ಎಲ್ಲರಿಗೂ ಕೂಡ ಅವರ ತಂದೆ ತಾಯಿ ಹೆಸರನ್ನು ನಾಮಕರಣ ಮಾಡಿರುತ್ತಾರೆ ಕೆಲವರು ಅವರನ್ನು ಪೂರ್ತಿ ಕರೆದು.ಮಾತನಾಡಿಸುತ್ತಾರೆ ಇನ್ನೂ ಕೆಲವರು ಚಿಕ್ಕದಾಗಿ ಅವರ ಹೆಸರನ್ನು ಕರೆಯುತ್ತಾರೆ ಅಷ್ಟೇ ಅಲ್ಲದೆ ಇನ್ನು ಕೆಲವರು ಅವರ ಇಷ್ಟದಂತೆ, ಚಿನ್ನು ಬಂಗಾರ, ಎಂದು ಕರೆಯುತ್ತಾರೆ.ಚಿಕ್ಕ ಮಕ್ಕಳಿಗೂ ಅಷ್ಟೇ ನಾವು ಪ್ರೀತಿಯಿಂದ ಹಲವಾರು ರೀತಿಯ ಹೆಸರುಗಳನ್ನು ಕರೆಯುತ್ತೇವೆ ಆದರೆ ನಮ್ಮ ಅಪ್ಪ ಅಮ್ಮ ಕಟ್ಟಿರುವ ಹೆಸರನ್ನು ಕರೆಯಬೇಕೆಂದು, ಇಲ್ಲವಾದರೆ ನಮ್ಮ ಹೆಸರಿನ ಶಕ್ತಿ ಕಡಿಮೆಯಾಗುತ್ತದೆ ಎಂದು ಸಂಖ್ಯೆ ಶಾಸ್ತ್ರ ತಿಳಿಸುತ್ತದೆ ನೀವು

ಈ ಹೆಸರಿನಿಂದ ಹುಡುಗೀರನ್ನು ಕರೆದರೆ ಅಥವಾ ನಿಮ್ಮ ಪ್ರಿಯತಮೆಯನ್ನು ಕರೆದರೆ ನೀವು ಏನೇ ಕೇಳಿದರೂ ಕೂಡ ಅವರು ಕೊಟ್ಟುಬಿಡುತ್ತಾರೆ ಮತ್ತು ನಿಮ್ಮನ್ನು ಸದಾ ಪ್ರೀತಿ ಮಾಡುತ್ತಾರೆ.ಅವರಿಗೆ ಆ ಹೆಸರನ್ನು ಕರೆಸಿಕೊಳ್ಳಬೇಕು ಎಂದು ತುಂಬಾ ಇಷ್ಟವಂತೆ ಹಾಗಾದರೆ ,ಆ ಹೆಸರು ಏನು ಗೊತ್ತಾ ಬೇಬಿ ಎಂದು ಸಾಮಾನ್ಯ ಚಿಕ್ಕ ಮಕ್ಕಳಿಗೆ ಈ ರೀತಿ ಹೆಸರನ್ನು ಕರೆಯುತ್ತೇವೆ ಆದರೆ ಹೆಸರಿಗೆ ಒಂದು ದೊಡ್ಡ ಇತಿಹಾಸವಿದೆ ಈ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •