ಹೌದು ಸ್ನೇಹಿತರೆ ಇಂದಿನ ಈ ಸಕತ್ ಲೇಖನದಲ್ಲಿ ನಾವು ನಿಮಗೆ ಗೊತ್ತಿರದ ವಿಷಯಗಳ ಬಗ್ಗೆ, ಹಾಗೂ ಹೆಚ್ಚಾಗಿ ಮಹಿಳೆಯರ ಬಗ್ಗೆ ಗೊತ್ತಿಲ್ಲದ ವಿಚಾರಗಳನ್ನು ತಿಳಿಸಲು ಬಂದಿದ್ದೇವೆ. ಮೊದಲ ಬಾರಿಗೆ ಒಂದು ಹುಡುಗಿ ಅಥವಾ ಮಹಿಳೆ ನಿಮ್ಮನ್ನ ಭೇಟಿ ಮಾಡಲು ಆಹ್ವಾನ ಮಾಡಿದರೆ, ಅಥವಾ ನೀವೇ ಅವರಿಗೆ ಆಹ್ವಾನ ಮಾಡಿದ್ದಲ್ಲಿ ಕೆಲವು ಸೂಕ್ಷ್ಮ ವಿಚಾರಗಳನ್ನ ಅರ್ಥ ಮಾಡಿಕೊಳ್ಳಬೇಕು. ನೀವು ಮಹಿಳೆಯರನ್ನ, ಹುಡುಗಿಯರನ್ನ ಮೀಟ್ ಮಾಡುವ ಮೊದಲೇ ಕೆಲ ವಿಚಾರವನ್ನ ತಿಳಿದುಕೊಳ್ಳಬೇಕಾಗುತ್ತದೆ.

ಒಟ್ಟು ಐದು ಸೂಕ್ಷ್ಮ ವಿಚಾರಗಳನ್ನು ಮಹಿಳೆಯರು ನಿಮ್ಮಲ್ಲಿ ಗಮನಿಸುತ್ತಾರೆ ಎನ್ನಲಾಗಿದೆ. ತದನಂತರ ಈ ವ್ಯಕ್ತಿಯ ಜೊತೆ  ಸ್ನೇಹ ಮಾಡಲು ಮುಂದಾಗಬಹುದಾ, ಅಥವಾ ಪ್ರೀ-ತಿ ಮಾಡಲು ಮುಂದಾಗಬಹುದಾ ಇವೆಲ್ಲ ಮೊದಲೇ ಅವರು ನಿಮ್ಮನ್ನು ನೋಡಿದ ಬಳಿಕ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೌದು ಮೊದಲು ಮಹಿಳೆಯರು ಗಂಡ-ಸರಲ್ಲಿ ಸೂಕ್ಷ್ಮವಾಗಿ 5 ಭಾಗಗಳ ಗು-ಪ್ತ ವಿಚಾರಗಳ ಬಗ್ಗೆ ಗಮನದಲ್ಲಿ ಇಟ್ಟುಕೊಳ್ಳುತ್ತಾರೆ. ಹಾಗೇ ಅವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರಂತೆ.

ಅಷ್ಟಕ್ಕೂ ಅವು ಯಾವುವು ಗೊತ್ತ? ಮೊದಲನೆಯದಾಗಿ ಹುಡುಗಿಯರು ಅಥವಾ ಮಹಿಳೆಯರು ಹುಡುಗರ ಡ್ರೆ-ಸ್ಸಿಂಗ್ ಸೆನ್ಸ್ ಹೇಗಿದೆ ಎಂದು ಗಮನಿಸುತ್ತಾರಂತೆ. ಇದಕ್ಕೆ ಕಾರಣ ಈ ವಿಡಿಯೋದಲ್ಲಿ ತಿಳಿಸಿಕೊಡಲಾಗಿದೆ. ಎರಡನೆಯದಾಗಿ ಮುಖದ ಹಾವಭಾವ ಅಥವಾ ಫೇಸ್ ಎಕ್ಸ್ಪ್ರೆಶನ್ ನೋಡುತ್ತಾರಂತೆ, ಇದಕ್ಕೂ ಸಹ ಕಾರಣ ವಿಡಿಯೋದಲ್ಲಿದೆ. ಇನ್ನು ಯಾವ 3 ಗು-ಪ್ತ ವಿಚಾರಗಳನ್ನ ಪುರುಷರಲ್ಲಿ ಮಹಿಳೆಯರು ಗಮನಿಸುತ್ತಾರೆ ಎಂದು ಈ ವಿಡಿಯೋ ಪೂರ್ತಿಯಾಗಿ ತಿಳಿಸಿದ್ದಾರೆ. ನೋಡಿ ಬಳಿಕ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ಸಹ ಕಾಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •