ ಅನುಗ್ರಹ ಸದಾ ಇರುತ್ತದೆ.

ಎರಡನೆಯದಾಗಿ ಉದ್ದ ಜಡೆ ಕೂದಲು ಉದ್ದ ಇರುವಂತಹ ಮಹಿಳೆಯರು ಅಂದವಾಗಿ ಇರುವುದರ ಜೊತೆಗೆ ಅದೃಷ್ಟವಂತ ರಾಗಿರುತ್ತಾರೆ ಇವರು ಪ್ರತಿಯೊಬ್ಬರಿಗೂ ಗೌರವ ಸೂಚಿಸು ತ್ತಾರೆ ಹೀಗೆ ಮದುವೆಯಾಗಿ ಹೋಗಿದ್ದ ಮನೆಯಲ್ಲಿ ಯಾವಾ ಗಲೂ ಶಾಂತಿ ಸುಖ ನೆಮ್ಮದಿ ಇರುವಂತೆ ಮಾಡುತ್ತಾರೆ ಬನ್ನಿ ಇದರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •