ಪತಿ,ಹಾಗು ಮ’ಕ್ಕಳ ಜೊತೆ ಇದ್ದ ಈ ಆo’ಟಿ ಇದ್ದಕಿದ್ದ ಹಾಗೆ ಹೇಗ್ ಆಗಿದ್ದಾರೆ ಗೊತ್ತಾ!ನೋಡಿದ್ರೆ ಶಾ’ಕ್ ಆಗ್ತೀರಾ

ಪ್ರಪಂಚದಲ್ಲಿ ಹೆ’ಣ್ಣು ಮತ್ತು ಗಂಡಿಗೆ ಯಾವುದೇ ಬೇ’ಧವಿಲ್ಲ ಎನ್ನುತ್ತಾರೆ. ಆದರೆ ಎಲ್ಲರೂ ಸಹ ಹೆ’ಣ್ಣು ದು’ರ್ಬಲ ಎನ್ನುವ ರೀತಿಯಲ್ಲೇ ನೋಡುತ್ತಾರೆ. ಅದರಲ್ಲೂ ಭಾರತದಲ್ಲಿ ಪುರಾಣಗಳಲ್ಲೇ ಹೆ’ಣ್ಣು ಧೈ’ರ್ಯಶಾಲಿ, ಹೆಣ್ಣು ಅ’ಬಲೆಯಲ್ಲ ಎಂದು ಹೇಳಿದ್ದರೂ ಸಹ ಹೆ’ಣ್ಣನ್ನು ನೋ’ಡುವ ರೀತಿ ಬೇರೆಯ ತರಹವೆ ಇದೆ. ಹೆ’ಣ್ಣಿಗೆ ತಾನು ಬಯಸಿದಂತೆ ಬ’ದುಕುವ ಸ್ವಾ’ತಂತ್ರ್ಯ ನೀಡದೆ, ಅವಳಿಗೆ ಇಷ್ಟವಾಗಿದ್ದನ್ನು ಮಾಡಲು ಅನುಮತಿ ನೀಡದೆ ಹೆ’ಣ್ಣನ್ನು ನಾಲ್ಕು ಗೋಡೆಗಳ ನಡುವೆ ಸೀ’ಮಿತವಾಗಿ ಇರಬೇಕಾದಂತಹ ಸ್ಥಿತಿಗೆ ತರುತ್ತಾರೆ. ಅದರಲ್ಲೂ ಹಳ್ಳಿಯ ಹೆ’ಣ್ಣುಮಕ್ಕ’ಳ ಸ್ಥಿತಿ ಹೇಳತೀರದು, ಕೆಲವು ಹಳ್ಳಿಗಳಲ್ಲಿ ಹೆ’ಣ್ಣುಮಕ್ಕ’ಳಿಗೆ ಓದಲು ಸಹ ಸ್ವಾ’ತಂತ್ರ್ಯ ಇರುವುದಿಲ್ಲ. ಹೆಣ್ಣಿಗೆ ಇಂತಹ ಎಷ್ಟೇ ಶೋಷಣೆಗಳು ನಡೆದರು, ಕೆಲವು ಹೆ’ಣ್ಣುಮ’ಕ್ಕಳು ಮಾತ್ರ, ಅದೆಲ್ಲವನ್ನು ಮೆ’ಟ್ಟಿ ನಿಂತು, ತಮ್ಮ ಬ’ದುಕನ್ನು ತಮಗೆ ಇಷ್ಟಬಂದಂತೆ ಕಟ್ಟಿಕೊಳ್ಳುತ್ತಾರೆ. ಅಂತಹ ಒಬ್ಬ ಹೆಣ್ಣುಮಗಳ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ.. ಮುಂದೆ ಓದಿ..

ಈ ಫೋಟೋಗಳಲ್ಲಿ ನೋಡುತ್ತಿರುವ ಹೆ’ಣ್ಣಿನ ಹೆಸರು ಕಿರಣ್ ದೆಂಬಲ. ಇಷ್ಟು ಫಿ’ಟ್ ಆಗಿ ಕಾಣುತ್ತಿರುವ ಈ ಹೆಣ್ಣುಮಗಳ ವ’ಯಸ್ಸ್ 45 ಎಂದರೆ ನೀವು ನಂ’ಬಲೇಬೇಕು.. ಜಿಮ್ ಗೆ ಹೋಗಿ ಫಿ’ಟ್ನೆಸ್ ಮೇ’ನ್ ಟೈನ್ ಮಾಡುವ ಯಾವುದೇ ಗಂ’ಡಿಗೂ ಕಡಿಮೆ ಇಲ್ಲ ಈ ಕಿರಣ್ ದೆಂಬಲ. 45 ರ ವಯ’ಸ್ಸಿನಲ್ಲೂ ಸಹ ಫಿ’ಟ್ನೆಸ್ ಗೆ ಪ್ರಾಮುಖ್ಯತೆ ನೀಡಿ, ಸಿ’ಕ್ಸ್ ಪ್ಯಾ’ಕ್ ಆ’ಬ್ಸ್ ಇರುವ ಕಿರಣ್ ದೆಂಬಲ ಅವರ ಜೀ’ವನ ನಿಜಕ್ಕೂ ಎಲ್ಲಾ ಹೆ’ಣ್ಣುಮ’ಕ್ಕಳಿಗೂ ಸ್ಫೂರ್ತಿ.

Kiran Thembala

ಕಿರಣ್ ದೆಂಬಲ ಮೂಲತಃ ಉತ್ತರ ಪ್ರದೇಶದ ಆಗ್ರಾದಲ್ಲಿ ಹುಟ್ಟಿ ಬೆಳೆದವರು. ಕೆಲಸಕ್ಕಾಗಿ ಹೈದರಾಬಾದ್ ಗೆ ಬಂದು ನೆಲಿಸಿದ್ದ ಕಿರಣ್ ಅವರಿಗೆ 2006 ರಿಂದ ಆ’ರೋಗ್ಯದಲ್ಲಿ ಸ’ಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾದವು. ಅವರಿಗೆ ಬ್ರೇ’ನ್ ಟ್ಯೂ’ಮರ್ ಇರುವುದು ಪತ್ತೆಯಾಯಿತು. ಸತತ ಮೂರು ವರ್ಷಗಳ ಕಾಲ, ಬ್ರೇ’ನ್ ಟ್ಯೂ’ಮರ್ ಗೆ ಚಿ’ಕಿತ್ಸೆ ಪಡೆದು, ಗುಣಮುಖರಾಗುವ ವೇಳೆಗೆ, ಕಿರಣ್ ಅವರ ತೂ’ಕ ಬಹಳ ಹೆಚ್ಚಾಗಿತ್ತು.

ಹಾಗಾಗಿ ಡಾ’ಕ್ಟರ್ ಸಲಹೆ ಪಡೆದು, ಜಿ’ಮ್ ಸೇರಿ ವರ್ಕ್ ಔಟ್ ಮಾಡಲು ಶುರು ಮಾಡಿದರು ಕಿರಣ್. ಡೆಡಿಕೇಶನ್ ಇಂದಾಗಿ 7 ತಿಂಗಳುಗಳಲ್ಲಿ ಬರೋಬ್ಬರಿ 24 ಕೆಜಿ ತೂಕ ಇಳಿಸಿಕೊಂಡರು. ಜಿಮ್ ನಲ್ಲಿ ಬಹಳ ಚೆನ್ನಾಗಿ ವರ್ಕ್ ಔಟ್ ಮಾಡಿ ಅಭ್ಯಾಸ ಇದ್ದುದರಿಂದ ತಾವೇ ಸ್ವತಃ ಜಿಮ್ ಟ್ರೈನರ್ ಆದರು. ಹಲವಾರು ಸೆಲೆಬ್ರಿಟಿಗಳಿಗೆ ಜಿಮ್ ಟ್ರೈನರ್ ಆಗಿದ್ದಾರೆ ಕಿರಣ್ ದೆಂಬಲ. ತಮಗೆ ಎರ’ಡು ಮ’ಕ್ಕಳಿದ್ದರೂ ಸಹ ಫಿಟ್ನೆಸ್ ಕಡೆ ಗಮನ ಹರಿಸಿ, ಯಾವ ಗಂ’ಡಿಗೂ ಸಹ ತಾವು ಕಡಿಮೆ ಇಲ್ಲ ಎನ್ನುವ ಹಾಗೆ ಇದ್ದಾರೆ ಕಿರಣ್ ದೆಂಬಲ.ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ದರವಾಹಯಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •